ಅಲ್ಕೊಹಾಲಿಸಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಲ್ಕೊಹಾಲಿಕ್ಜ್ಸುಗಳಿಗೆ, ಅಲ್ಕೊಹಾಲಿಕ್ಸುಗಳಿಗೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಎಲ್ಲದರಕಿಂತ, ಎಲ್ಲದಕ್ಕಿಂತ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು:
==ದುಶ್ಚಟಗಳು==
ಅತಿಯಾದ ಕುಡಿತದಿಂದಾಗುವ ರೋಗಾವಸ್ಥೆಗೆ ಅಲ್ಕೊಹಾಲಿಸಮ್ ಎನ್ನುತ್ತಾರೆ. ಮದ್ಯದ ಗೀಳು ಮತ್ತು ಮಾದಕ ದ್ರವ್ಯ ಸೇವನೆಯ ಚಟವು ಜಗತ್ತಿನಲ್ಲಿ ಸಾವಿರಾರು ವರ್ಷಗಳಿಂದ ಗಂಭೀರ ವರ್ತನೆಯ ಸಮಸ್ಯೆಗಳಿಗೆ ಮೂಲವಾಗಿವೆ. ಆ ವ್ಯಸನದಲ್ಲಿ ಮುಳುಗಿರುವುದು ಅನಿಷ್ಟವೆಂದೂ, ಅಪರಾಧವೆಂದೂ ಪರಿಗಣಿಸಲಾಗಿದೆ. ಕಾಲಕಾಲಕ್ಕೆ ಎಲ್ಲ ರಾಷ್ಟ್ರಗಳಲ್ಲಿ ಈ ದುಶ್ಚಟವನ್ನು ಹತ್ತಿಕ್ಕಲು ಕಾನೂನುಗಳನ್ನು ಮಾಡಿವೆ. ಆದರೆ ಈ ಆಲ್ಕೊಹಾಲಿಸಮ್ ಮತ್ತು ಮಾದಕ ದ್ರವ್ಯ ಸೇವನೆಯ ವ್ಯಸನಗಳು ಕೇವಲ ಕಾನೂನು ಮತ್ತು ಶಿಸ್ತಿನ ಸಮಸ್ಯೆಗಳು ಮಾತ್ರವಲ್ಲ. ಇತ್ತೀಚಿಗಿನ ಅಧ್ಯಯನಗಳು ಬೇರೆ ಎಲ್ಲದರಕಿಂತಎಲ್ಲದರಕ್ಕಿಂತ ಈ ದುಶ್ಚಟಗಳು ಹೆಚ್ಚು ಮಾನಸಿಕ, ಮನೋವೈದ್ಯಕೀಯ ಮತ್ತು ಸಾಮಾಜಿಕ ಸಮಸ್ಯೆಗಳಾಗಿವೆ. ಈ ಚಟಗಳು ವ್ಯಕ್ತಿಯನ್ನು ಮತ್ತು ಸಮಾಜವನ್ನು ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ನಾಶಪಡಿಸುತ್ತವೆ.
==ಅಲ್ಕೊಹಾಲಿಸಮ್==
ಅಲ್ಕೊಹಾಲಿಸಮ್ ಇದು ಸಾಮಾನ್ಯವಾಗಿ ಅತಿಯಾದ ಕುಡಿತ ಅಥವಾ ಮದ್ಯಸಾರದ ಮೇಲೆ ಅಥವಾ ಶರಾಬಿನ ಮೇಲೆ ಅತಿಯಾದ ಅವಲಂಬನೆಗೆ ಅನ್ವಯಿಸುತ್ತದೆ. ಜನರು ಹಲವಾರು ಕಾರಣಗಳಿಗಾಗಿ ಮತ್ತು ಹಲವಾರು ಬಗೆಗಳಲ್ಲಿ, ಸನ್ನಿವೇಶಗಳಲ್ಲಿ, ಶೈಲಿಯಲ್ಲಿ ಕುಡಿಯುತ್ತಾರೆ. ಅವರನ್ನ್ಮು ಆಲ್ಕೊಹಾಲಿಕ್ಸ್ ಎಂದು ಕರೆಯುವಂತಿಲ್ಲ. ದಿ ವರ್ಲ್ದ್ ಹೆಲ್ತ್ ಆರ್ಗೆನೈಜೇಶನ್ ಅಲ್ಕೊಹಾಲಿಸಮ್ ನ್ನು ಹೀಗೆ ಅರ್ಥವಿವರಣೆ ನೀಡಿದೆ:`ಅತಿಯಾದ ಕುಡಿತ ಅವನ ಅಲ್ಕೊಹಾಲ್ ಮೇಲೆ ಅವಲಂಬನೆ ಎಷ್ಟಾಗಿದೆಯೆಂದರೆ ಅವನು ಗಮನಾರ್ಹವಾಗಿ ಮಾನಸಿಕ ಅಸ್ಥಿರತೆಯನ್ನು ಪ್ರಕಟಪಡಿಸುತ್ತಾನೆ. ಅಥವಾ ಅವನ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯವು ಹದಗೆಟ್ಟಿರುತ್ತದೆ. ಅವನ ಸಾಮಾಜಿಕ ವ್ಯಕ್ತಿಗಳೊಂದಿಗೆ ಅವನ ಹೆಂಡತಿ, ಮಕ್ಕಳೊಂದಿಗಿನ ಸಂಬಂಧಗಳು ಹದಗೆಟ್ಟಿರುತ್ತವೆ. ಮತ್ತು ಅವನ ಅರ್ಥಿಕ ಪರಿಸ್ಥಿತಿಯು, ಸಾಮಾಜಿಕ ಸಂಬಂಧಗಳು ಹಾಳಾಗಿರುತ್ತವೆ. ಅಂತಹಬೆಳವಣಿಗೆಯ ಪೂರ್ವಚಿನ್ನೆಯನ್ನು ಪ್ರಾರಂಭದಲ್ಲಿಯೆ ತೋರಿಸುತ್ತಾನೆ.
"https://kn.wikipedia.org/wiki/ಅಲ್ಕೊಹಾಲಿಸಮ್" ಇಂದ ಪಡೆಯಲ್ಪಟ್ಟಿದೆ