ಆಂಟೇನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನವನ್ನು ಮೊದಲ ಸಲ ಬರೆಯಲಾಗಿದೆ, ಇತರೆ ಅಂಶಗಳನ್ನು ನಂತರ ಸೇರಿಸಲಾಗುವುದು.
 
{{ಟೆಂಪ್ಲೇಟು:ಚುಟುಕು}}
೧ ನೇ ಸಾಲು:
{{ಟೆಂಪ್ಲೇಟು:ಚುಟುಕು}}
ಆಂಟೇನಾ ([https://www.emtalk.tech/2020/03/what-is-an-antenna.html Antenna])ಅಥವಾ ಅಂಟೇನಾ ಎಂದರೆ ಬಾಹ್ಯಾಕಾಶದ ಮೂಲಕ ಪ್ರಸಾರವಾಗುವ ರೇಡಿಯೋ ತರಂಗಗಳು ಮತ್ತು ಲೋಹದ ವಾಹಕಗಳಲ್ಲಿ ಚಲಿಸುವ ವಿದ್ಯುತ್ ಪ್ರವಾಹಗಳ ನಡುವಿನ ಅಂತರಸಂಪರ್ಕವಾಗಿದೆ<ref>https://en.wikipedia.org/wiki/Antenna_(radio)</ref>, ಇದನ್ನು ಟ್ರಾನ್ಸ್‌ಮಿಟರ್ ಅಥವಾ ರಿಸೀವರ್‌ನೊಂದಿಗೆ ಬಳಸಲಾಗುತ್ತದೆ. ರೇಡಿಯೋ ತರಂಗಗಳನ್ನು ಬಿತ್ತರಿಸಲು ಟ್ರಾನ್ಸ್ಮಿಟರ್ ಆಂಟೆನಾದ ತುದಿಗೆ ವಿದ್ಯುತ್ ಪ್ರವಾಹವನ್ನು ಪೂರೈಸಲಗುತ್ತದೆ ಮತ್ತು ಆಂಟೆನಾದಲ್ಲಿನ ವಿದ್ಯುತ್ ಪ್ರವಾಹದಿಂದ ವಿದ್ಯುತ್ಕಾಂತೀಯ ತರಂಗಗಳಾಗಿ (ರೇಡಿಯೋ ತರಂಗಗಳು) ಹೊರಹೊಮ್ಮುತ್ತದೆ.ರೇಡಿಯೋ ತರಂಗಗಳನ್ನು ಸ್ವೀಕರಿಸಲು ಆಂಟೆನಾವನ್ನು ರೀಸಿವರ್ಗೆ ಸಂಪರ್ಕಿಸಲಾಗುತ್ತದೆ, ರೇಡಿಯೋ ತರಂಗಗಳು ಆಂಟೇನಾಗೆ ಬಡಿದಾಗ ಅತ್ಯಲ್ಪ  ಪ್ರಮಾಣದ ವಿದ್ಯುತ್ ಪ್ರವಾಹ ಉತ್ಪದನೆಯಾಗುತ್ತದೆ, ಆಂಟೆನಾಗಳು ಎಲ್ಲಾ ರೇಡಿಯೊ ಉಪಕರಣಗಳ ಅಗತ್ಯ ಅಂಶಗಳಾಗಿವೆ.
 
"https://kn.wikipedia.org/wiki/ಆಂಟೇನಾ" ಇಂದ ಪಡೆಯಲ್ಪಟ್ಟಿದೆ