ಶಲವಡಿ ಗ್ರಾಮ ಪಂಚಾಯತಿಯು ಜಿಲ್ಲಾ ಕೇಂದ್ರ ಧಾರವಾಡದಿಂದ ಸುಮಾರು ೫೨ ಕಿ.ಮೀ. ಮತ್ತು ತಾಲ್ಲೂಕ ಕೇಂದ್ರ ನವಲಗುಂದದಿಂದ ೧೨ ಕಿ.ಮೀ. ಅಂತರದಲ್ಲಿದೆ ಹಾಗೂ ಶಲವಡಿ ಗ್ರಾಮವು ಅಣ್ಣಿಗೇರಿ ಹೊಬಳಿಗೆ ಸೇರಿದ್ದು ಇದು ಸುಮಾರು ೧೪ ಕಿ.ಮೀ. ಅಂತರದಲ್ಲಿದೆ. ಶಲವಡಿ ಗ್ರಾಮವು ಸುಮಾರು ೧,೦೦೦ ಜನ ಸಂಖ್ಯೆಯನ್ನು ಹೊಂದಿದ ದೊಡ್ಡ ಗ್ರಾಮವಾಗಿದೆ, ಇದು ಒಂದೇ ಗ್ರಾಮವನ್ನು ಹೊಂದಿದ ಗ್ರಾಮ ಪಂಚಾಯತಿಯಾಗಿದ್ದು ಸುಮಾರು ೪-೫ ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದೆ. ಶಲವಡಿ ಗ್ರಾಮವು ಸುಮಾರು ಶೇ.೭೫ ರಷ್ಟು ಕೃಷಿಯನ್ನೆ ಅವಲಂಬಿಸಿದ ಕೃಷಿ ಪ್ರಧಾನ ಗ್ರಾಮವಾಗಿದ್ದು ,ಶೇ.೨೫ ರಷ್ಟು ಜನರು ವಿವಿಧ ಗ್ರಾಮೀಣ ಗುಡಿ ಕೈಗಾರಿಕೆಯನ್ನು ಅವಲಂಬಿಸಿರುತ್ತಾರೆ. ಶಲವಡಿ ಗ್ರಾಮದಲ್ಲಿ ಸುಮಾರು ಶೇ.೮೫ ಸಾಕ್ಷರತೆ ಪ್ರಮಾಣವನ್ನು ಹೊಂದಿರತ್ತಾರೆ.

ಶಲವಡಿ
ಪಂಚಾಯತು
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಧಾರವಾಡ
Languages
 • OfficialKannada
Time zoneUTC+5:30 (IST)
PIN
582238


ಗ್ರಾಮ ಪಂಚಾಯತಿ  : ಶಲವಡಿ

ಗ್ರಾ.ಪಂ. ವಿಳಾಸ : ಗ್ರಾಮ ಪಂಚಾಯತ ಶಲವಡಿ ತಾ:ನವಲಗುಂದ ಜಿ:ಧಾರವಾಡ ಪಿನ್ ಕೊಡ್: ೫೮೨೨೦೮

೧. ಸಾಮಾನ್ಯ ಅಂಕಿ ಅಂಶಗಳು

೨. ಸಮಾಜ ಕಲ್ಯಾಣ

  • ಸಾವ೯ಜನಿಕ ಸುರಕ್ಷೆ - ಈ ಆಯ್ಕೆಗೆ ಸಂಬಂಧಿಸಿದ ಮಾಹಿತಿ ಸಧ್ಯಕ್ಕೆ ಲಭ್ಯವಿಲ್ಲ.

೩. ಶಿಕ್ಷಣ

  • ಪ್ರಾಥಮಿಕ ಸರಕಾರಿ ಶಾಲೆ ,ಶಲವಡಿ
  • ಮಾಧ್ಯಮಿಕ ಸರಕಾರಿ ಶಾಲೆ ,ಶಲವಡಿ
  • ಸರಕಾರಿ ಶಾಲೆ ,ಶಲವಡಿ

೪. ಆರೋಗ್ಯ

  • ಸಿ.ಎಹ್.ಸಿ, ನವಲಗುಂದ
  • ಪಿ.ಎಹ್.ಸಿ, ಶಲವಡಿ


೫. ವ್ಯವಸಾಯ

  • ಕೃಷಿ - ಈ ಆಯ್ಕೆಗೆ ಸಂಬಂಧಿಸಿದ ಮಾಹಿತಿ ಸಧ್ಯಕ್ಕೆ ಲಭ್ಯವಿಲ್ಲ.

೬. ಪಶು ಸಂಗೋಪನೆ

. ಸಂ.

! ಪ್ರಾಣಿ ಸಂಖ್ಯೆ
ಎತ್ತು ‍‍‍----
ಆಕಳು ೧೦೯೮
ಆಡು ೫೦೦
ಎಮ್ಮಿ ೨೬೮
ಕುರಿ ೮೦೦
ಹಾಲಿನ ಕೆಂದ್ರ ಇದೆ
ಹಾಲಿನ ಸಂಗ್ರಹ ೧೦೦೦
ಕೋಳಿ ೨೫೦

೭. ಸಹಕಾರ

  • ಕರ್ನಾಟಕ ಗ್ರಾಮೀಣ ವಿಕಾಶ ಬ್ಯಾಂಕ ಶಲವಡಿ
  • ವಿ.ಎಸ್.ಎಸ್ ಬ್ಯಾಂಕ ಶಲವಡಿ

೮. ವಸತಿ ಯೋಜನೆ

  • ವಸತಿ - ಈ ಆಯ್ಕೆಗೆ ಸಂಬಂಧಿಸಿದ ಮಾಹಿತಿ ಸಧ್ಯಕ್ಕೆ ಲಭ್ಯವಿಲ್ಲ.
"https://kn.wikipedia.org/w/index.php?title=ಶಲವಡಿ&oldid=703373" ಇಂದ ಪಡೆಯಲ್ಪಟ್ಟಿದೆ