ಅಲ್ಕೊಹಾಲಿಸಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಎಲ್ಲದರಕಿಂತ, ಎಲ್ಲದಕ್ಕಿಂತ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಕ್ಜೆಲಸಗಳ್ಲ್ಲಿ, ಕೆಲಸಗಳಲ್ಲಿ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೪ ನೇ ಸಾಲು:
ಅಲ್ಕೊಹಾಲಿಸಮ್ ಇದು ಸಾಮಾನ್ಯವಾಗಿ ಅತಿಯಾದ ಕುಡಿತ ಅಥವಾ ಮದ್ಯಸಾರದ ಮೇಲೆ ಅಥವಾ ಶರಾಬಿನ ಮೇಲೆ ಅತಿಯಾದ ಅವಲಂಬನೆಗೆ ಅನ್ವಯಿಸುತ್ತದೆ. ಜನರು ಹಲವಾರು ಕಾರಣಗಳಿಗಾಗಿ ಮತ್ತು ಹಲವಾರು ಬಗೆಗಳಲ್ಲಿ, ಸನ್ನಿವೇಶಗಳಲ್ಲಿ, ಶೈಲಿಯಲ್ಲಿ ಕುಡಿಯುತ್ತಾರೆ. ಅವರನ್ನ್ಮು ಆಲ್ಕೊಹಾಲಿಕ್ಸ್ ಎಂದು ಕರೆಯುವಂತಿಲ್ಲ. ದಿ ವರ್ಲ್ದ್ ಹೆಲ್ತ್ ಆರ್ಗೆನೈಜೇಶನ್ ಅಲ್ಕೊಹಾಲಿಸಮ್ ನ್ನು ಹೀಗೆ ಅರ್ಥವಿವರಣೆ ನೀಡಿದೆ:`ಅತಿಯಾದ ಕುಡಿತ ಅವನ ಅಲ್ಕೊಹಾಲ್ ಮೇಲೆ ಅವಲಂಬನೆ ಎಷ್ಟಾಗಿದೆಯೆಂದರೆ ಅವನು ಗಮನಾರ್ಹವಾಗಿ ಮಾನಸಿಕ ಅಸ್ಥಿರತೆಯನ್ನು ಪ್ರಕಟಪಡಿಸುತ್ತಾನೆ. ಅಥವಾ ಅವನ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯವು ಹದಗೆಟ್ಟಿರುತ್ತದೆ. ಅವನ ಸಾಮಾಜಿಕ ವ್ಯಕ್ತಿಗಳೊಂದಿಗೆ ಅವನ ಹೆಂಡತಿ, ಮಕ್ಕಳೊಂದಿಗಿನ ಸಂಬಂಧಗಳು ಹದಗೆಟ್ಟಿರುತ್ತವೆ. ಮತ್ತು ಅವನ ಅರ್ಥಿಕ ಪರಿಸ್ಥಿತಿಯು, ಸಾಮಾಜಿಕ ಸಂಬಂಧಗಳು ಹಾಳಾಗಿರುತ್ತವೆ. ಅಂತಹಬೆಳವಣಿಗೆಯ ಪೂರ್ವಚಿನ್ನೆಯನ್ನು ಪ್ರಾರಂಭದಲ್ಲಿಯೆ ತೋರಿಸುತ್ತಾನೆ.
==ಅಲ್ಕೊಹಾಲ್ ಸೇವನೆಯ ಪರಿಣಾಮಗಳು==
ಅಲ್ಕೊಹಾಲಿಸಮ್ ಇದು ದೈಹಿಕ, ಮಾನಸಿಕ, ಮತ್ತು ಸಾಮಾಜಿಕ ಕ್ಜೆಲಸಗಳ್ಲ್ಲಿಕೆಲಸಗಳಲ್ಲಿ ಈ ಕೆಳಗಿನ ಗಂಭೀರ ತೊಂದರೆಗಳನ್ನುಂಟು ಮಾಡುತ್ತದೆ.
೧.ದೈಹಿಕ: ಅಲ್ಕೊಹಾಲ್ ನಿಂದ ದೌಏಹದದೇಹದ ಪ್ರತಿಯೊಂದು ಜೀವಕೋಶಗಳು, ಅಂಗಾಂಶಗಳು ಮತ್ತು ದೌಏಹದದೇಹದ ಅಂಗಾಂಗಳಅಂಗಾಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಕೊಹಾಲಿಕ್ ಅಂದರೆ ಕುಡಿತದ ಚಟದ ದಾಸನು ಮುಖ್ಯ ಆಹಾರವಾಗಿ ಶರಾಬಿನ ಮೇಲೆಯೆ ಅವಲಂಬಿಸಿರುತ್ತಾನೆ. ಅವನು ತನ್ನ ಆಹಾರ ಸೇವನೆಯನ್ನು ಅಲಕ್ಷಿಸುತ್ತಾನೆ. ತತ್ಪರಿಣಾಮವಾಗಿ ಅವನು ವಿಟಾಮಿನ್ ಮತ್ತು ಸತ್ವಯುತ ಆಹಾರ ಸೇವನೆಯಿಂದ ವಂಚಿತನಾಗುತ್ತಾನೆ. ಪ್ರೋಟೀನ್ ನ ಸೇವನೆ ಒಮ್ಮೆಲೆ ಕುಗ್ಗುವುದರಿಂದ ಅವನ ಲಿವರ್ ಅಥವಾ ಪಿತ್ತ ಕೋಶವು ಯಕೃತ್ತಿನ ತೀವ್ರ ರೋಗಕ್ಕೊಳಗಾಗುತ್ತಾನೆ. ಸುದೀರ್ಘ ಕಾಲ ಶರಾಬು ಸೇವನೆಯಿಂದ ನಿರ್ನಾಳ ಗ್ರಂಥಿಯ [[ಜೀವಕೋಶ]]ವು ಹಾನಿಗೊಳಗಾಗುತ್ತದೆ. ಅದರಿಂದ ಕುಡುಕನ ರೋಗನಿರೋಧಕ ಶಕ್ತಿಯು ಕುಗ್ಗಿ ಅವನ ಆಯಸ್ಸು ಕಡಿಮೆಯಾಗುತ್ತದೆ.ಅಥವಾ ಹಾರ್ಟ್ ಫೈಲ್ಯುರ್, ಬ್ಲಡ್ ಪ್ರೆಶ್ಶರ್, ಹೊಟ್ಟೆಯ ಗೆರೆಯು ಕುಗ್ಗುವುದು, ಅಥವಾ ಬಾತುಕೊಳ್ಳುವುದು, ಮತ್ತು ಲೋಮರಕ್ತನಾಳದ ರಕ್ತಸ್ರಾವವಾಗಬಹುದು. ಅಲ್ಕೊಹಾಲಿಕ್ಸುಗಳು ಡಿಪ್ರೆಶ್ಶನ್ ನಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಬಹುದು. ಸೋಂಕು ವಿಶೇಶವಾಗಿ ಉಸಿರಾಟದ ತೊಂದರೆ, ಕಾಮಾಲೆ ರೋಗ ಅದರಲ್ಲಿ ವಾಂತಿಯಾಗುವ ಕಪ್ಪು ಪದಾರ್ಥ, ಪಿತ್ತ ಜನಕಾಂಗ ಹಾನಿಗೊಳ್ಗಾಗುತ್ತದೆಹಾನಿಗೊಳಗಾಗುತ್ತದೆ.
೨. ಮನೋದೈಹಿಕ ಹಾನಿ
ಇದು ನರಮಂಡಲದ ಮತ್ತು ಮನೋವಿಕಾರದ ಅಸ್ತವ್ಯಸ್ತತೆಯನ್ನು ಮಿದುಳಿನ ಹಾನಿಯನ್ನು ರೋಗಶಾಸ್ತ್ರೀಯ ಅಮಲನ್ನು, ಅತಿಯಾದ ಕುಡಿತದಿಂದಾಗುವ ಕಂಪಸನ್ನಿ, ಭಯಂಕರ ಭ್ರಮೆ, ನಡುಕ, ಅಲ್ಕೊಹಾಲಿಕ್ ಭ್ರಮೆ, ಅಲ್ಕೊಹಾಲಿಕ್ಸವೆತ, ಮತ್ತು ಕೋರ್ಸಾ ಕೊಫ್ಸ್ ಸಿಂಡ್ರೊಮ್ ಕಂಡುಬರಬಹುದು.
೩. ವರ್ತನೆಯ ಹಾನಿ: ಅಲ್ಕೊಹಾಲಿಸಮ್ ನಿಂದಾಗಿ ಆಲೋಚನಾ ಪ್ರಕ್ರಿಯೆಗಳು ಗಂಭೀರವಾಗಿ ಹಾನಿಗೊಳಗಾಗುತ್ತವೆ.ಮತ್ತು ಬೌದ್ಧಿಕ ಕೆಲಸಗಳು ಹಾನಿಗೊಳಗಾಗುತ್ತವೆ. ಸಾಕಷ್ಟು ಅಮಲು ಅವನ ಬುದ್ಧಿಯನ್ನು ಮಂಕುಕವಿಯುವಂತೆ ಮಾಡುತ್ತವೆ. ಮತ್ತು ಅವನು ಏನನ್ನು ಹೇಳುತ್ತಾನೆ ಮತ್ತು ಏನನ್ನು ಮಾಡುತ್ತಾನೆ ಎಂಬುದನ್ನು ನೆನಪಿಟ್ಟುಕೊಳ್ಳಲು ಅಸಮರ್ಥನಾಗುತ್ತಾನೆ.
ಸ್ನಾಯು ಕ್ರಿಯೆಗೆ ಚಾಲನೆ ನೀಡುವಲ್ಲಿ ಪಾತ್ರವಹಿಸುವ ಮುಮ್ಮಿದುಳಿನ ಭಾಗವು ಹದಗೆಡುತ್ತದೆ. ಮುಮ್ಮಿದುಳಿನ ಸಮತೋಲನದ ಹೊಂದಾಣಿಕೆಯು ಕೆಡುವುದರಿಂದ ದೇಹದ ಬ್ಯಾಲೆನ್ಸ್, ಮಾತು ಮತು ಸಂವೇದನೆಯಮತ್ತು ಶಕ್ತಿ ಮತ್ತು ಗ್ರಹಿಕೆ ತೀವ್ರವಾಗಿ ಹಾನಿಗೊಳಗಾಗುತ್ತದೆ.
ಇದು ವ್ಯಕ್ತಿಯ ವ್ಯಕ್ತಿತ್ವವನ್ನು ಅಥವಾ ಚರಿತ್ರೆಯನ್ನು ಅಸ್ತವ್ಯಸ್ತಗೊಳಿಸುತ್ತದೆ. ಅವನ ವೈಯುಕ್ತಿಕ ಅಭ್ಯಾಸವು ಕೆಡುವುದು, ಅವನ ವೇಶಭೂಷಣಗಳ ಬಗ್ಗೆ ಅಸಡ್ಡೆ, ನಿರ್ಲಕ್ಷ, ಸ್ವವ್ಯಕ್ತಿತ್ವ ಮತ್ತು ಆತ್ಮಗೌರವವಿಲ್ಲದಿರುವುದು. ಹಿಂಜರಿಕೆ ಮತ್ತು ಸಂಕೋಚಗಳಿಲ್ಲದ ವರ್ತನೆ, ಸರಿ-ತಪ್ಪಿನ ತಿಳುವಳಿಕೆಯ ಹಾನಿ, ಭಾವನಾತ್ಮಕ ಮತ್ತು ಮುಮ್ಮಿದುಳಿನ ಹಾನಿ ಮತ್ತು ತನ್ನ ಬಗ್ಗೆ ಗೌರವ ಇಲ್ಲದಿರುವುದು, ಇದ್ರಿಂದ ಆಲ್ಕೊಹಾಲಿಕ್ಸುಗಳು ಬೇಜವಾಬ್ದಾರಿಯಿಂದ ವರ್ತಿಸುವುರಲ್ಲದೆ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗುವರು.
ಅಮಲು ಸೇವನೆಯು ವ್ಯಕ್ತಿಯಲ್ಲಿ ಲೈಂಗಿಕ ವರ್ತನೆಯ ಮೇಲೆ ಮತ್ತು ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮತುಮತ್ತು ಅವನು ಕುಟುಂಬದಲ್ಲಿ ಆಸಕ್ತಿಯನ್ನು ಕಳೆದುಕೊಳುತ್ತಾನೆಕಳೆದುಕೊಳ್ಳುತ್ತಾನೆ. ಲೈಂಗಿಕ ಅಸಾಮರ್ಥ್ಯವು ಪರಿಸ್ಥಿತಿಯನ್ನು ಇನ್ನೂ ಬಿಗಡಾಯಿಸಬಹುದು. ಆಶಾಭಂಗ, ದೋಷಪೂರ್ಣ ಬೌದ್ಧಿಕ ಮತ್ತು ನೈತಿಕ ನಿರ್ಣಯಗಳು ಲೈಂಗಿಕ ಅಪರಾಧಗಳಲ್ಲಿ ತೊಡಗುವಂತೆ ಮಾಡಬಹುದು.
ಹೀಗೆ ಅಲ್ಕೊಹಾಲಿಸಮ್ ಒಬ್ಬ ವ್ಯಕ್ತಿಗೆ ಮಾನಸಿಕ ಮತ್ತು ದೈಹಿಕ ಹಾನಿಯನ್ನುಂಟು ಮಾಡುತ್ತದೆ. ಇದರಿಂದ ಎಣಿಸಲಾಗದ ವೈಯುಕ್ತಿಕ ಮತ್ತು ಸಾಮಾಜಿಕ ಪರಿಣಾಮಗಳು ಅನಿವಾರ್ಯವಾಗುತ್ತವೆ. ಅವನು ದೈಹಿಕ ಮಾನಸಿಕ ಆರೋಗ್ಯ ಭಾವನಾತ್ಮಕ ಮತ್ತು ಸಾಮಾಜಿಕ ಸಂಬಂಧಗಳ ಮತ್ತು ಆರ್ಥಿಕ ಹಾನಿ ಮತ್ತು ನೈತಿಕ ಅಧಃಪತನ ದೃಷ್ಟಿಯಿಂದ ನಾಶಗೊಳ್ಳುತ್ತಾನೆ. ಇದರಿಂದಾಗಿ ಅವನಿಗೂ ಮತ್ತು ಅವನ ಹೆಂಡತಿ ಮಕ್ಕಳಿಗೂ ಮತ್ತು ಸಮಾಜಕ್ಕೂ ತುಂಬ ಸಂಕಷ್ಟವನ್ನು ನಿರಾಶೆಯನ್ನು ಕೊಡುತ್ತಾನೆ.
==ಅಲ್ಕೊಹಾಲಿಸಮ್ ಗೆ ಚಿಕಿತ್ಸೆ==
"https://kn.wikipedia.org/wiki/ಅಲ್ಕೊಹಾಲಿಸಮ್" ಇಂದ ಪಡೆಯಲ್ಪಟ್ಟಿದೆ