ಶಶಾಂಕ್ (ನಿರ್ದೇಶಕ)
ಭಾರತೀಯ ಚಲನಚಿತ್ರ ನಿರ್ದೇಶಕ
'ಶಶಾಂಕ್" ಅವರು ಕನ್ನಡ ಚಲನಚಿತ್ರರಂಗದ ಹೆಸರಾಂತ ನಿರ್ದೇಶಕರಲ್ಲಿ ಒಬ್ಬರು. ಚಿತ್ರದುರ್ಗ ಜಿಲ್ಲೆಯ ತಾಳ್ಯ ಗ್ರಾಮದಲ್ಲಿ ಜನಿಸಿದ ಇವರು, ಭದ್ರಾವತಿ ಯಲ್ಲಿ ಶಾಲಾಭ್ಯಾಸವನ್ನು ಮುಗಿಸಿ.ಚಿಕ್ಕಮಗಳೂರು ನಲ್ಲಿ ಸಿವಿಲ್ ಇಂಜಿನೀರಿಂಗ್ ನಲ್ಲಿ ಡಿಪ್ಲೋಮಾ ಮಾಡಿದ್ದರೆ. ಯಷ್ ಮತ್ತು ರಾಧಿಕಾಪಂಡಿತ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.
ಶಶಾಂಕ್ | |
---|---|
![]() | |
Born | ಉಮೇಶ್ . ಎಚ್ ಜೂನ್ ೨೪ |
Occupation | ನಿರ್ದೇಶಕ |
Years active | ೨೦೦೭ - ಪ್ರಸಕ್ತ |
Spouse(s) | ವೀಣಾ |
Children | ಚೈತ್ರ , ಖುಷಿ |
ಚಿತ್ರಗಳುಸಂಪಾದಿಸಿ
ವರ್ಷ | ಹೆಸರು |
---|---|
೨೦೦೭ | ಸಿಕ್ಸರ್ |
೨೦೦೮ | ಮೊಗ್ಗಿನ ಮನಸು |
೨೦೧೦ | ಕೃಷ್ಣನ್ ಲವ್ ಸ್ಟೋರಿ |
೨೦೧೧ | ಜರಸಂಧ |
೨೦೧೩ | ಬಚನ್ |
ಪ್ರಶಸ್ತಿಗಳುಸಂಪಾದಿಸಿ
- ಮೊಗ್ಗಿನ ಮನಸು (೨೦೦೮) :ಫ್ಲಿಂಫರೆ ಪ್ರಶಸ್ತಿ
- ಕೃಷ್ಣನ್ ಲವ್ ಸ್ಟೋರಿ (೨೦೧೦) :ಉದಯ ಮತ್ತು ಸುವರ್ಣ ಫಿಲಂ ಅವಾರ್ಡ್