ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೬೫ ನೇ ಸಾಲು:
::{{ping|Sangappadyamani}} - ನೀವು [[ಸದಸ್ಯ:Sudheerbs|Sudheer Shanbhogue]] ಅವರ ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಓಥೆಲೋ ಲೇಖನ ಸರಿಪಡಿಸಲಾಗದಷ್ಟು ಕೆಟ್ಟದಾಗಿದೆ. ಅದನ್ನು ಸರಿಪಡಿಸುವ ಬದಲು ಹೊಸ ಲೇಖನವನ್ನೇ ಮಾಡಬಹುದು, ನಾನು ಮಾಡಲು ತಯಾರಿದ್ದೇನೆ ಎಂದು ಅವರು ಹೇಳಿದ್ದು. ಸುಧೀರ್ ಅವರು ಹೊಸದಾಗಿ Content Translation ಮೂಲಕ ಅನುವಾದ ಮಾಡಿ ಲೇಖನ ಮಾಡಲು ಆಗುತ್ತಿಲ್ಲ. ಯಾಕೆಂದರೆ ಆ ಲೇಖನ ಈಗಾಗಲೇ ಇದೆ. ಆದುದರಿಂದ ಅದನ್ನು ಅಳಿಸಬಹುದೇ ಎಂಬುದು ಅವರ ಪ್ರಶ್ನೆ. ಇಂತಹ ಉದಾಹರಣೆಗಳು ಬೇಕಾದಷ್ಟಿವೆ. ಯಾವ ಶೈಕ್ಷಣಿಕ ಸಂಸ್ಥೆಯಲ್ಲಿ ಅಲ್ಲಿಯ ಪ್ರಾದ್ಯಾಪಕರು ಸ್ವತಃ ವಿಕಿಪಿಡಿಯ ಸಂಪಾದಕರಾಗಿದ್ದಾರೋ (ಉದಾ - ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ [[ಸದಸ್ಯ:Vishwanatha Badikana|ಡಾ. ವಿಶ್ವನಾಥ ಬದಿಕಾನ]] ಮತ್ತು ಆಳ್ವಾಸ್ ಕಾಲೇಜಿನ ಅಶೋಕ್) ಅಲ್ಲೆಲ್ಲ ವಿದ್ಯಾರ್ಥಿಗಳಿಂದ ಉತ್ತಮ ಲೇಖನ ಬರುತ್ತಿದೆ. ಉಳಿದ ಸ್ಥಳಗಳಿಂದ ಬರಿಯ ಅಂಕ ಗಳಿಕೆಗೋಸ್ಕರ ಅವಸರ ಅವಸರವಾಗಿ ಯಂತ್ರಾನುವಾದದ ಮೂಲಕ ಕಳಪೆ ಗುಣಮಟ್ಟದ ಲೇಖನಗಳನ್ನು ವಿದ್ಯಾರ್ಥಿಗಳು ತುಂಬಿಸುತ್ತಿದ್ದಾರೆ. ಅಲ್ಲಿಯ ಪ್ರಾಧ್ಯಾಪಕರು ಸರಿಯಾಗಿ ನಿಗಾವಹಿಸುತ್ತಿಲ್ಲ. ಬಹುಶಃ ಯಾವುದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವಿಕಿಪೀಡಿಯಕ್ಕೆ ಲೇಖನ ಸೇರಿಸುವುದನ್ನು ಕಡ್ಡಾಯ ಮಾಡವುದನ್ನು ನಿಲ್ಲಿಸಬೇಕು. ಆಸಕ್ತರಿಗೆ ಮಾತ್ರ ವಿಕಿಪೀಡಿಯಕ್ಕೆ ಲೇಖನ ಸೇರಿಸಿದರೆ ಅಂಕ ನೀಡಬೇಕು. ಮುಂದಿನ ಶೈಕ್ಷಣಿಕ ವರ್ಷದಿಂದ ಇದನ್ನು ಜಾರಿಗೆ ತಂದರೆ ಉತ್ತಮ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೪:೩೩, ೨೯ ಮೇ ೨೦೨೦ (UTC)
 
:::{{ping|Pavanaja}} ಸರ್ ಒಥೆಲೋ ಲೇಖನ ತಯಾರಿಸಿ ೬ ವರ್ಷಗಳಾಗಿವೆ. ಕನ್ನಡ ವಿಕಿಪೀಡಿಯದಲ್ಲಿ ಯಾವುದೇ ಲೇಖನ ಅಳಿಸಬೇಕಾದರೆ ಅದರ ಬಗ್ಗೆ ಚರ್ಚೆ ನಡೆಸಿ ಅಳಿಸುವದು ಒಳ್ಳೆಯದು. ನನ್ನ ಮೇಲಿನ ಅನಿಸಿಕೆ ಒಥೆಲೋ ಲೇಖನವನ್ನು ಗಮನದಲ್ಲಿಟ್ಟ್ಟುಕೊಂಡು . Sudheer Shanbhogue ರವರಿಗೆ ಒಥೆಲೋ ಲೇಖನ ವಿಕಿಪೀಡಿಯಕ್ಕೆ ತಕ್ಕುದಲ್ಲ ಎನಿಸಿದರೆ ಲೇಖನ '''ಅಳಿಸಲು ಗುರುತಿಸಲಾಗಿದೆ''' ಎಂಬ ಟೆಂಪ್ಲೆಟ್ ಹಾಕಿ ,'''ಅಳಿಸಲು ಹಾಕಿರುವ ಲೇಖನಗಳ ಪುಟದಲ್ಲಿ''' ಚರ್ಚೆ ಮಾಡಬಹುದು , ಲೇಖನದಲ್ಲಿ ತಪ್ಪುಗಳಿದ್ದರೆ '''ವಿಕಿರಣ''' ಅಗತ್ಯವಿವೆ ಎಂಬ ಟೆಂಪ್ಲೆಟ್ ಹಾಕಬಹುದು . ಇದು ವಿಕಿಪೀಡಿಯದ ಸಾಮಾನ್ಯ ನಿಯಮ .{{ping|Sudheerbs}} ನಿರ್ದಿಷ್ಟ ಸಂಸ್ಥೆಯ ವಿದ್ಯಾರ್ಥಿಗಳು ರಚಿಸಿದ ಲೇಖನಗಳು ಸರಿಪಡಿಸಲಾಗದಷ್ಟು ಕೆಟ್ಟದಾಗಿವೆ ಎಂಬ ಎನಿಸಿದರೆಅವರ ಅವುಗಳನ್ನುಒಬ್ಬರ ಗುರುತಿಸಿವಾದದ ಅಳಿಸಿಮೇಲೆ ಟೆಂಪ್ಲೇಟ್ಲೇಖನಗಳನ್ನು ಹಾಕಿಅಳಿಸಿದರೆ ಚರ್ಚಿಸಲು ಮನವಿ . ಮುಂದಿನ ದಿನಗಳಲ್ಲಿ ನಾನು ರಚಿಸಿದ ಲೇಖನಗಳು ಬೇರೆಯವರಿಗೆ ಕೆಟ್ಟದಾಗಿ ಅನಿಸಿದರೂ ಅದನ್ನು ಕೂಡ ನಿಯಮದ ಪ್ರಕಾರ ಮುಂದೆ ಬರುವ ಸಂಪಾದಕರು ಅನುಸರಿಸುತ್ತಾರೆ .ಇದು ನನ್ನ ಅನಿಸಿಕೆ.ಸಮುದಾಯದವರು ಇದರ ಬಗ್ಗೆ ತಮ್ಮ ಸಲಹೆ ನೀಡಲುಜಗಳಕ್ಕೆ ಮನವಿಕಾರಣವಾಗುತ್ತದೆ.[[ಸದಸ್ಯ:Sangappadyamani|Sangappadyamani]] ([[ಸದಸ್ಯರ ಚರ್ಚೆಪುಟ:Sangappadyamani|ಚರ್ಚೆ]]) ೧೩:೧೮, ೨೯ ಮೇ ೨೦೨೦ (UTC)