ಅಕಾಡೆಮಿ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೬ ನೇ ಸಾಲು:
==ಇತರೆ ಮಾಹಿತಿ==
84ನೇ ಆವೃತ್ತಿಯ ಆಸ್ಕರ್ ಪುರಸ್ಕಾರ ಸಮಾರಂಭವು 2011ರಲ್ಲಿ ನಡೆಯಿತು. 2012ರ ಫೆಬ್ರವರಿ 26ರಂದು ಹಾಲಿವುಡ್ ಆಯಂಡ್ ಹೈಲ್ಯಾಂಡ್ ಸೆಂಟರ್‍ನಲ್ಲಿ ಆಸ್ಕರ್ ಪುರಸ್ಕಾರ ಸಮಾರಂಭವು ನಡೆಯಿತು.
2012ರಲ್ಲಿ AMPAS ಸಂಸ್ಥೆಯಲ್ಲಿ 5783 ಜನ ಮತ ಚಲಾಯಿಸುವ ಹಕ್ಕುಗಳ ಸದಸ್ಯರಿದ್ದರು. [[ರಿಚರ್ಡ್ ಅಟೆನ್‍ಬರೊ]] ನಿರ್ಮಾಪಕತ್ವದ `[[ಗಾಂಧಿ]]’ (1982) ಕ್ರಿಶ್ಚಿಯನ್ ಕಾಲ್ಸನ್ ನಿರ್ಮಾಪಕತ್ವದ `[[ಸ್ಲಮ್‍ ಡಾಗ್[[ಸ್ಲಮ್‌ಡಾಗ್ ಮಿಲಿಯನೇರ್]]]]’ ಚಿತ್ರಗಳೂ ಆಸ್ಕರ್ ಪುರಸ್ಕೃತ ಚಿತ್ರಗಳಾಗಿವೆ.ಜಗದ್ವಿಖ್ಯಾತಿ ಘನತೆ ಪಡೆದಿರುವ ಈ ಪ್ರಶಸ್ತಿಯನ್ನು ಜಗತ್ತಿನಾದ್ಯಂತ ವಿಮರ್ಶಕರು ಅತಿ ಗೌರವದಿಂದ ನೋಡುತ್ತಾರೆ<ref>.ಪ್ರಜಾವಾಣಿ ಮತ್ತು ಕನ್ನಡಪ್ರಭಾ</ref>
 
==ಬಾಹ್ಯ ಸಂಪರ್ಕಗಳು==
* <big>{{Official website|1=http://www.oscars.org/}}</big>
"https://kn.wikipedia.org/wiki/ಅಕಾಡೆಮಿ_ಪ್ರಶಸ್ತಿ" ಇಂದ ಪಡೆಯಲ್ಪಟ್ಟಿದೆ