ಲೆಫ್ಟಿನೆಂಟ್ ಜನರಲ್ ವಿ. ಕೆ. ನಾಯರ್ (ಮರಣ ನವೆಂಬರ್ ೩೦ ೨೦೧೫) ಅವರು ಪರಮ ವಿಶಿಷ್ಟ ಸೇವಾ ಪದಕ, ಸೇವಾ ಪದಕ ಪುರಸ್ಕೃತರು. ಇವರು ಭಾರತೀಯ ಸೇನೆಯ ಮಾಜಿ ಅಧಿಕಾರಿ ಮತ್ತು ನಾಗಾಲ್ಯಾಂಡ್‌ನ ರಾಜ್ಯಪಾಲರಾಗಿದ್ದರು. [೧] [೨]

ವಿ. ಕೆ. ನಾಯರ್

ನಾಗಾಲ್ಯಾಂಡ್‌ ರಾಜ್ಯಪಾಲರು
ಅಧಿಕಾರ ಅವಧಿ
ಅಕ್ಟೋಬರ್‌ ೨, ೧೯೯೩ – ಆಗಸ್ಟ್‌ ೪ ೧೯೯೪
ಮುಖ್ಯಮಂತ್ರಿ ಎಸ್. ಸಿ. ಜಮೀರ್
ಪೂರ್ವಾಧಿಕಾರಿ ಲೋಕ್‌ನಾಥ್‌ ಮಿಶ್ರಾ
ಉತ್ತರಾಧಿಕಾರಿ ಔದ್‌ ನಾರಾಯಣ ಶ್ರೀವಾಸ್ಥವ
ವೈಯಕ್ತಿಕ ಮಾಹಿತಿ
ವೃತ್ತಿ ಭಾರತೀಯ ಸೇನಾಧಿಕಾರಿ
ಆಡಳಿತಾಧಿಕಾರಿ

ಸೈನ್ಯದಲ್ಲಿದ್ದಾಗ, ಅವರು ಪದಾತಿದಳದಲ್ಲಿ ಪ್ಯಾರಾಟ್ರೂಪರ್ ಆಗಿ, ಕೌಂಟರ್‌ ಇನ್ಸರ್ಜೆನಿ ಮತ್ತು ಸೇನಾ ಕಮಾಂಡರ್ ಆಗಿ (ಜಿಒಸಿ-ಇನ್-ಸಿ, ವೆಸ್ಟರ್ನ್ ಕಮಾಂಡ್) ಸೇವೆ ಸಲ್ಲಿಸಿದ್ದರು.

ವೈಯಕ್ತಿಕ ಜೀವನ ಬದಲಾಯಿಸಿ

ಅವರು ಸಾಜ್ನಿ ನಾಯರ್ ಅವರನ್ನು ವಿವಾಹವಾಗಿದ್ದರು. ಅವರಿಗೆ ಓರ್ವ ಪುತ್ರ (ಅವರೂ ಕೂಡ ಅಧಿಕಾರಿ) ಹಾಗೂ ಓರ್ವ ಪುತ್ರಿಯನ್ನು ಒಳಗೊಂಡಂತೆ ಇಬ್ಬರು ಮಕ್ಕಳಿದ್ದರು. ಅವರು ೨೦೧೫ರ ನವೆಂಬರ್ ೩೦ ರಂದು ನಿಧನರಾದರು. [೩]

ಗ್ರಂಥಸೂಚಿ ಬದಲಾಯಿಸಿ

  • ಫ್ರಂ ಫೆಟಿಗ್‌ ಟು ಸಿವೈವ್ಸ: ಮೆಮೊರೀಸ್‌ ಆಫ್‌ ಎ ಪ್ಯಾರಾಟ್ರೂಪರ್‌ (೨೦೧೩) [೪]

ಉಲ್ಲೇಖಗಳು ಬದಲಾಯಿಸಿ

  1. "RIP Lt-Gen VK 'Tubby' Nayar, the 'hero' of Northeast". DailyO.
  2. "Lt. Gen. V.K. Nayar". Raj Bhavan Nagaland official website. Archived from the original on 2020-03-01. Retrieved 2024-04-20.
  3. "LT.GEN. VK NAYAR PVSM, SM(RETD.) - Times of India". The Times of India. Retrieved 2020-03-02.
  4. V. K. Nayar (2013). From Fatigues to Civvies: Memoirs of a Paratrooper. Manohar Publishers & Distributors. ISBN 9789350980071.