ಸತ್ಯಮೇವ ಜಯತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೧ ನೇ ಸಾಲು:
[[Image:Emblem of India.svg|thumb|[[National Emblem of India]]]]
<center><i> ಭಾರತದ ರಾಷ್ಟ್ರೀಯ ಧ್ಯೇಯವಾಕ್ಯಟಿ.ವಿ. ಧಾರಾವಾಹಿ '''ಸತ್ಯಮೇವ ಜಯತೇ''' ಬಗ್ಗೆ ಮಾಹಿತಿಗೆ [[ಸತ್ಯ ಮೇವಸತ್ಯಮೇವ ಜಯತೇ (ಧಾರಾವಾಹಿ)|ಈ ಲೇಖನ]] ನೋಡಿ. </i></center>
 
'''"ಸತ್ಯಮೇವ ಜಯತೇ"''' ( सत्यमेव जयते; ಅಂದರೆ ಸತ್ಯವೊಂದೇ ಸದಾ ಗೆಲ್ಲುತ್ತದೆ ) ಇದು ಪ್ರಾಚೀನ ಭಾರತೀಯ ಗ್ರಂಥ [[ಮುಂಡಕೋಪನಿಷತ್|ಮುಂಡಕ ಉಪನಿಷತ್ತಿನಲ್ಲಿನ]] ಒಂದು ಮಂತ್ರ .<ref>{{cite web|url=http://timesofindia.indiatimes.com/entertainment/music/news-and-interviews/Hindus-laud-Mick-Jagger-for-singing-in-Sanskrit/articleshow/9580267.cms |title=Hindus laud Mick Jagger for singing in Sanskrit - Times Of India |publisher=Timesofindia.indiatimes.com |date=2011-08-12 |accessdate=2012-05-23}}</ref>. [[ಭಾರತ]] ದೇಶವು ಸ್ವಾತಂತ್ರ್ಯ ಪಡೆದಾಗ, ಇದನ್ನು ಭಾರತದ [[ರಾಷ್ಟ್ರೀಯ]] [[ಧ್ಯೇಯ]] [[ವಾಕ್ಯ]]ವನ್ನಾಗಿ ಅಳವಡಿಸಿಕೊಂಡಿತು. <ref name=report116>{{Cite journal
ಬಾಲಿವುಡ್ ನ ಅತ್ಯಂತ ಜನಪ್ರಿಯ ನಟ, [[ಅಮೀರ್‌ ಖಾನ್‌]] ಪ್ರಾಯೋಜಿಸಿ, ನಡೆಸಿಕೊಡುವ [[ಟಾಕ್ ಶೊ, ಸತ್ಯಮೇವ ಜಯತೇ]] ಮೇ, ೬, ೨೦೧೨ ರಂದು, ಬೆಳಿಗ್ಯೆ ೧೧ ಗಂಟೆಗೆ ಏಕಸಮಯದಲ್ಲಿ, ಸ್ಟಾರ್ ಪ್ಲಸ್, ದೂರದರ್ಶನ ವಾಹಿನಿಗಳಲ್ಲಿ [http://www.youtube.com/watch?v=keM3u-116XI&feature=share ಮೊದಲ ಎಪಿಸೋಡ್] ಬಿತ್ತರಗೊಂಡಿತು. ಪ್ರತಿವಾರವೂ ರವಿವಾರದಂದು ಪ್ರಸಾರವಾಗುವ ಈ ಧಾರಾವಾಹಿ, ಸಮಾಜದ ಹಲವಾರು ಹುಳುಕುಗಳನ್ನು ಎತ್ತಿಹಿಡಿದು ಅದರ ಬಗ್ಗೆ ನೈಜ ದರ್ಶನಮಾಡಿಸುವಲ್ಲಿ ಸಮರ್ಥವಾಗಿದೆ. ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಗಳ ಮಹಾಪೂರವೇ ಬಂದಿದೆ. 'ಕನ್ನಡದ ಕಿರಿತೆರೆ' ಮತ್ತು 'ಹಿರಿತೆರೆ ಪ್ರೇಕ್ಷಕರು' ಅಮೀರ್ ಕೊಡುಗೆಯನ್ನು ಮುಕ್ತ ಕಂಠದಿಂದ ಸ್ವಾಗತಿಸಿದರು. 'ಟಾಕ್ 'ಶೋ ನ ಕೇಂದ್ರ ವ್ಯಕ್ತಿ, ಶ್ರೀ ಸಾಮಾನ್ಯ ಹಾಗೂ ಇದು ಪ್ರಮುಖವಾಗಿ ಭಾರತೀಯ ಸಮಾಜದ ಒಂದು ಅನಿಷ್ಟ ಪದ್ಧತಿಗಳ ಪ್ರತಿಬಿಂಬ. ಇಲ್ಲಿ ತೋರಿಸಲಾದ ಸಂಗತಿಗಳು,, ಸಾಮಾನ್ಯ ಜನರ ಬದುಕಿನ ದುಸ್ತರ ಸ್ಥಿತಿಯನ್ನು ಕುರಿತಾದ್ದು. ಶಿಕ್ಷಣ, ನಿರುದ್ಯೋಗ, ಬಾಲಕಾರ್ಮಿಕ ಪದ್ಧತಿ, ಭ್ರೂಣಹತ್ಯೆ, ಆರೋಗ್ಯ, ನೈರ್ಮಲ್ಯ, ಮೊದಲಾದ ದೇಶವನ್ನು ಕಾಡುತ್ತಿರುವ ಪ್ರಸ್ತುತ ಜ್ವಲಂತ ಸಮಸ್ಯೆಗಳು.
| last = Department related parliamentary standing committee on home affairs
=='ಮೊಟ್ಟಮೊದಲ ಟಾಕ್ ಶೋ, ಭ್ರೂಣಹತ್ಯೆಯನ್ನು ಕುರಿತಾದದ್ದು'==
| publication-date =2005-08-25
ಇವನ್ನು ನಿವಾರಿಸಲು ನಮ್ಮ ಸರಕಾರ ತೋರಿಸುತ್ತಿರುವ ಉದಾಸೀನತೆಯನ್ನು ಎತ್ತಿಹಿಡಿದು, ಈ ನಿಟ್ಟಿನಲ್ಲಿ ಸಕ್ರಿಯರಾಗುವ ಬಗ್ಗೆ ದನಿಯನ್ನು ಎತ್ತಬೇಕಾದ ಆವಶ್ಯಕತೆ, ಸಾಮಾನ್ಯ ಜನರಿಗೆ. ಇಂತಹ ಶೋಗಳನ್ನು ನೋಡಿ ನಮ್ಮ ಪರಿಸ್ಥಿತಿಗೆ ಅದನ್ನು ಅರ್ಥೈಸಿಕೊಂಡು ಜಾಗರೂಕರಾಗುವುದೇ ಎಲ್ಲರ ಉದ್ದೇಶ. ಮೊದಲನೆಯ ದಿನ ಪ್ರಸಾರವಾದ ಸಾಮಾಜಿಕ ಪಿಡುಗು, [[ಭ್ರೂಣಹತ್ಯೆ]]ಯನ್ನು ಕುರಿತಾದದ್ದು. ಸಮಾಜದಲ್ಲಿ ಗಂಡು, ಹೆಣ್ಣು ಅನುಪಾತದಲ್ಲಿರುವ ಅಸಮಾನತೆಯನ್ನು ಕುರಿತಾದದ್ದು. ಈ ಶೋ ಪ್ರಚಾರಕ್ಕೆ ೬.೨೫ ಕೋಟಿ ರೂಪಾಯಿಗಳ ಮೊತ್ತವನ್ನು ಖರ್ಚುಮಾಡಲಾಗಿದೆ. ಇದು ಕಿರುತೆರೆಯ ಇತಿಹಾಸದಲ್ಲಿ ಒಂದು ದಾಖಲೆಗಳಲ್ಲೊಂದು. ಅಂತೆಯೇ ಅಮೀರ್ ಖಾನ್ ಸಂಭಾವನೆಯೂ ದಾಖಲೆಯನ್ನು ಸೃಷ್ಟಿಸುವಂತಹದು.
| title = One hundred and sixteenth report on the state emblem of India (Prohibition of improper use) Bill, 2004
| publication-place = New Delhi
| publisher = Rajya Sabha Secretariat, New Delhi
| page =6.11.1
| url = http://164.100.47.5/book2/reports/home_aff/116threport.htm
| accessdate = 2008-09-26
| postscript = <!--None-->
}}</ref>. ರಾಷ್ಟ್ರೀಯ ಲಾಂಛನದ ತಳಭಾಗದಲ್ಲಿ [[ದೇವನಾಗರಿ ಲಿಪಿ]]ಯಲ್ಲಿ ಇದನ್ನು ಕೆತ್ತಲಾಗಿದೆ. ಲಾಂಛನ ಮತ್ತು "ಸತ್ಯಮೇವ ಜಯತೇ" ಪದಗಳನ್ನು ಎಲ್ಲಾ ಭಾರತೀಯ ನಾಣ್ಯ ಮತ್ತು ನಗದು ನೋಟುಗಳಲ್ಲಿ ಅಚ್ಚು ಮಾಡಲಾಗುತ್ತದೆ. ಭಾರತದ [[ಉತ್ತರ ಪ್ರದೇಶ]] ರಾಜ್ಯದ [[ವಾರಣಾಸಿ]] ಸಮೀಪದ [[ಸಾರಾನಾಥ]]ದಲ್ಲಿ ಕ್ರಿ.ಪೂ. ೨೫೦ ರ ಸುಮಾರಿನಲ್ಲಿ ನಿಲ್ಲಿಸಲಾದ ಅಶೋಕ ಸ್ತಂಭದಲ್ಲಿರುವ ಸಿಂಹಲಾಂಛನದ ರೂಪಾಂತರ ಈ ವಾಕ್ಯವಾಗಿದೆ.
 
==ಮೂಲ==
* [[http://kannada.oneindia.in/videos/watch/58020/satyamev-jayate-kannada.html]]
ಈ ಧ್ಯೇಯವಾಕ್ಯದ ಮೂಲವು ಮಂಡೂಕ ಉಪನಿಷತ್ತಿನ ಪ್ರಸಿದ್ಧ ಮಂತ್ರ 3.1.6 ಆಗಿದೆ. ಆ ಮಂತ್ರದ ಲಿಪ್ಯಂತರ ಈ ಕೆಳಗಿನಂತೆ ಇದೆ.
[[ವರ್ಗ : ಟೆಲಿವಿಶನ್ ಟಾಕ್ ಶೋ]]
<blockquote>
<poem>
ಸತ್ಯಮೇವ ಜಯತೆ ನಾನೃತಂ
ಸತ್ಯೇನ ಪಂಥಾ ವಿತತೋ ದೇವಯಾನಃ
ಯೇನಾಕ್ರಮಂತಿ ಋಷಯೋ ಹ್ಯಾಪ್ತಕಾಮಾ
ಯತ್ರ ತತ್ ಸತ್ಯಸ್ಯ ಪರಮಂ ನಿಧಾನಂ
<ref>{{cite web|url=http://sanskritdocuments.org/all_pdf/mundaka.pdf|author=Sanskrit Documents|title=muṇḍakopaniṣat}}</ref>
</poem>
</blockquote>
 
;ದೇವನಾಗರಿ ಲಿಪಿಯಲ್ಲಿ:
<blockquote>
<poem>
सत्यमेव जयते नानृतं
सत्येन पन्था विततो देवयानः ।
येनाक्रमन्त्यृषयो ह्याप्तकामा
यत्र तत् सत्यस्य परमं निधानम् ॥६॥
</poem>
</blockquote>
 
;ಕನ್ನಡದಲ್ಲಿ ಅರ್ಥ:
<blockquote>
<poem>
ಸತ್ಯ ಮಾತ್ರ ಗೆಲ್ಲುವುದು ಸುಳ್ಳುತನ ಅಲ್ಲ
ಯಾವುದರ ಮೂಲಕ ಆಸೆಗಳನ್ನು ಸಂಪೂರ್ಣವಾಗಿ ಗೆದ್ದ ಋಷಿಗಳು ನಡೆದು
ಸತ್ಯದ ಪರಮ ನಿಧಿಯನ್ನು ಹೊಂದುವರೋ
ಆ ದೈವಿಕ ಪಥವು ಸತ್ಯದ ಮೂಲಕವೇ ಸಾಗುವುದು
ಸತ್ಯದಲ್ಲಿ ಪರಮಾತ್ಮನ ನಿಧಿ ವಾಸಿಸುತ್ತದೆ.<ref>{{cite web|url=http://www.swami-krishnananda.org/mundak/mun_3-1.html|author=Swami Krishnananda|title=The Mundaka Upanishad:Third Mundaka, First Khanda}}</ref>
</poem>
</blockquote>
 
ಈ ಘೋಷಣಾ ವಾಕ್ಯವನ್ನು ೧೯೧೮ ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪಂಡಿತ್ [[ಮದನ ಮೋಹನ ಮಾಳವೀಯ]]ರು ಜನಪ್ರಿಯಗೊಳಿಸಿದರು .<ref>{{cite web|url=http://indiaculture. nic.in/indiaculture /pdf /Final%20Minutes_MMM-26july,%202011.pdf|title=Minutes of the first meeting of the National Committee for Commemoration of 150th Birth Anniversary of Mahamana Pandit Madan Mohan Malaviya 26 July 2011 at 6.00 pm - 7, Race Course Road, New Delhi.}}</ref>
 
==ಉಲ್ಲೇಖಗಳು==
{{reflist}}
 
[[Category:National mottos]]
[[Category:National symbols of India]]
[[ವರ್ಗ:ಭಾರತ]]
 
 
{{India-gov-stub}}
"https://kn.wikipedia.org/wiki/ಸತ್ಯಮೇವ_ಜಯತೆ" ಇಂದ ಪಡೆಯಲ್ಪಟ್ಟಿದೆ