ಶ್ರೀಮತಿ ಪಿ.ಎನ್.ಅಂಬಿಕಾ

ಶ್ರೀಮತಿ ಪಿ.ಎನ್.ಅಂಬಿಕಾನವರು ಪಂಡಿತ ಕವಿಸ ಸೇಡಿಯಾಪು ಕೃಷ್ಣ ಭಟ್ ಹಾಗೂ ಶಂಕರಿ ಅಮ್ಮ ದಂಪತಿಯ ಕುಡಿ. ಬಂಟ್ವಾಳದ ಪಡಾರು ನಾರಾಯಣ ಭಟ್ಟರ ಸಂಗಾತಿ. ಎಂಬತ್ತೂರರ ಪ್ರಾಯದಲ್ಲೂ ಸಾಹಿತ್ಯ, ಸಂಗೀತ, ಅನುವಾದಕಾರ್ಯ- ಎಲ್ಲದರಲ್ಲೂ ತೀರದ ಉತ್ಸಾಹ, ಪ್ರೀತಿ! ಇನ್ನೂ ಉಂಟು. ಸಂತೆಯೊಳಗಿದ್ದೂ ಸಂತರೇ! ಎದು ಅಧ್ಯಾತ್ಮಕ್ಕೂ, ಎವರಿಗೂ ಇರುವ ನಂಟು.

ಅನುವಾದಗಳು

ಬದಲಾಯಿಸಿ
  • ಸಂಜೆ ಮಲ್ಲಿಗೆ
  • ಗೋಸ್ವಾಮಿ ರಾಮ ತೀರ್ಥರ ಸಂಕ್ಷಿಪ್ತ ಜೀವನ ಚರಿತ್ರೆ
  • ಪ್ರವಚನಗಳು

ಸಿದ್ಧಗೊಂಡಿರುವ ಕೃತಿಗಳು

ಬದಲಾಯಿಸಿ
  • ರಾಜ ನರ್ತಕಿ ಆಮ್ರಪಾಲಿ
  • ಮೃಗತೃಷ್ಣಾ
  • ಆಮ್ರಪಾಲಿಯ ಪತ್ರಗಳು
  • ಒಬ್ಬ ಯೋಗಿಯ ಆತ್ಮಕಥೆ

ಚುಟುಕುಗಳು

ಬದಲಾಯಿಸಿ
  • ಲೀಲಜಾಲವಾಗಿ

ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಕವನಿಸುವುದಂದರೂ ಸಲೀಸು, ಸಡಗರ. ಅಗತ್ಯದವರಿಗೆ ನೆರವಾಗುವುದಂದರೆ ಸಂತೋಷ, ಸಮಧಾನ. ಕನ್ನಡದಲ್ಲಿ ಕವಿತೆಗಳು, ನೀಳ್ಗವಿತೆಗಳು ಅಸಂಖ್ಯ. ಎಲ್ಲವನ್ನೂ ಸಂಕಲನ ರೂಪದಲ್ಲಿ ಪ್ರದಾನಿಸಬೇಕೆಮದು ಬಯಕೆ. ಇನ್ನೇನೆಮದರೆ, ವ್ಯೆದ್ಯಕೀಯದ ಮೇಲೂ ಆಪಾರ ಆಸಕ್ತಿ. ಇದೂ ತಂದೆಯ ದಾನ.