ಮೈಕೆಲ್ ಮಧು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦ ನೇ ಸಾಲು:
*ಗಜನೂರು ಗಂಡು
==ವೃತ್ತಿ==
ಮೈಕೆಲ್ ಮಧು ಎಂಭತ್ತೈದಕ್ಕೂ ಹೆಚ್ಚು ಕನ್ನಡ ಚಿತ್ರಗಳ ಭಾಗವಾಗಿದ್ದಾರೆ.ಆದ್ರೆ, ನಟ, ನಿರ್ದೇಶಕ ಕಾಶಿನಾಥ್ ಗರಡಿಯಲ್ಲಿ ಪಳಗಿ ಅಭಿನಯಕ್ಕೆ ಇಳಿದರು. ಹೆಚ್ಚು ಭಿಕ್ಷುಕನ ಪಾತ್ರಗಳ ಹಾಸ್ಯದ ಮೂಲಕ ಜನಪ್ರಿಯರಾಗಿದ್ದವರು. ಸಿಂಗಾರಿ ಬಂಗಾರಿ ಸಿನಿಮಾದಲ್ಲಿ ಮೊದಲು ನಟಿಸಿದ ಮಧು, ಈ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ರು. ಬಳಿಕ ರಿಯಲ್‌ ಸ್ಟಾರ್‌ ಉಪೇಂದ್ರ ನಿರ್ದೇಶನದ ಲವ್‌ ಟ್ರೈನಿಂಗ್ ಸಿನಿಮಾದಿಂದ ಜನಪ್ರಿಯರಾದರು.ಮೈಕೆಲ್ ಮಧುಗೆ ಸಿಕ್ಕಿತ್ತು.
 
==ನಿಧನ==
ಮಧು ಹೃದಯಾಘಾತದಿಂದ 13-05-2020 ರಂದು ನಿಧನರಾದರು.
"https://kn.wikipedia.org/wiki/ಮೈಕೆಲ್_ಮಧು" ಇಂದ ಪಡೆಯಲ್ಪಟ್ಟಿದೆ