"ಜನತಾ ಕರ್ಫ್ಯೂ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
[[File:Roads of Bhopal during Janta Curfew 01.jpg|thumb|250px|[[ಮಧ್ಯಪ್ರದೇಶ|ಮಧ್ಯಪ್ರದೇಶದ]] [[ಭೋಪಾಲ್|ಭೋಪಾಲ್‌]]ನಲ್ಲಿ ಜನತಾ ಕರ್ಫ್ಯೂ ಸಮಯದಲ್ಲಿ ಖಾಲಿಯಾದ ರಸ್ತೆ]]
==ಕಾರ್ಯ ತಂತ್ರ==
ಜನತಾ ಕರ್ಫ್ಯೂ ೧೪ (೭-೯) ಗಂಟೆಗಳ ಕರ್ಫ್ಯೂ ಆಗಿದ್ದು ಮಾರ್ಚ್ ೨೨ ರಂದು ಇದನ್ನು ನಿಗದಿಪಡಿಸಲಾಯಿತು.<ref>{{cite news |title=UP Officials Seen With Crowd Amid "Janata Curfew". Then, A Clarification |url=https://www.ndtv.com/india-news/up-officials-seen-with-crowd-amid-janata-curfew-then-a-clarification-2198993 |accessdate=6 April 2020 |work=NDTV.com}}</ref> ಪೊಲೀಸ್, ವೈದ್ಯಕೀಯ ಸೇವೆಗಳು, ಮಾಧ್ಯಮ, ಮತ್ತು ಅಗ್ನಿಶಾಮಕ ದಳದಂತಹ 'ಅಗತ್ಯ ಸೇವೆಗಳ' ಜನರನ್ನು ಹೊರತುಪಡಿಸಿ ಎಲ್ಲರೂ ಕರ್ಫ್ಯೂನಲ್ಲಿ ಭಾಗವಹಿಸಬೇಕಾಗಿತ್ತು. ಸಂಜೆ ೫ ಗಂಟೆಗೆ (೨೨ ಮಾರ್ಚ್ ೨೦೨೦), ಎಲ್ಲಾ ನಾಗರಿಕರು ತಮ್ಮ ದ್ವಾರಗಳುದ್ವಾರಗಳಲ್ಲಿ, ಬಾಲ್ಕನಿಗಳುಬಾಲ್ಕನಿಗಳಲ್ಲಿ ಅಥವಾ ಕಿಟಕಿಗಳಲ್ಲಿ ನಿಂತು, ಈ ಅಗತ್ಯ ಸೇವೆಗಳನ್ನು ನೀಡುವ ವೃತ್ತಿಪರರಿಗೆಜನರಿಗೆ ಮೆಚ್ಚುಗೆಯಾಗಿ ಕೈ ಚಪ್ಪಾಳೆ ತಟ್ಟಲು ಅಥವಾ ಗಂಟೆ ಬಾರಿಸುವಂತೆ ಕೇಳಲಾಯಿತು.<ref>{{cite news |title=PM Modi Speech on Coronavirus Highlights: Janata Curfew on Sunday, Avoid Panic Buying |url=https://www.news18.com/news/india/pm-modi-speech-on-coronavirus-highlights-janata-curfew-on-sunday-avoid-panic-buying-2543315.html |accessdate=6 April 2020}}</ref> [[ರಾಷ್ಟ್ರೀಯ ಕೆಡೆಟ್ ಪಡೆ|ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್]] ಮತ್ತು [[ರಾಷ್ಟ್ರೀಯ ಸೇವಾ ಯೋಜನೆ]]ಗೆ ಸೇರಿದ ಜನರು ದೇಶದಲ್ಲಿ [[ಕರ್ಫ್ಯೂ]] ಜಾರಿಗೊಳಿಸಬೇಕಾಗಿತ್ತು.
==ಇತರ ಸಂಸ್ಥೆಗಳು ಅಥವಾ ಸಂಘಗಳ ಬೆಂಬಲ==
ದೆಹಲಿಯ ಕೆಲವು [[ಆಟೊರಿಕ್ಷಾ|ಆಟೋ]] ಮತ್ತು ಟ್ಯಾಕ್ಸಿ ಯೂನಿಯನ್‌ಗಳು ಜನತಾ ಕರ್ಫ್ಯೂ ಸಮಯದಲ್ಲಿ ಸೇವೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
೧,೯೨೭

edits

"https://kn.wikipedia.org/wiki/ವಿಶೇಷ:MobileDiff/984833" ಇಂದ ಪಡೆಯಲ್ಪಟ್ಟಿದೆ