ಶ್ರೀ ಕಂದಸ್ವಾಮಿ ಕೊವಿಲ್, ಬ್ರಿಕ್ಕ್ ಫೀಲ್ದಸ್
ಶ್ರೀ ಕಂದಸ್ವಾಮಿ ಕೊವಿಲ್, ಬ್ರಿಕ್ಕ್ ಫೀಲ್ದಸ್ ಇದು ಮಲೇಷಿಯಾ ದೇಶದ ಕೌಲಾಲಂಪುರದ ಬ್ರಿಕ್‍ಫಿಲ್ಡ್ಸ್ ಎಂಬಲ್ಲಿರುವ ಹಿಂದೂ ದೇಗುಲ.ಸುಮಾರು ಶತಮಾನಗಳಷ್ಟು ಹಳೆಯದು.ಇದನ್ನು ಮುಖ್ಯವಾಗಿ ಶ್ರೀಲಂಕಾದ ತಮಿಳು ಜನರು ಕಟ್ಟಿದ್ದಾರೆ. ಈ ಕ್ಷೇತ್ರದ ಪ್ರಧಾನ ದೇವರು ಸುಬ್ರಹ್ಮಣ್ಯಸ್ವಾಮಿ
Sri Kandaswamy Kovil, Brickfields | |
---|---|
[[Image:|290px]] Sri Kandaswamy Temple, Brickfields | |
ಹೆಸರು: | Sri Kandaswamy Kovil, Brickfields |
ನಿರ್ಮಾತೃ: | Selangor Ceylon Tamils' Association |
ಕಟ್ಟಿದ ದಿನ/ವರ್ಷ: | 1902 |
ಪ್ರಮುಖ ದೇವತೆ: | ಮುರುಗ |
ವಾಸ್ತುಶಿಲ್ಪ: | Dravidian Architecture |
ಸ್ಥಳ: | Brickfields, Kuala Lumpur |