ಶೀಷ್ ಮಹಲ್, ಸಂಗ್ರೂರ್


ಇದು ನಗರ ಕೇಂದ್ರದಿಂದ 22 ಕಿ.ಮೀ ಗಳ ದೂರದಲ್ಲಿದ್ದು ಸಂಗ್ರೂರ್ ನ ಪ್ರಮುಖ ಸ್ಥಳಗಳಲ್ಲಿ ಗುರುತಿಸಿಕೊಂಡಿದೆ. ಹೆಸರೇ ಹೇಳುವಂತೆ ಇಲ್ಲಿನ ಮಹಲ್ ಸುಂದರವಾದ ಮತ್ತು ಆಕರ್ಷಕವಾದ ಗಾಜಿನ ಆವರಣವನ್ನು ಹೊಂದಿದೆ ಹಾಗೂ ಇದಕ್ಕಾಗಿಯೇ ‘ಗಾಜಿನ ಅರಮನೆ’ ಎಂದು ಕರೆಯಿಸಿಕೊಳ್ಳುತ್ತದೆ. ಸುಂದರವಾದ ಉದ್ಯಾನಗಳು, ಛಾವಣಿ, ನೀರಿನ ಚಿಲುಮೆಗಳು ಹಾಗೂ ಒಂದು ಕೃತಕವಾದ ಸರೋವರ ಈ ಅರಮನೆಯನ್ನು ನೋಡಲು ಮತ್ತಷ್ಟು ಆಕರ್ಷಕವನ್ನಾಗಿಸಿವೆ. ಈ ಮಹಲ್ ಅನ್ನು ಮಹಾರಾಜ ನಾರಿಂದರ್ ಸಿಂಗ್ 1845 ರಲ್ಲಿ ಕಟ್ಟಿಸಿದನು ಹಾಗೂ ನಂತರದಲ್ಲಿ ಮಲೆರ್ ಕೋಟ್ಲಾ ದ ನವಾಬನಾಗಿ ಅಧಿಕಾರ ಮುಂದುವರೆಸಿದ್ದನು.[೧]

Sheesh Mahal
ಸಾಮಾನ್ಯ ಮಾಹಿತಿ
ಮಾದರಿPublic monument
ವಾಸ್ತುಶಾಸ್ತ್ರ ಶೈಲಿMughal
ಸ್ಥಳಪಾಕಿಸ್ತಾನ Lahore, ಪಾಕಿಸ್ತಾನ
ನಿರ್ದೇಶಾಂಕ31°35′23″N 74°18′47″E / 31.589827°N 74.313165°E / 31.589827; 74.313165
ನಿರ್ಮಾಣ ಪ್ರಾರಂಭವಾದ ದಿನಾಂಕ1631
ಪೂರ್ಣಗೊಂಡಿದೆ1632
Design and construction
ವಾಸ್ತುಶಿಲ್ಪಿAsif Khan

ಈ ಅರಮನೆಗೆ ಪ್ರವಾಸಿಗರು ಬೆಳಗ್ಗಿನಿಂದ ಸಂಜೆಯ ತನಕ ಭೇಟಿ ನೀಡಬಹುದಾಗಿದೆ. ಇಲ್ಲಿ ಯಾವುದೇ ಶುಲ್ಕ ಇಲ್ಲದಿರುವು ವಿಶೇಷವಾಗಿದೆ. ನಗರಕೇಂದ್ರದಿಂದ ಇಲ್ಲಿಗೆ ಬರುವ ರಸ್ತೆಯು ಅತ್ಯುತ್ತಮ ಸ್ಥಿತಿಯಲ್ಲಿರುವುದರಿಂದ ಪ್ರವಾಸಿಗಳು ಯಾವುದೇ ಕ್ಯಾಬ್ ಅಥವಾ ಬಸ್ಸನ್ನೇರಿ ಕೇವಲ 25 ನಿಮಿಷಗಳ ಸಮಯದಲ್ಲಿ ಇಲ್ಲಿಗೆ ಬಂದು ತಲುಪಬಹುದಾಗಿದೆ.

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2012-12-04. Retrieved 2016-07-05.