ಶೂನ್ಯ ಸಂಪಾದನೆ ಗ್ರಂಥವು ಎಡೆಯೂರ ಸಿದ್ದಲಿಂಗೇಶ್ವರರ ಒಂದು ರಚನೆ. ಈ ಗ್ರಂಥವು ೧೨ನೇ ಶತಮಾನಬಸವಾದಿ ಶರಣರು ಕಲ್ಯಾಣ ನಗರದಲ್ಲಿ ಅನುಭವ ಮಂಟಪದಲ್ಲಿ ಮಾಡಿದ ಅನುಭಾವ ಗೋಷ್ಟಿಯ ಆಗರ. ಇದು ಸುಮಾರು ಭಾಷೆಗಳಲ್ಲಿ ಅನುವಾದಗೊಂಡಿದೆ.