ವಿಶ್ವ ಆರೋಗ್ಯ ಸಂಘಟನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Flag of WHO.svg
೧ ನೇ ಸಾಲು:
[[ಚಿತ್ರ:Flag of WHO.png|rightsvg|thumb|ವಿಶ್ವ ಆರೋಗ್ಯ ಸಂಘಟನೆಯ ಬಾವುಟ]]
 
'''ವಿಶ್ವ ಆರೋಗ್ಯ ಸಂಘಟನೆ'''ಯು [[ಸಂಯುಕ್ತ ರಾಷ್ಟ್ರ ಸಂಸ್ಥೆ]]ಯ ಒಂದು ವಿಶೇಷ ವಿಭಾಗೀಯ ಸಂಸ್ಥೆ. ಈ ಸಂಘಟನೆಯು ಅಂತರರಾಷ್ಟ್ರೀಯ [[ಸಾರ್ವಜನಿಕ ಆರೋಗ್ಯ]]ದ ಕಾರ್ಯಗಳನ್ನು ಒಟ್ಟಾಗಿಸಿ ಅವುಗಳು ಸಫಲವಾಗುವಲ್ಲಿ ಪ್ರಯತ್ನ ಪಡುವುದು ಇದರ ಗುರಿ. [[ಸಂಯುಕ್ತ ರಾಷ್ಟ್ರ ಸಂಸ್ಥೆ]]ಯು [[ಎಪ್ರಿಲ್ ೭]], [[೧೯೪೮]]ರಂದು ಈ ಸಂಘಟನೆಯನ್ನು ಸ್ಥಾಪಿಸಿತು. [[ಸ್ವಿಟ್ಜರ್ಲ್ಯಾನ್ಡ್]]ನ [[ಜಿನಿವಾ]] ನಗರವು ಸಂಘಟನೆಯ ಕೇಂದ್ರವಾಗಿದೆ. ಮೇ [[೨೦೦೬]]ರಲ್ಲಿ ಅನಿರೀಕ್ಷಿತವಾಗಿ ಮೃತರಾದ ಲೀ ಜೊಂಗ್-ವೂಕ್‍ರವರ ಸ್ಥಾನದಲ್ಲಿ ತಾತ್ಕಾಲಿಕವಾಗಿ ಆಂಡರ್ಸ್ ನಾರ್ಡ್‍ಸ್ಟ್ರಾಮ್‍ರವರು ಸಂಘಟನೆಯ ಸಾರ್ವತ್ರಿಕ ದಿಗ್ದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .