ಶಾಂತಾ ರಾವ್
ಶಾಂತಾ ರಾವ್ (1930 - 28 ಡಿಸೆಂಬರ್ 2007) ಭಾರತದ ಭರತನಾಟ್ಯ, ಕಥಕ್ಕಳಿ ಕುಚಿಪುಡಿ ನರ್ತಕಿಯಾಗಿದ್ದರು .[೧]
ಬಾಲ್ಯ ಮತ್ತು ಜೀವನ
ಬದಲಾಯಿಸಿ1930 ರಲ್ಲಿ ಮಂಗಳೂರಿನಲ್ಲಿ ಜನಿಸಿದರು,ಅವರ ಪೋಷಕರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು .ಬಾಂಬೆಯ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಜಂಟಿ-ಕಾರ್ಯದರ್ಶಿಯಾಗಿದ್ದರು . ಮೂವತ್ತರ ದಶಕದ ಆರಂಭದಲ್ಲಿ ಬಾಂಬೆಯಲ್ಲಿ ಅವರ ಮನೆ, ನಾಗರಿಕ ಅಸಹಕಾರ ಚಳುವಳಿಯ 1931 ರ ಅಹಿಂಸಾತ್ಮಕ ದಂಗೆಕೋರರಿಗೆ ಸಭೆ ಸ್ಥಳವಾಗಿತ್ತು.ಶಂತಾ ಮುಂಬೈ ಮತ್ತು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು.[೨][೩]
ಪ್ರಶಸ್ತಿಗಳು
ಬದಲಾಯಿಸಿನಿಧನ
ಬದಲಾಯಿಸಿಅವರು 28 ಡಿಸೆಂಬರ್ 2007 ರಂದು ಬೆಂಗಳೂರಿನ ಮಲ್ಲೇಶ್ವರಂ ನ ತಮ್ಮ ಮನೆಯಲ್ಲಿ ನಿಧನರಾದರು.
ಉಲ್ಲೇಖಗಳು
ಬದಲಾಯಿಸಿ- ↑ "Padma Awards Directory (1954–2013)" (PDF). Ministry of Home Affairs. Archived from the original (PDF) on 2015-10-15. Retrieved 2017-11-12.
- ↑ Selma Jeanne Cohen; Dance Perspectives Foundation (1998). International encyclopedia of dance: a project of Dance Perspectives Foundation, Inc. Oxford University Press. ISBN 978-0-19-512309-8.
- ↑ Dr. Sunil Kothari (May 16, 2008). "Remembering the one and only Shanta Rao". Narthaki. Retrieved 2014-03-18.
- ↑ "SNA: List of Akademi Awardees". Sangeet Natak Akademi Official website. Archived from the original on 2015-05-30. Retrieved 2017-11-12.
- ↑ "Kalidas Award Holders (Classical Dance)". Department of Culture, Government of Madhya Pradesh. Archived from the original on 2012-04-09. Retrieved 2017-11-12.
ಗ್ರಂಥಸೂಚಿ
ಬದಲಾಯಿಸಿ- Sunil Janah; Ashoke Chatterjee (1979). Dances of the Golden Hall: Photographs of the Indian classical dancer Shanta Rao. Indian Council for Cultural Relations.