ಸದಸ್ಯ:Radhatanaya/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯ ನೇ ಸಾಲು:
 
==ಗುರುಗಳಬಗ್ಗೆ ಅಪಾರ ನಿಷ್ಠೆ ಗೌರವ==
ಒಂದುದಿನ ಬೆಳಿಗ್ಯೆ ೬ ಗಂಟೆಗೆ ಒಬ್ಬ ವಿದೇಶಿ ಮಹಿಳೆ ತಮ್ಮ ಮನೆಯ ಬಾಗಿಲು ತಟ್ಟಿ, "ಪ್ರೊಫೆಸರ್ ಇದ್ದಾರೆಯೇ ? ನೋಡಬೇಕು" ಎಂದರು. ಬಾಗಿಲಬಳಿ ನಿಂತಿರುವಾಗಲೇ ಆಕೆ ಮನೆಯೊಳಗೆ ಓಡಿ, ಆಗ ತಾನೆ ಎದ್ದು ಬರುತ್ತಿದ್ದ ತಮ್ಮ ತಂದೆಯವರ ಕೈಹಿಡಿದು ಅವರನ್ನು ತಬ್ಬಿಕೊಂಡು, ಪ್ರೀತಿ, ಗೌರವಗಳಿಂದ ಮಾತನಾಡಿಸಿದರು. ಈ ದೃಷ್ಯವನ್ನು ನೋಡಿ ಮಗ, ದೇಶಿಕಾಚಾರ್ ಸ್ಥಬ್ದರಾದರು. ತಾವು ಪಾಶಿಮಾತ್ಯ ಪದ್ಧತಿಯಲ್ಲಿ ಓದಿಕೊಂಡವನಾದರೂ, ಇಳಿವಯಸ್ಸಿನ, ಹಳೆಯ ಸಂಪ್ರದಾಯದ ತಮ್ಮ ತಂದೆಯವರನ್ನು ಒಬ್ಬ ವಿದೇಶಿ ಮಹಿಳೆ ತಬ್ಬಿಕೊಂಡು ಮಾತಾಡಿಸುವ ದೃಶ್ಯ, ಅವರಿಗೆ ಅವರ ಜೀವನದ ಅಸಾಧಾರಣ ಸನ್ನಿವೇಶವಾಗಿತ್ತು. ಅಂದಿನಿಂದಲೇ ತಂದೆಯವರ ಯೋಗವಿದ್ಯೆಯ ಪ್ರಭಾವವನ್ನು ಕಣ್ಣಾರೆ ಕಂಡುಹಿಡಿಯುವ ಪ್ರಯತ್ನಮಾಡಿದರು. ತಮ್ಮ ಇಂಜಿನಿಯರ್ ನೌಕರಿಗೆ ರಾಜೀನಾಮೆ ಕೊಟ್ಟು ತಂದೆಯವರ ಯೋಗಾಭ್ಯಾಸವನ್ನು ಅವರ ಜೊತೆಯಲ್ಲೇ ಇದ್ದು ಕಲಿಯಲು ಪ್ರಯತ್ನಿಸಿದರು.
 
==ಯೋಗಮಂದಿರದ ಸ್ಥಾಪನೆ==