ಶೈವ ಆಗಮಗಳು

(ಶೈವಾಗಮ ಇಂದ ಪುನರ್ನಿರ್ದೇಶಿತ)

ಶಿವನ ಪಂಚ ಮುಖಗಳಿಂದ ೨೮ ಆಗಮಗಳು ಹೊರಟವಂತೆ. ಅವು ಶೈವಾಗಮ ಎಂದು ಖ್ಯಾತವಾಗಿದೆ. ಅದರಲ್ಲೂ ಕೂಡ ಶೈವ ರೌದ್ರ ಎಂಬುದಾಗಿ ಎರದು ಭೇದ.