ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳು

ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳು
“ಆಸುಪ್ತೇರಾಮೃತೇಃ ಕಾಲಂ ನಯೇದ್ ವೇದಾಂತಚಿಂತಯಾ” (ಬೆಳಗಾಗಿ ಎದ್ದಾಗಿನಿಂದ ಮಲಗುವವರೆಗೂ, ಹುಟ್ಟಂದಿನಿಂದ ಸಾಯುವವರೆಗೂ ವೇದಾಂತಚಿಂತನದಲ್ಲಿಯೇ ಮಗ್ನರಾಗಿರಬೇಕು)
ಜನನ(೧೮೮೦-೦೧-೦೫)೫ ಜನವರಿ ೧೮೮೦
ಹೊಳೆನರಸೀಪುರ, Bengal Presidency, British India
(now Kolkata, West Bengal, India)
ಮರಣ5 August 1975(1975-08-05) (aged 95)
ಬೇಲೂರು ಮಠ, ಹಾಸನ, ಕರ್ನಾಟಕ
ಜನ್ಮ ನಾಮಯಲ್ಲಂಬಳಸೆ ಸುಬ್ಬರಾವ್
ಸಂಸ್ಥಾಪಕರುಅಧ್ಯಾತ್ಮಪ್ರಕಾಶ ಕಾರ್ಯಾಲಯ
ತತ್ವಶಾಸ್ತ್ರವೇದಾಂತ

ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳ ಪೂರ್ವದ ಹೆಸರು ಯಲ್ಲಂಬಳಸೆ ಸುಬ್ಬರಾವ್. ಇವರು ಜನವರಿ 5, 1880 ರಂದು ಹಾಸನ ಜಿಲ್ಲೆ, ಕರ್ನಾಟಕ ಹೊಳೆನರಸೀಪುರಯಲ್ಲಿ ಜನಿಸಿದರು.

ಅಧ್ಯಾತ್ಮಪ್ರಕಾಶ ಕಾರ್ಯಾಲಯ ಸ್ಥಾಪನೆ

ಬದಲಾಯಿಸಿ

ಅಧ್ಯಾತ್ಮಪ್ರಕಾಶ ಕಾರ್ಯಾಲಯ 1992 ರಲ್ಲಿ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ನೋಂದಣಿಯಾಯಿತು, ನಾಲ್ಕು ವಿಭಾಗಗಳ ಬೆಂಗಳೂರು, ಮೈಸೂರು, ಮತ್ತೂರು (ಶಿವಮೊಗ್ಗ) ಮತ್ತು ರಾಯದುರ್ಗ (ಎ.ಪಿ) ನಲ್ಲಿ ಹೊಂದಿದೆ.

ಪುಸ್ತಕಗಳು

ಬದಲಾಯಿಸಿ

ಕನ್ನಡ ಪುಸ್ತಕಗಳು

ಬದಲಾಯಿಸಿ
  • ಅಧ್ಯಾತ್ಮವೆಂದರೇನು (ಪ್ರಶ್ನೋತ್ತರ)
  • ರಸನಿಮಿಷಗಳು (ಅಧ್ಯಾತ್ಮಚಿಂತನೆಗೆ ಅರ್ಹವಾದ ಬಿಡಿಲೇಖನಗಳು)
  • ಶ್ರೀಶಂಕರಮಹಾಮನನ
  • ಆತ್ಮಬೋಧ
  • ಉಪನಿಷತ್ತುಗಳ ಮೊದಲನೆಯ ಪರಿಚಯ
  • ವೇದಾಂತಬಾಲಬೋಧೆ
  • ವೇದಾಂತಪ್ರವೇಶಿಕೆ
  • ವೇದಾಂತಕಥಾವಳಿ
  • ಸಮುದ್ರಮಥನ
  • ಮೋಹಮುದ್ಗರ
  • ಮೂಲರಾಮಾಯಣಮ್
  • ಸರ್ವೇಷ್ಟಸಿದ್ಧಿ
  • ಶ್ರೀಮದ್ಭಗವದ್ಗೀತೆಯ ಸಾರ (ಶಾಂಕರಭಾಷ್ಯಾನುಸಾರ) ಮತ್ತು ಭಗವದ್ಗೀತೆಯ ಪ್ರಧಾನೋಪದೇಶಗಳು
  • ಸದ್ಗುರುವಿನ ಅನುಗ್ರಹ
  • ಅಧ್ಯಾತ್ಮಾಶಾಸ್ತ್ರಪರಿಭಾಷೆ

ಸಂಸ್ಕೃತ ಪುಸ್ತಕಗಳು

ಬದಲಾಯಿಸಿ
  • ईशावास्योपनिषत् - सटिप्पणशाङ्करभाष्ययुता
  • केनोपनिषत्
  • काठकोपनिषत्
  • मुण्डकोपनिषत्
  • ऎतरेयोपनिषत्
  • माण्डूक्यरहस्यविवृतिः (माण्डूक्योपनिषत्कारिकाव्याख्या शाङ्करभाष्योपेता)
  • तैत्तिरीयोपनिषदि - शीक्षावल्ली - आनन्दवल्ली - भृगुवल्ली च
  • सुगमा
  • सूत्रभाष्यार्थतत्त्वविवेचनी - १
  • सूत्रभाष्यार्थतत्त्वविवेचनी - २
  • सूत्रभाष्यार्थतत्त्वविवेचनी - ३
  • शुद्धशाङ्करप्रक्रियाभास्करः — १-२
  • शुद्धशाङ्करप्रक्रियाभास्करः — ३-४-५
  • शुद्धशाङ्करप्रक्रियाभास्करः — ६-७
  • गीताशास्त्रार्थविवेकः
  • ब्रह्मविद्यारहस्यविवृतिः
  • नैष्कर्म्यसिद्धिः — क्लेशापहारिणीव्याख्यासहिता
  • वेदान्तप्रक्रियाप्रत्यभिज्ञा — तत्र प्रथमः संपुटः
  • वेदान्तबालबोधिनी
  • वेदान्तडिण्डिमः
  • विशुद्धवेदान्तसारः
  • विशुद्धवेदान्तपरिभाषा
  • शाङ्करं वेदान्तमीमांसाभाष्यम् (स्वयंव्याख्यातम्)
  • वेदान्तविद्वग्दोष्ठी
  • दक्षिण भारत शाङ्करवॆदान्त विद्वद्गॊष्टि
  • पञ्चपादिकाप्रस्थानम्
  • मूलाविद्यानिरासः अथवा श्रीशङ्करहृदयम्
  • पारमहंस्यमीमांसा

ಇಂಗ್ಲಿಷ್ ಪುಸ್ತಕಗಳು

ಬದಲಾಯಿಸಿ
  • Adhyatma Yoga
  • Avasthatraya or The Unique Method of Vedanta
  • Collected Works of K. A. Krishnaswamy Iyer
  • Essays on Vedanta
  • How to Recognize the Method of Vedānta
  • Introductions (to vedānta texts)
  • Intuition of Reality
  • ĪS'āvāsyōpanishad (with the commentary of Sri S'ankaracharya)
  • Misconceptions About Śaṅkara
  • S'ankara's Sutra-Bhashya (Self-Explained)
  • S'uddha-S'āṅkara-Prakriyā-Bhāskara
  • Salient Features of Śaṅkara's Vedānta
  • Śaṅkara's Clarification of Certain Vedȧntic Concepts
  • The Basic Tenets of Śāṅkara Vedānta
  • The Heart of Sri Samkara
  • The Pristine Pure Advaita Philosophy of Ādi Śaṅkara (Śaṅkara Siddhānta)
  • The Reality Beyond All Empirical Dealings
  • The Science of Being
  • The Unique Teaching of Shankara
  • The Upanishadic Approach to Reality
  • The Vision of Ātman

ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳ ನುಡಿಮುತ್ತುಗಳು

ಬದಲಾಯಿಸಿ