ಅಲ್ಕೊಹಾಲಿಸಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೆಜ್ಜೆಯೆಂದರೆನಿರ್ ಹೆಜ್ಜೆಯೆಂದರೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಹೆಜ್ಜೆಯೆಂದರೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೮ ನೇ ಸಾಲು:
೧.ಸಂಸ್ಥೀಕರಣ ಮತ್ತು ಆಸ್ಪತ್ರೆಗೆ ಸೇರಿಸುವುದು: ತೀವ್ರ ಆಲ್ಕೊಹಾಲಿಕ್ಸ್ ವ್ಯಸನದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿದರೆ ಒಳಿತು. ಹಲವಾರು ಕೇಸುಗಳಲ್ಲಿ ಆಸ್ಪತ್ರೆಗೆ ಹಾಕುವುದು ಕಡ್ಡಾಯವಲ್ಲ. ಆದರೆ ಅಲ್ಕೊಹಾಲಿಕ್ಸುಗಳನ್ನು ಪ್ರತಿಕೂಲ ಪರಿಸ್ಥಿತಿಯಿಂದ ದೂರವಿಟ್ಟು ಅವರ ವರ್ತನೆಯನ್ನು ನಿಯಂತ್ರಣದಲ್ಲಿಡಬೇಕು.
೨. ಕ್ಲಿನಿಕಲ್ ತನಿಖೆ: ಅದು ಪೂರ್ಣ [[ರಕ್ತ]]ದ ಕೌಂಟನ್ನು, ಎದೆಯ ಮತ್ತು ತಲೆಬುರುಡೆಯ ರೇಡಿಯೊಗ್ರಾಫಿಯನ್ನು ಯಕೃತ್ತಿನ ಕ್ರಿಯಾ ಪರೀಕ್ಷೆಯನ್ನು ಮತ್ತು ಇದರ ಪರಿಣಾಮವಾಗಿ ಸರಿಯಾದ ವೈದ್ಯಕೀಯ ಚಿಕಿತ್ಸೆಯನ್ನು ಕೊರತೆ ಮತ್ತು ಹಾನಿಯನ್ನು ಸರಿಪಡಿಸಲು ಕೊಡಬೇಕು.
೩. ಅಮಲುರಹಿತನನ್ನಾಗಿ ಮಾಡುವುದು: (ಡಿ ಇಂಟೋಕ್ಸಿಕೇಶನ್) ಅಲ್ಕೊಹಾಲಿಕ್ಸುಗಳನ್ನು ಚಿಕಿತ್ಸೆ ಮಾಡುವ ಮೊದಲ ಹೆೆೆೆಹೆಜ್ಜೆಯೆಂದರೆ ಅಮಲೀಕರಣ ಮಾಡುವುದಾಗಿದೆ. ಅಂದರೆ ದೇಹದೊಳ್ಗಿರುವ ಅಲ್ಕೊಹಾಲಿಕ್ ಪದಾರ್ಥಗಳನ್ನು ತೆಗೆದುಬಿಡುವುದು. ಮತ್ತು ಹಿಮ್ಮೆಟ್ಟುವ(ವಿದ್ ಡ್ರಾವಲ್) ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡುವುದು. ಅಲ್ಕೊಹಾಲ್ ಗಾಗಿ ತಹತಹಿಸುವುದು, ನಡುಗುವುದು, ಬೆವರುವುದು, ಜ್ವರ, ವಾಂತಿ,ಮಂಕಾಗುವುದು ಮುಂತಾದವುಗಳಿಗೆ ಸರಿಯಾದ ಚಿಕಿತ್ಸೆ ನೀಡುವುದಾಗಿದೆ.
೪. ನಿರ್ಬಂಧಗೊಳಿಸುವ ಕ್ರಮಗಳು: ನಿರ್ ಅಮಲೀಕರಣವಾದ ಮೇಲೆ ಕುಡಿತ್ಕ್ಫ಼್ಕೆ ತಡೆಯೊಡ್ಡುವ ಕ್ರಮಗಳನ್ನು ಕುಡಿತವನ್ನು ದ್ವೇಷಿಸುವ, ಷ್ಟಪಡದಿರುವ ಥೆರಪಿಯನ್ನು ಸಾಮಾನ್ಯವಾಗಿ ರೋಗಿ ಕುಡಿಯುವುದರಿಉಂದ ತಡೆ ಹಿಡಿಯಲು ಉಪಯೋಗಿಸಲಾಗುತ್ತದೆ.
ರೋಗಿಗೆಡಿಸ್ಯುಲಫಿ, ಅಥವಾ ಆಮ್ಲೀಕರಣ ಮಾಡಿದ ಕ್ಯಾಲ್ಸಿಯಮ್ ಕಾರ್ಬಿಮೈಡ್ (ಎಬ್ಸ್ಟೆಮ್) ಕುಡಿಯದಿರುವಂತೆ ನಿರ್ಧರಿಸಲು ಅವನಿಗೆ ಸಹಾಯ ಮಾಡುತ್ತವೆ. ಈ ದ್ರವ್ಯಗಳು ವ್ಯಕ್ತ್ರಿ ಆಲ್ಕೊಹಾನೊಟ್ಟಿಗೆ ಸೇವಿಸಿದರೆ ತೀವ್ರವಾದ ಅಸ್ವಸ್ಥತೆ ಉಂಟಾಗುತ್ತದೆ. ಮತ್ತು ಇದು ರೋಗಿಯನ್ನು ಕುಡಿತದಿಂದ ತಡೆಹಿಡಿಯುವ ಶಕ್ತಿಶಾಲಿ ಔಷಧವಾಗಿ ಕೆಲಸ ಮಾಡುತ್ತದೆ.
ಅಲ್ಕೊಹಾಲಿನ ಬಗ್ಗೆ ದ್ವೇಷ ಬೆಳೆಸಲು ಅಲ್ಕೊಹಾಲಿಕ್ ಡ್ರಿಂಕ್ಸ್ ನ ಜೊತೆಗೆ ತೆಗೆದುಕೊಂಡಾಗ ಅಸಹ್ಯವಾಗುವಂತಹ ಮತ್ತು ವಾಂತಿಯಾಗುವಂತಹ ದ್ರವ್ಯವನ್ನು ಕೊಡಲಾಗುತ್ತದೆ. ಅದನ್ನು ಪದೆ ಪದೆಉಪಯೋಗಿಸಿದಾಗ ಅಲ್ಕೊಹಾಲಿಕ್ ಕ್ರಾರುವಕ್ಕಾಗಿ ಕುಡಿತದ ಬಗ್ಗೆ ದ್ವೇಷ ಬೆಳೆಸಿಕೊಳ್ಳುತ್ತಾನೆ.
ಶೊಕ್ ಥೆರಪಿಯನ್ನೂ ಕೂಡಾ ಶರಾಬು ಕಂಡಾಕ್ಷಣ ದ್ವೇಷವುಂಟಾಗುವಂತೆ ಮಾಡುವ ಒಂದು ಪರಿಣಾಮಕಾರಿ ಕ್ರಮವಾಗಿದೆ. ಕೆಲವೊಮ್ಮೆ ವ್ಯಕ್ತಿಯ ಬದುಕಿನ ಕೆಟ್ಟ ಆಘಾತಗಳಿಂದ ಶಾಕಿಗೊಳಗಾಗಿದ್ದರೆ ಶಾಕ್ ಚಿಕಿತ್ಸೆಯು ಅತ್ಯಂತ ಅಮೂಲ್ಯವಾಗಿಬಿಡುತ್ತದೆ.
 
==ಮನೋರೋಗಕ್ಕಾಗಿ ಮಾಡುವ ಚಿಕಿತ್ಸೆ==
ರೋಗಿಯ ಕುಡಿತದ ವ್ಯಸನವನ್ನು ನಿಲ್ಲಿಸಿದ ಮೇಲೆ ಅವನಿಗೆ ಗುಂಪು ಇಲ್ಲವೆ ವೈಯುಕ್ತಿಕ ಮನೋರೋಗ ಚಿಕಿತ್ಸೆಯನ್ನು ಅವನ ವರ್ತನೆಯ ಒಳನೋಟವನ್ನು ಪಡೆಯಲು ಸಹಾಯಕಾರಿಯಾಗುವಂತೆ ಪರಿಣಾಮಕಾರಿ ಹೊಂದಾಣಿಕೆಯ ತಂತ್ರಗಳನ್ನು ಬೆಳೆಸಿಕೊಳ್ಳಲು ಕೊಡಬಹುದು. ಏನೇ ಆದರೂ ಮೂಲಭೂತವಾಗಿ ಸಮಾಜಘಾತುಕರಾದ ಅಲ್ಕೊಹಾಲಿಕ್ಸು ಗಳಿಗೆ ಈ ಚಿಕಿತ್ಸೆಯ ಉಪಯೋಗವನ್ನು ಶಿಫಾರಸುಮಾಡಲಾಗಿಲ್ಲ.
"https://kn.wikipedia.org/wiki/ಅಲ್ಕೊಹಾಲಿಸಮ್" ಇಂದ ಪಡೆಯಲ್ಪಟ್ಟಿದೆ