ಶ್ರೀ ಮಧ್ವಾಚಾರ್ಯರ ಶಿಷ್ಯರಲ್ಲಿ ಪ್ರಮುಖರು ಶ್ರೀ ಪದ್ಮನಾಭತೀರ್ಥರು. ಇವರ ಪೂರ್ವಾಶ್ರಮ ಹೆಸರು ಶೋಭನ ಭಟ್ಟ.ಇವರು ಪ್ರಸಿದ್ಧ ಪಾಂಡುರಂಗಿ ವಂಶದವರು. ಸ್ಥಳ ಗೋದಾವರಿ ನದಿ ತೀರ ಪೈಠಣ