ವಿಶ್ವರೂಪ (ಚಲನಚಿತ್ರ)

ವಿಶ್ವರೂಪ, ವಿ.ಸೋಮಶೇಖರ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೮೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂಬರೀಶ್, ಗೀತಾ ಮತ್ತು ಅಂಬಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ

ವಿಶ್ವರೂಪ (ಚಲನಚಿತ್ರ)
ವಿಶ್ವರೂಪ
ನಿರ್ದೇಶನವಿ.ಸೋಮಶೇಖರ್
ನಿರ್ಮಾಪಕವಿ.ಸೋಮಶೇಖರ್
ಚಿತ್ರಕಥೆಎಂ.ಡಿ. ಸುಂದರ್
ಕಥೆಎಂ.ಡಿ. ಸುಂದರ್
ಪಾತ್ರವರ್ಗಅಂಬರೀಶ್ ಅಂಬಿಕ, ಗೀತಾ ಮುಖ್ಯಮಂತ್ರಿ ಚಂದ್ರು
ಸಂಗೀತರಾಜನ್-ನಾಗೇಂದ್ರ
ಬಿಡುಗಡೆಯಾಗಿದ್ದು೧೯೮೬
ಚಿತ್ರ ನಿರ್ಮಾಣ ಸಂಸ್ಥೆಜ್ಯೋತಿ ಕಂಬೈನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಪಾತ್ರವರ್ಗ ಬದಲಾಯಿಸಿ

  • ನಾಯಕ(ರು) = ಅಂಬರೀಶ್
  • ನಾಯಕಿ(ಯರು) = ಅಂಬಿಕ, ಗೀತಾ
  • ಮುಖ್ಯಮಂತ್ರಿ ಚಂದ್ರು

ಹಾಡಗಳು ಬದಲಾಯಿಸಿ

ಕ್ರಮ ಸಂಖ್ಯೆ ಹಾಡು ಗಾಯಕರು
1 ಬಯಸದೇ ಬದುಕಳಿ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
2 ಮಳೆಯಾಗಿ ನಾ ಬಂದೇ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
3 ಒಲವಿಂದ ನೋಡು ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
4 ವೀಣಾ ವೀಣಾ ನಿಲ್ಲು ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ