ವಿಶ್ವವಾಣಿ ಪತ್ರಿಕೆ
ವಿಶ್ವವಾಣಿ ದೈನಂದಿನ ಕನ್ನಡ ದಿನಪತ್ರಿಕೆಯಾಗಿದೆ. ಹುಬ್ಬಳಿಯಲ್ಲಿ ಪಾಟೀಲ್ ಪುಟ್ಟಪ್ಪನವರು 1960 ರಲ್ಲಿ ಪತ್ರಿಕೆಯನ್ನು ಆರಂಭಿಸಿದರು . ಪತ್ರಿಕೆಯ ಟ್ಯಾಗ್ ಲೈನ್ "ವಿಶ್ವಾಸವೇ ವಿಶ್ವ". ಪರಿಷ್ಕರಿಸಿದ ಆವೃತ್ತಿ 2016, ಜನವರಿ 15ರಂದು ಪ್ರಾರಂಭವಾಯಿತು.[೧][೨][೩]
ವರ್ಗ | ದಿನಪತ್ರಿಕೆ |
---|---|
ವಿನ್ಯಾಸ | ಬ್ರಾಡ್ಶೀಟ್ |
ಮಾಲೀಕ | ವಿಶ್ವೇಶ್ವರ ಭಟ್ |
ಸ್ಥಾಪಕ | ಪಾಟೀಲ್ ಪುಟ್ಟಪ್ಪ |
ಪ್ರಕಾಶಕ | ವಿಶ್ವಕ್ಷರ ಮೀಡಿಯಾ ಪ್ರೈವೇಟ್ ಲಿಮಿಟೆಡ್ |
ಸಂಪಾದಕ | ವಿಶ್ವೇಶ್ವರ ಭಟ್ |
ಸ್ಥಾಪನೆ | 1960 |
ಭಾಷೆ | ಕನ್ನಡ |
ಕೇಂದ್ರ ಕಾರ್ಯಾಲಯ | ಬೆಂಗಳೂರು |
ಅಧಿಕೃತ ತಾಣ | https://www.vishwavani.news/ |
ಅಂಕಣಗಳು
ಬದಲಾಯಿಸಿಪಿ.ತ್ಯಾಗರಾಜ್, ಬಿ.ಗಣಪತಿ, ರವೀಂದ್ರ ಜೋಶಿ, ಶ್ರೀವಾತ್ಸ ಜೋಶಿ, ಅಜಿತ್ ಹನುಮಕ್ಕನವರ, ಷಡಕ್ಷರಿ ಮತ್ತು ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಬರೆದ ಅಂಕಣಗಳು ಕ್ರಮವಾಗಿ ವಿಶ್ವವಾಣಿಯಲ್ಲಿ ಪ್ರಕಟವಾಗುತ್ತವೆ.
ಪುರವಣಿಗಳು
ಬದಲಾಯಿಸಿವಿ ಪ್ಲಸ್, ಗೆಜೆಟಿಯರ್, ವಿವಾಹ್!, ಗುರು, ಸಿನಿಮಾಸ್, ಯಾತ್ರಾ, ವಿರಾಮ.
ಬಾಹ್ಯ ಕೊಂಡಿಗಳು
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ "Vishwavani News".
- ↑ "CM launched New Daily News Paper Vishwa Vani". Archived from the original on 2018-01-29. Retrieved 2018-02-03.
- ↑ http://www.varthabharati.in/article/bengaluru/2317