ಮಧು ನಟರಾಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೩ ನೇ ಸಾಲು:
==ಶಿಕ್ಷಣ==
ಮಧು ನಟರಾಜ್ ರವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿ.ಕಾಂ [[ಶಿಕ್ಷಣ]]ವನ್ನು ಪಡೆದುಕೊಂಡರು.ಅವರು ಬೆಂಗಳೂರಿನ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಹಾಗೂ ಕೊರಿಯೋಗ್ರಫಿಯಲ್ಲಿ ನೃತ್ಯವನ್ನು ಕಲಿತರು.ನಂತರ ಭಾರತೀಯ ವಿದ್ಯಾ ಭವನದಲ್ಲಿ [[ಪತ್ರಿಕೋದ್ಯಮ]] ಕೋರ್ಸ್ ಗೆ ಸೇರಿಕೊಂಡರು.ಇಂದಿರಾ ಗಾಂಧಿ ಓಪನ್ ಯೂನಿವರ್ಸಿಟಿಯಿಂದ [[ಮಾನವಶಾಸ್ತ್ರ]]ದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡಿದ್ದಾರೆ.
ಮಧು ಅವರು ಕಥಕ್ ನಲ್ಲಿ ತಮ್ಮ ನೃತ್ಯ [[ತರಬೇತಿ]]ಯನ್ನು ತಾಯಿ ಮಾಯಾ ರಾವ್, ಚಿಕ್ಕಮ್ಮ ಚಿತ್ರ ವೇಣುಗೋಪಾಲ್ ಮತ್ತು ಮುನ್ನಾ ಶುಕ್ಲಾರವರ ಬಳಿ ಪಡೆದರು.<ref>https://www.sangeetnatak.gov.in/sna/citation_popup.php?id=1514&at=5</ref>
[[ನ್ಯೂಯಾರ್ಕ್]] ನ ಜೋಸ್ ಲಿಮನ್ ಕೇಂದ್ರದಲ್ಲಿ, ಮಧುರವರು ಕರೆಣ್ ಪಾಟರ್ ರವರಿಂದ ಸಮಕಾಲೀನ ನೃತ್ಯದಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಾರೆ.ಭಾರತದ [[ಜಾನಪದ]] ಮತ್ತು ಸಮರ ನೃತ್ಯಗಳಲ್ಲಿ ತರಬೇತಿ ಪಡೆದ ಮಧುರವರು [[ಯೋಗ]] ಅಧ್ಯಯನವನ್ನೂ ಮಾಡಿದ್ದಾರೆ.
 
"https://kn.wikipedia.org/wiki/ಮಧು_ನಟರಾಜ್" ಇಂದ ಪಡೆಯಲ್ಪಟ್ಟಿದೆ