ವೈಶಾಖದ ದಿನಗಳು

ಕನ್ನಡದ ಒಂದು ಚಲನಚಿತ್ರ

ವೈಶಾಖದ ದಿನಗಳು - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಕಟ್ಟೆ ರಾಮಚಂದ್ರ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಮೋಹನ್.ಈ ಚಿತ್ರದಲ್ಲಿ ಬರುವ ಪಾತ್ರಗಳು ವಿಷ್ಣುವರ್ಧನ್, ಮೂನ್ ಮೂನ್ ಸೇನ್, ವನಿತಾವಾಸು ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಇಂದು ವಿಶ್ವನಾಥ್.ಈ ಚಿತ್ರದ ಛಾಯಾಗ್ರಹಕರು ಪಿ.ರಾಜನ್.ಈ ಚಿತ್ರವು ೧೯೯೩ ರಲ್ಲಿ ಬಿಡುಗಡೆಯಾಯಿತು.

ವೈಶಾಖದ ದಿನಗಳು
ವೈಶಾಖದ ದಿನಗಳು
ನಿರ್ದೇಶನಕಟ್ಟೆ ರಾಮಚಂದ್ರ
ನಿರ್ಮಾಪಕಮೋಹನ್
ಪಾತ್ರವರ್ಗವಿಷ್ಣುವರ್ಧನ್ ಮೂನ್ ಮೂನ್ ಸೇನ್ ವನಿತಾವಾಸು
ಸಂಗೀತಇಂದು ವಿಶ್ವನಾಥ್
ಛಾಯಾಗ್ರಹಣಪಿ.ರಾಜನ್
ಬಿಡುಗಡೆಯಾಗಿದ್ದು೧೯೯೩




ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.