ಶಬರಿಮಲೆ ಸ್ವಾಮಿ ಅಯ್ಯಪ್ಪ (ಚಲನಚಿತ್ರ)


ಶಬರಿಮಲೆ ಸ್ವಾಮಿ ಅಯ್ಯಪ್ಪ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಸುಬ್ರಹ್ಮಣ್ಯಂ ಕುಮಾರ್  ಮತ್ತು ವಿ. ಸ್ವಾಮಿನಾಥನ್ ಅವರು  ನಿರ್ಮಿಸಿದ್ದು ರೇಣುಕಾಶರ್ಮ  ನಿರ್ದೇಶಿಸಿದ್ದಾರೆ.  ಇದರ ಪ್ರಮುಖ ಪಾತ್ರಗಳಲ್ಲಿ   ಶ್ರೀನಿವಾಸಮೂರ್ತಿ,  ಗೀತಾ ,  ಮಾಸ್ಟರ್ ಸಂಜಯ್    ಇದ್ದಾರೆ.

ಶಬರಿಮಲೆ ಸ್ವಾಮಿ ಅಯ್ಯಪ್ಪ (ಚಲನಚಿತ್ರ)
ಶಬರಿಮಲೆ ಸ್ವಾಮಿ ಅಯ್ಯಪ್ಪ
ನಿರ್ದೇಶನರಾಜ್ ಕಿಶೋರ್
ನಿರ್ಮಾಪಕವಿ.ಸ್ವಾಮಿನಾಥನ್
ಚಿತ್ರಕಥೆರೇಣುಕ ಶಾರ್ಮ
ಕಥೆರೇಣುಕ ಶಾರ್ಮ
ಸಂಭಾಷಣೆಚಿ.ಉದಯ ಶಂಕರ್
ಪಾತ್ರವರ್ಗಸಂಜಯ್ ಶ್ರೀಲಲಿತಾ, ಶಾಂತಮ್ಮ, ಶ್ರೀನಿವಾಸ ಮೂರ್ತಿ, ಗೀತಾ, ರಮೇಶ್ ಭಟ್, ಶನಿ ಮಹಾದೇವಪ್ಪ, ಶ್ರೀಧರ್, ಸುಧಾರಾಣಿ
ಸಂಗೀತಕೆ.ವಿ.ಮಹದೇವನ್
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಸಂಕಲನಎನ್.ಎಂ. ವಿಕ್ಟರ್
ಬಿಡುಗಡೆಯಾಗಿದ್ದು೧೯೯೦
ಅವಧಿ೧೩೭ ನಿಮಿಷ
ದೇಶಭಾರತ
ಭಾಷೆಕನ್ನಡ
ನೃತ್ಯಉಡುಪಿ ಜಯ ರಾಮ್, ದೇವಿ
ಸಾಹಸಥ್ರಿಲರ್ ಮಂಜು
ಚಿತ್ರ ನಿರ್ಮಾಣ ಸಂಸ್ಥೆಎ.ಎನ್.ಎಸ್.ಪ್ರೊಡಕ್ಷನ್ಸ್
ಸಾಹಿತ್ಯಚಿ.ಉದಯ ಶಂಕರ್, ವಿಜಯನರಸಿಂಹ

ಈ ಚಿತ್ರದ ಸಂಗೀತವನ್ನು ಕೆ.ವಿ. ಮಹದೇವನ್    ಸಂಯೋಜಿಸಿದ್ದಾರೆ. ಈ ಚಿತ್ರವನ್ನು ಮಲಯಾಳಂನಲ್ಲಿ ಇದೇ ಹೆಸರಿನಲ್ಲಿ, ತಮಿಳಿನಲ್ಲಿ ಮಣಿಕಂಡನ್ ಹೆಸರಿನಲ್ಲಿ ರಿಮೇಕ್ ಮಾಡಲಾಯಿತು.

ಪಾತ್ರವರ್ಗ

ಬದಲಾಯಿಸಿ
  • ಮಣಿಕಂಠ ಶ್ರೀ ಸ್ವಾಮಿ ಅಯ್ಯಪ್ಪನಾಗಿ ಮಾಸ್ಟರ್ ಸಂಜಯ್
  • ಗೀತಾ ಪಾಂಡುರಾಜನ ಮಡದಿಯಾಗಿ
  • ಶ್ರೀಲತಾ

ಚಿತ್ರಸಂಗೀತ

ಬದಲಾಯಿಸಿ

ಈ ಚಿತ್ರದ ಸಂಗೀತವನ್ನು ಕೆ.ವಿ ಮಹದೇವನ್ ಸಂಯೋಜಿಸಿದ್ದಾರೆ. ಗೀತೆಗಳನ್ನು ವಿಜಯ ನಾರಸಿಂಹ ಮತ್ತು ಚಿ ಉದಯಶಂಕರ್ ರಚಿಸಿದ್ದಾರೆ.

ಕ್ರಮ ಸಂಖ್ಯೆ . ಹಾಡು ಹಾಡುಗಾರರು
1 "ದೇವರೆ ನೀನು ನಿಜವಪ್ಪ" ಬಿ. ಆರ್. ಛಾಯಾ
2 " ಗಣಪತಿಯೇ ಬಿ. ಆರ್. ಛಾಯಾ
3 " ಹರಿವರಾಸನಮ್" ಕೆ.ಜೆ.ಜೇಸುದಾಸ್, ಕೋರಸ್
4 "ಪೂರ್ಣ ಚಂದಿರ ಬಂದ" ಮಂಜುಳಾ ಗುರುರಾಜ್
5 " ಶಂಕರ ಶಶಿಧರ" ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೋರಸ್
6 " ಶ್ರೀಹರಿ ಮಾಯೆಯ ಅವತಾರ" ಎಸ್.ಪಿ.ಬಾಲಸುಬ್ರಹ್ಮಣ್ಯಂ
7 "ಸ್ವಾಮಿ ಅಯ್ಯಪ್ಪ" ಕೆ.ಜೆ.ಜೇಸುದಾಸ್
8 "ಸ್ವಾಮಿ ಅಯ್ಯಪ್ಪ" (ಸಮೂಹಗಾನ) ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೋರಸ್