ಮಧು ನಟರಾಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯ ನೇ ಸಾಲು:
'''ಮಧು ನಟರಾಜ್''' ರವರು ಒಬ್ಬ [[ಭಾರತೀಯ]] ಶಾಸ್ತ್ರೀಯ, [[ಸಮಕಾಲೀನ]] ನರ್ತಕಿ ಮತ್ತು [[ನೃತ್ಯ]] ಸಂಯೋಜಕಿ.
==ಜನನ==
ಮಧು ನಟರಾಜ್ ಅವರು ಫೆಬ್ರವರಿ ೨೧೨೪,೧೯೭೧ ರಂದು ಬೆಂಗಳೂರಿನಲ್ಲಿ ಎಂ.ಎಸ್.ನಟರಾಜನ್ ಮತ್ತು ಭಾರತೀಯ ಶಾಸ್ತ್ರೀಯ ನರ್ತಕಿ [[ಮಾಯಾ ರಾವ್]] ದಂಪತಿಗೆ ಜನಿಸಿದರು.<ref>http://www.mumsandstories.com/2016/01/22/madhu-nataraj-kiran-on-her-mother-the-iconic-maya-rao/</ref>
 
==ಶಿಕ್ಷಣ==
ಮಧು ನಟರಾಜ್ ರವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ತಮ್ಮ ಬಿ.ಕಾಂ [[ಶಿಕ್ಷಣ]]ವನ್ನು ಪಡೆದುಕೊಂಡರು.ಅವರು ಬೆಂಗಳೂರಿನ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಹಾಗೂ ಕೊರಿಯೋಗ್ರಫಿಯಲ್ಲಿ ನೃತ್ಯವನ್ನು ಕಲಿತರು.ನಂತರ ಭಾರತೀಯ ವಿದ್ಯಾ ಭವನದಲ್ಲಿ [[ಪತ್ರಿಕೋದ್ಯಮ]] ಕೋರ್ಸ್ ಗೆ ಸೇರಿಕೊಂಡರು.ಇಂದಿರಾ ಗಾಂಧಿ ಓಪನ್ ಯೂನಿವರ್ಸಿಟಿಯಿಂದ [[ಮಾನವಶಾಸ್ತ್ರ]]ದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡಿದ್ದಾರೆ.
"https://kn.wikipedia.org/wiki/ಮಧು_ನಟರಾಜ್" ಇಂದ ಪಡೆಯಲ್ಪಟ್ಟಿದೆ