ಮೈಕೆಲ್ ಮಧು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮೈಕೆಲ್ ಮಧು
( ಯಾವುದೇ ವ್ಯತ್ಯಾಸವಿಲ್ಲ )

೨೨:೩೭, ೧೩ ಮೇ ೨೦೨೦ ನಂತೆ ಪರಿಷ್ಕರಣೆ

ಮೈಕೆಲ್‌ ಮಧು ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಿದ ಹಾಸ್ಯ ನಟರಾಗಿದ್ದರು .ಅವರು ಕನ್ನಡದ 300ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.ಕನ್ನಡ ಚಿತ್ರರಂಗದ ಹಲವು ಸ್ಟಾರ್‌ ನಟರ ಜೊತೆ ಅಭಿನಯಿಸುವ ಮೂಲಕ ಮೈಕೆಲ್‌ ಮಧು ಜನಪ್ರಿಯತೆ ಪಡೆದುಕೊಂಡಿದ್ದರು.

ಚಿತ್ರಗಳು

  • ಸೂರ್ಯವಂಶ
  • ಓಂ
  • ಶ್‌
  • ಅಶ್ವಮೇಧ
  • ಮಿನುಗು ತಾರೆ.
  • ಗಜನೂರು ಗಂಡು

ವೃತ್ತಿ

ಮೈಕೆಲ್ ಮಧು ಎಂಭತ್ತೈದಕ್ಕೂ ಹೆಚ್ಚು ಕನ್ನಡ ಚಿತ್ರಗಳ ಭಾಗವಾಗಿದ್ದಾರೆ.ಆದ್ರೆ, ನಟ, ನಿರ್ದೇಶಕ ಕಾಶಿನಾಥ್ ಗರಡಿಯಲ್ಲಿ ಪಳಗಿ ಅಭಿನಯಕ್ಕೆ ಇಳಿದರು. ಹೆಚ್ಚು ಭಿಕ್ಷುಕನ ಪಾತ್ರಗಳ ಹಾಸ್ಯದ ಮೂಲಕ ಜನಪ್ರಿಯರಾಗಿದ್ದವರು. ಸಿಂಗಾರಿ ಬಂಗಾರಿ ಸಿನಿಮಾದಲ್ಲಿ ಮೊದಲು ನಟಿಸಿದ ಮಧು, ಈ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ರು. ಬಳಿಕ ರಿಯಲ್‌ ಸ್ಟಾರ್‌ ಉಪೇಂದ್ರ ನಿರ್ದೇಶನದ ಲವ್‌ ಟ್ರೈನಿಂಗ್ ಸಿನಿಮಾದಿಂದ ಜನಪ್ರಿಯರಾದರು.ಮೈಕೆಲ್ ಮಧುಗೆ ಸಿಕ್ಕಿತ್ತು.

ನಿಧನ

ಮಧು ಹೃದಯಾಘಾತದಿಂದ 13-05-2020 ರಂದು ನಿಧನರಾದರು.