"ಪಲ್ಲವ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು (ಕೊಂಡಿಗಳು)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ದೃಶ್ಯ ಸಂಪಾದನೆ
ಚು
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ದೃಶ್ಯ ಸಂಪಾದನೆ
 
ರು ಸ್ಥಾಪಿಸಿದ ಹಲವಾರು ಸಾಮ್ರಾಜ್ಯಗಳ ಪೈಕೆ ಪಲ್ಲವ ಸಾಮ್ರಾಜ್ಯವು ಒಂದು. ಇವರು ಇಂದಿನ ತಮಿಳು ನಾಡನ್ನು ೩ನೆ ಶತಮಾನದಿಂದ ೯ನೆ ಶತಮಾನದವರೆಗೆ ಆಳಿದರು. ಇವರ ರಾಜಧಾನಿ [[ಕಂಚಿಪುರುಂ]] ಅಥವಾ ಕಂಚಿ ಪಟ್ಟಣವಾಗಿತ್ತು. ಪಲ್ಲವರು ಮೊದಲು [[ಕದಂಬ]]ರ ಜೊತೆ ಮತ್ತು ನಂತರ [[ಚಾಲುಕ್ಯ]]ರ ಜೊತೆಯಲ್ಲಿ ಸೆಣೆಸುತ್ತ ಬಂದರು. ಪಲ್ಲವ ಸಾಮ್ರಾಜ್ಯ ಪತನವಾದ ನಂತರ ಪಲ್ಲವರು ತಮ್ಮ ವೈರಿಗಳಿಂದ ತಪ್ಪಿಸಿಕೊಳ್ಳಲು ಕಾಡನ್ನು ಸೇರಿದರು, ಇಂದಿನ [[ಕಾಡು ಕುರುಬ ರು ಮತ್ತು ಜೇನುಕುರುಬ ರು ಅಂದು ಕಾಡು ಸೇರಿಕೊಂಡ ಪಲ್ಲವ ವಂಶಸ್ಥರು ಎಂದು ಹೇಳಲಾಗುತ್ತೆ. ಪಲ್ಲವರು ಕಟ್ಟಿದ ಮಹಾಬಲಿಪುರದ ದೇವಸ್ಥಾನಗಳು ವಿಶ್ವ ಪ್ರಸಿದ್ದವಾಗಿವೆ.
 
ಪಲ್ಲವರ ಸಾಮ್ರಾಜ್ಯ ವು ಮಹೇಂದ್ರಪ್ಪ 1 (571 - 630 ce) ಮತ್ತು  ನರಸಿಂಹ ನಾರ್ಮನ್ 1 (630-668 ce) ಇವರು ಆಳ್ವಿಕೆಯಲ್ಲಿ ಶಕ್ತಿಶಾಲಿ ಸಾಮ್ರಾಜ್ಯ ವಾಗಿ ಹೊರಹೊಮ್ಮಿತು. ಮತ್ತು  ತೆಲುಗು, ಉತ್ತರದ ತಮಿಳು ಸಾಮ್ರಾಜ್ಯಗಳ  ಮೇಲೆ ತಮ್ಮ ಪ್ರಾಬಲ್ಯವನ್ನು ಸಾಧಿಸಿದ್ದರು. ಸುಮಾರು 600 ವರ್ಷಗಳ ಸುದೀರ್ಘ ಆಳ್ವಿಕೆಯ ನಂತರ 9 ನೇ ಶತಮಾನದ ಆರಂಭದಲ್ಲಿ ಈ ಸಾಮ್ರಾಜ್ಯದ ಅಂತ್ಯವಾಯಿತ್ತು. ಇವರು ಆಳ್ವಿಕೆಯ ಉದ್ದಕ್ಕೂ ಉತ್ತರದಲ್ಲಿ ಬಾದಾಮಿ  ಚಾಳುಕ್ಯ ಮತ್ತು  ದಕ್ಷಿಣದಲ್ಲಿ ತಮಿಳು ಸಾಮ್ರಾಜ್ಯಗಳಾದ ಚೋಳರು ಮತ್ತು ಪಾಂಡ್ಯರು ರಿಂದ ಸಂಘಷರ್ಷ ನನ್ನು ಎದುರಿಸುತ್ತಲೆ ಸಾಗಬೇಕಾಯಿತು. ಕೊನೆಗೆ ಚೋಳ ರಾಜ ಆದಿತ್ಯ ನಿಂದ ಸೋತು 9 ನೇ ಶತಮಾನದ ಆರಂಭದಲ್ಲಿ ಈ ಸಾಮ್ರಾಜ್ಯ ಪತನ ಗೊಂಡಿತ್ತು.
 
ಪಲ್ಲವರ ವಾಸ್ತುಶಿಲ್ಪ ಕುಕ್ಕೆ ಒಂದು ಗಮನಾರ್ಹ ವಾದ ಉದಾಹರಣೆ ಎಂದರೆ ಶೋರೂಂ ದೇವಸ್ಥಾನ ಇದು ಯುನೆಸ್ಕೊ ದ ವಿಶ್ವ ಪರಂಪರೆಯ ತಾಣವಗಿದೆ ಇದು ಮಾಮಲಪುರದಲ್ಲಿದೆ. ಪಲ್ಲವರ ವಾಸ್ತುಶಿಲ್ಪ ದ ಹಿಂದೆ ಭವ್ಯವಾದ ಶಿಲ್ಪ, ದೇವಸ್ಥಾನ ಗಳ ಸ್ಥಾಪನೆಯ ಅಡಿಪಾಯ ಮಧ್ಯಯುಗದ ದಕ್ಷಿಣ ಭಾರತದ ವಾಸ್ತುಶಿಲ್ಪ ದಿಂದ ಪ್ರೇರಿತವಾಗಿತ್ತು. ಪಲ್ಲವರ ವಂಶಸ್ಥರು ತಮ್ಮದೆ ಆದ ಗ್ರಂಥವನ್ನು  ರಚಿಸಿದರು. ಈ ಗ್ರಂಥ ಹಲವಾರು ಆಗ್ನೇಯ ಏಷ್ಯಾದ ಲಿಪಿಗಳಿಗೆ ಕಾರಣವಾಯಿತು. ಚೀನಾದ ಪ್ರವಾಸಿಗ ಷ್ಯುಯನಜ್ಯಾಂಗ್ ಪಲ್ಲವರ ಆಡಳಿತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಗಿದ್ದಾನೆ.
 
     ಉತ್ಪತ್ತಿ
 
ಪಲ್ಲವ ಪದದ ಮೂಲ ಸಂಸ್ಕೃತದಲ್ಲಿ ಬೆಳ್ಳಿ ಅಥವಾ ಶಾಖೆ ಎಂದಾಗುತ್ತದೆ.ಪಲ್ಲವರು ತಮ್ಮನ್ನು  ತೊಂಡೈಯಾರ್ ಎಂದು ಕರೆಯಲಾಗುತ್ತದೆ. ತೊಂಡೈ ಎಂದರೆ  ತಮಿಳಿ ನಲ್ಲಿ ಬಳ್ಳಿ ಎಂದಾಗುತ್ತದೆ
೭೭

edits

"https://kn.wikipedia.org/wiki/ವಿಶೇಷ:MobileDiff/988894" ಇಂದ ಪಡೆಯಲ್ಪಟ್ಟಿದೆ