ಸಂಕಲ್ಪ (ಚಲನಚಿತ್ರ)
ಸಂಕಲ್ಪ, ಪಿ.ವಿ.ನಂಜರಾಜೇ ಅರಸ್ ನಿರ್ದೇಶನ ಮತ್ತು ನಿರ್ಮಾಣ ಮಾಡಿರುವ ೧೯೭೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯ ಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿ.ಆರ್.ಸಿಂಹ, ಅನಂತನಾಗ್ ಮತ್ತು ಬಿಂದಿ ಜಯದೇವ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಂಕಲ್ಪ (ಚಲನಚಿತ್ರ) | |
---|---|
ಸಂಕಲ್ಪ | |
ನಿರ್ದೇಶನ | ಪಿ.ವಿ.ನಂಜರಾಜೇ ಅರಸ್ |
ನಿರ್ಮಾಪಕ | ಪಿ.ವಿ.ನಂಜರಾಜ ಅರಸ್ |
ಪಾತ್ರವರ್ಗ | ಸಿ.ಆರ್.ಸಿಂಹ, ಅನಂತ ನಾಗರಕಟ್ಟೆ ಬಿಂದಿ ಜಯದೇವ್ |
ಸಂಗೀತ | ವಿಜಯ ಭಾಸ್ಕರ್ |
ಛಾಯಾಗ್ರಹಣ | ಎಸ್.ರಾಮಚಂದ್ರ |
ಬಿಡುಗಡೆಯಾಗಿದ್ದು | ೧೯೭೩ |
ಪ್ರಶಸ್ತಿಗಳು | ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೧೯೭೨-೭೩[೧] |
ಚಿತ್ರ ನಿರ್ಮಾಣ ಸಂಸ್ಥೆ | ಕ್ಷಿತಿಜ |
ಇತರೆ ಮಾಹಿತಿ | ಅನಂತನಾಗ್ ಅವರ ಮೊದಲ ಚಲನಚಿತ್ರ. |
ಪಾತ್ರವರ್ಗ
ಬದಲಾಯಿಸಿ- ಸಿ.ಆರ್.ಸಿಂಹ
- ಅನಂತನಾಗ್
- ಬಿಂದಿ ಜಯದೇವ್