ಶುದ್ಧಿ(ಕನ್ನಡ ಚಿತ್ರ)

 ಶುಧ್ಧಿ ಆದರ್ಶ್ ಈಶ್ವರಪ್ಪ ನಿರ್ದೇಶನದ 2017ರ ಕನ್ನಡ ಭಾಷೆಯ ಚಿತ್ರ. ಮುಖ್ಯ ಪಾತ್ರಗಳಲ್ಲಿ ನಿವೇದಿತಾ, ಲಾರೆನ್ ಸ್ಪಾರ್ಟಾನೋ ಮತ್ತು ಅಮೃತ ಕರಾಗಾಡ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಶಶಾಂಕ್ ಪುರುಷೋತ್ತಮ್ ಮತ್ತು ಸಿದ್ಧಾರ್ಥ ಮಾದಯಾಮಿಕ ನಟಿಸಿದ್ದಾರೆ.[೧]

ಶುದ್ಧಿ
ನಿರ್ದೇಶನಆದರ್ಶ್ ಈಶ್ವರಪ್ಪ
ನಿರ್ಮಾಪಕ
ನಂದಿನಿ ಮಾದೇಶ್
ಮಾದೇಶ್ ಟಿ. ಭಾಸ್ಕರ್
ಪಾತ್ರವರ್ಗ
ನಿವೇದಿತಾ
ಲಾರೆನ್ ಸ್ಪಾರ್ಟನ್
ಅಮೃತ ಕರಾಗಾಡ
ಸಂಗೀತಜೆಸ್ಸಿ ಕ್ಲಿಂಟನ್
ಛಾಯಾಗ್ರಹಣಆಂಡ್ರ್ಯೂ ಐಲೆಲೋ
ಸಂಕಲನರಾಮ್ಸೆಟ್ಟಿ ಪವನ್
ಸ್ಟುಡಿಯೋಸಾನ್ವಿ ಪಿಕ್ಚರ್ಸ್
ಬಿಡುಗಡೆಯಾಗಿದ್ದು
  • 17 ಮಾರ್ಚ್ 2017 (2017-03-17)
ದೇಶಭಾರತ
ಭಾಷೆಕನ್ನಡ

ಭಾರತೀಯ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಚಿತ್ರದ ಕಥಾವಸ್ತು. 3 ಫೆಬ್ರವರಿ 2017ಕ್ಕೆ ಬಿಡುಗಡೆಯಾದ ಚಿತ್ರದ​ ಟ್ರೈಲರ್ ಬಾರಿ ಪ್ರಶಂಸೆಗೆ ಪಾತ್ರವಾಯಿತು. 17 ಮಾರ್ಚ್ 2017ಕ್ಕೆ ಚಿತ್ರ ಬಿಡುಗಡೆಯಾಯಿತು.[೨][೩][೪][೫]

References ಬದಲಾಯಿಸಿ

  1. "Female-centric Kannada film about crimes against women". ದಿ ಟೈಮ್ಸ್ ಆಫ್‌ ಇಂಡಿಯಾ.
  2. "Kannada film Shuddhi is a hit online". ದಿ ಟೈಮ್ಸ್ ಆಫ್‌ ಇಂಡಿಯಾ. 26 February 2017.
  3. "'Shuddhi' Kannada Movie Official Trailer trending in YouTube". India Live Today. Archived from the original on 2017-03-07. Retrieved 2017-06-21.
  4. "Shuddhi trailer catches Puneeth's attention". The New Indian Express. 8 March 2017.
  5. "Shuddhi Kannada Movie Releasing in theatres March 17th Posters". Release cinema.com. Archived from the original on 2017-05-06. Retrieved 2017-06-21.