ಷಹಜಹಾನ್

(ಷಾ ಜಹಾನ್ ಇಂದ ಪುನರ್ನಿರ್ದೇಶಿತ)

ಭಾರತದ ಮೊಘಲ್ ಚಕ್ರವರ್ತಿ. ಔರಂಗ್ಜೇಬ್ನ ತಂದೆ. ತನ್ನ ಮಡದಿ ಮುಂತಾಜ್ ಮಹಲ್ ನೆನಪಿನಲ್ಲಿ ಕಟ್ಟಿಸಿರುವ ಸ್ಮಾರಕ ತಾಜ್ ಮಹಲ್ ವಿಶ್ವ ವಿಖ್ಯಾತ ಸ್ಮಾರಕವಾಗಿದೆ.


"https://kn.wikipedia.org/w/index.php?title=ಷಹಜಹಾನ್&oldid=1047432" ಇಂದ ಪಡೆಯಲ್ಪಟ್ಟಿದೆ