ದೊಡ್ಡ ಗಣೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
infobox
ref
೧೦೫ ನೇ ಸಾಲು:
 
==ನಂತರದ ವೃತ್ತಿಜೀವನ==
ಗಣೇಶ್ ಕರ್ನಾಟಕ ತಂಡಕ್ಕೆ ಮರಳಿದರು ಮತ್ತು ತಂಡದ ಬೌಲರ್ ಆಗಿ ಮುಂದುವರೆದರು . 1994-95 ರಿಂದ 2005-06ರವರೆಗಿನ ಸುದೀರ್ಘ ವೃತ್ತಿಜೀವನದಲ್ಲಿ ಅವರು 365 ವಿಕೆಟ್ ಪಡೆದರು. ಅವರ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು 2002-03ರಲ್ಲಿ ಹರಿಯಾಣ ವಿರುದ್ಧ 36 ಕ್ಕೆ 7 (ಪಂದ್ಯದಲ್ಲಿ 89 ಕ್ಕೆ 12). 2002-03ರಲ್ಲಿ ಅವರು 41.23 ರ ಸರಾಸರಿಯಲ್ಲಿ 536 ರನ್ ಗಳಿಸಿದರು, ಅವರ ಏಕೈಕ ಶತಕ, ವಿದರ್ಭ ವಿರುದ್ಧ 119 ರನ್ .<ref>[https://cricketarchive.com/Archive/Players/4/4346/f_Batting_by_Season.html Dodda Ganesh batting by season]</ref><ref>{{cite news |title=ದೊಡ್ಡಗಣೇಶ್‌ ಕ್ರಿಕೆಟ್‌ಗೆ ವಿದಾಯ ; ರಾಜಕೀಯದತ್ತ ಒಲವು.. |url=https://kannada.oneindia.com/news/2007/06/17/doddaganesh-retire.html |accessdate=8 May 2020 |publisher=kannada.oneindia.com}}</ref>
 
==ಕ್ರಿಕೆಟ್ ನಂತರ==
"https://kn.wikipedia.org/wiki/ದೊಡ್ಡ_ಗಣೇಶ್" ಇಂದ ಪಡೆಯಲ್ಪಟ್ಟಿದೆ