ನಾಲ್ವಡಿ ಕೃಷ್ಣರಾಜ ಒಡೆಯರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಉಲ್ಲೇಖದ ಅಗತ್ಯವಿದೆ ಎಂಬ ಟೆಂಪ್ಲೇಟನ್ನು ತೆಗೆದದ್ದು
ಚುNo edit summary
೬೪ ನೇ ಸಾಲು:
 
===ನೀರಾವರಿ===
* ೧೯೦೭ರಲ್ಲಿ 'ವಾಣೀವಿಲಾಸ ಸಾಗರ'(ಮಾರಿ ಕಣಿವೆ) ಕಟ್ಟಲ್ಪಟ್ಟಿತು. ೧೯೧೧ ರಲ್ಲಿ ಆರಂಭವಾದ '[[ಕೃಷ್ಣರಾಜ ಸಾಗರ]]' ಭಾರತದ ಮೊಟ್ಟ ಮೊದಲ ಬೃಹತ್ ಜಲಾಶಯ.<ref>https://web.archive.org/web/20170309164922/http://timesofindia.indiatimes.com/city/mysuru/Centenary-milestone-for-KRS-dam/articleshow/10325469.cms</ref> ೧೯೦೦ರಲ್ಲಿಯೇ [[ಶಿವನ ಸಮುದ್ರ]]ದ ಬಳಿ [[ಕಾವೇರಿ ನದಿ ]]ಯಿಂದ ಜಲ ವಿದ್ಯುತ್ ಕೇಂದ್ರ ಆರಂಭವಾಯಿತು.
* ಇದು [[ಭಾರತ]]ದ ಮೊದಲ ಜಲ ವಿದ್ಯುತ್ ಕೇಂದ್ರ. ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿಯವರದು. ಇದರ ಫಲಿತಾಂಶವಾಗಿ ೧೯೦೫ ಆಗಸ್ಟ್ ೩ ರಂದು ಪ್ರಥಮವಾಗಿ ಬೆಂಗಳೂರಿನಲ್ಲಿ ದೀಪಗಳು ಬೆಳಗಿದವು.