ಸಂಗೀತಾ ಮೋಹನ್ (ಉದ್ದ ಜಿಗಿತ)

ಸಂಗೀತಾ ಮೋಹನ್ ಮಾಜಿ ಭಾರತೀಯ ಮಹಿಳಾ ಉದ್ದ ಜಿಗಿತಗಾರ್ತಿ.‍ ಇವರು ೨೦೦೪ ರ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಮತ್ತು ೨೦೦೪ ರ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಸಂಗೀತಾ ಅವರು ೨೦೦೪ ರ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ ಎತ್ತರ ಜಿಗಿತದಲ್ಲಿ ಚಿನ್ನದ ಪದಕವನ್ನು ಪಡೆದರು. ದಕ್ಷಿಣ ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ೧.೮೧ ಮೀ ಮಹಿಳೆಯರ ಎತ್ತರ ಜಿಗಿತದಲ್ಲಿ ದಾಖಲೆಯನ್ನು ಮಾಡಿದರು. [೧] [೨] ಇವರು ಮಲೇಷ್ಯಾದಲ್ಲಿ ನಡೆದ ೨೦೦೪ ರ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಎತ್ತರ ಜಿಗಿತದಲ್ಲಿ ಕಂಚಿನ ಪದಕವನ್ನು ಪಡೆದರು. [೩]

ಸಂಗೀತಾ ಮೋಹನ್
Sport
ದೇಶ ಭಾರತ
ಕ್ರೀಡೆಉದ್ದ ಜಿಗಿತ

ಸಹ ನೋಡಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "Sangeetha Mohan sets women's high jump mark - Rediff.com Sports". www.rediff.com. Retrieved 2017-12-04.
  2. "Sangeetha leaps to a new high - Times of India". The Times of India. Retrieved 2017-12-04.
  3. "Asian Junior Championships". www.gbrathletics.com. Retrieved 2017-12-04.