ವಿ.ಬಿ.ಹೊಸಮನೆ
ವಿ ಬಿ ಹೊಸಮನೆ. (ವೆಂಕಟರಮಣ ಭಟ್ಟ ಹೊಸಮನೆ)V.B. HOSAMANE] ಇವರು ಕನ್ಜಷ, ಇಂಗ್ಲಿಷ್, ಹಿಂದಿ ಶಿಕ್ಷಕರಾಗಿ, ಪತ್ರಕರ್ತರಾಗಿ, ಲೇಖಕರಾರಿ, ಪ್ರಕಾಶಕರಾಗಿ ಸೇವೆ ಸಲ್ಲಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರೆಯಾರದವರಿವರು.ಇವರು ಸಾಹಿತಿ,ಲೇಖಕ,ಕವಿ,ವಿಮರ್ಶಕ,ಚಿಂತಕ,ಹಿಂದೀ ಪ್ರಚಾರಕ,ಅನುವಾದಕ
- ಜನನ 01.01.1929
- ನಿಧನ-13.03.2018.
ವಿದ್ಯಾಭ್ಯಾಸ
ಬದಲಾಯಿಸಿಕನ್ನಡ, ಹಿಂದಿ,ಸಂಸ್ಕೃತ ಎಂ.ಎ,ಡಿ.ಲಿಟ್.
ಕುಟುಂಬದ ವಿವರ
ಬದಲಾಯಿಸಿಪತ್ನಿ ಶಾರದಾ,ಮಕ್ಕಳು-ಉದಯಶಂಕರ,ಭಾಸ್ಕರ,ವಾಣಿ,ಮುರಲಿಕೃಷ್ಣ.
ಉದ್ಯೋಗ-ಶಿಕ್ಷಕ
ಬದಲಾಯಿಸಿ- ಇನ್ಫೆಂಟ್ ಪ್ರೌಢಶಾಲೆ, ಮೊಡಂಕಾಪು
- ಸೈಂಟ್ ಮಾರ್ಜಿಲ್ ಪ್ರೌಢಶಾಲೆ ಫಳ್ನೀರ್,ಮಂಗಳೂರು.
ಕಲಾದರ್ಶನ ಪತ್ರಿಕೆ
ಬದಲಾಯಿಸಿ1979ರಿಂದ ಕಲಾದರ್ಶನ ಪತ್ರಿಕೆ ಆರಂಭ.ಸಾಹಿತ್ಯ, ಸಂಶೋಧನೆಗಳಿಗೆ ಮೀಸಲಾದ ಮಾಸಪತ್ರಿಕೆ.45ವರ್ಷ ನಡೆಸಿದರು.
ಬರವಣಿಕೆ
ಬದಲಾಯಿಸಿಪತ್ರ ಕರ್ತರಾಗಿ ರಾಷ್ಟ್ರಬಂಧು,ನವಭಾರತ,ಹೊಸದಿಗಂತ ದಿನಪತ್ರಿಕೆ ಗಳಲ್ಲಿ ಲೇಖನ.
ಸಂಪಾದಕರಾಗಿ
ಬದಲಾಯಿಸಿಮಲೆಯಾಳಂ ಮಾಸಿಕ ಪತ್ರಿಕೆಯ ಮಾಧ್ವ ಕಲ್ಯಾಣದ ಕನ್ನಡ ವಿಭಾಗದ ಸಂಪಾದಕ.
ಸಂಘ ಸಂಸ್ಥೆಗಳ ಸ್ಥಾಪನೆ
ಬದಲಾಯಿಸಿ- ಎಳೆಯರ ಬಳಗ
- ಮಕ್ಕಳ ಯಕ್ಷಗಾನ ತಂಡದ ಸ್ಥಾಪಕ.
ಗೌರವ/ ಪುರಸ್ಕಾರ/ ಸನ್ಮಾನಗಳು
ಬದಲಾಯಿಸಿಕೃತಿಗಳು
ಬದಲಾಯಿಸಿ- ೧೬
ಭಾರಧ್ವಾಜ ಪ್ರಕಾಶನದಲ್ಲಿ ಪ್ರಕಟಗೊಂಡ ಕೃತಿಗಳು
ಬದಲಾಯಿಸಿ- ೯೦ ವಿವಿಧ ಸಣ್ಣ ಕೃತಿಗಳು
ಉಲ್ಲೇಖಗಳು
ಬದಲಾಯಿಸಿ
- ↑ "ವಿ.ಬಿ.ಹೊಸಮನೆಗೆ ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ". Vijay Karnataka.
- ↑ "Mangalore : Dist Level 'Chutuku Sahitya Sammelan' on Jan 7". www.daijiworld.com.
- ↑ "ವಿ.ಬಿ.ಹೊಸಮನೆ ಸಂಸ್ಮರಣ ಗ್ರಂಥ: ಅನುಭವ, ಮಾಹಿತಿ ನೀಡಲು ಮನವಿ". www.varthabharati.in. ಜನವರಿ 22, 2022.