ಯು. ಬಿ. ಪವನಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Clean up
No edit summary
೬ ನೇ ಸಾಲು:
| birth_name = ಪವನಜ
| birth_date = <!-- {{Birth date and age|YYYY|MM|DD}} or {{Birth-date and age|Month DD, YYYY}} -->
| birth_place = ಕೇರಳಕ್ಕೆ ಸಮೀಪದ ಉಬರಡ್ಕದಲ್ಲಿ
| death_date = <!-- {{Death date and age|YYYY|MM|DD|YYYY|MM|DD}} or {{Death-date and age|Month DD, YYYY|Month DD, YYYY}} (death date then birth date) -->
| death_place =
೧೩ ನೇ ಸಾಲು:
| alma_mater =
| other_names =
| occupation
| occupation = ಸಂಶೋಧಕ, ಬಿ.ಎ.ಆರ್.ಸಿ, ಮುಂಬಯಿ. ಪ್ರಸ್ತುತ 'ಎ ಟು ಕೆ' ಸಂಸ್ಥೆಯ ರುವಾರಿ, ಕರ್ನಾಟಕ ಸರ್ಕಾರದ ತಂತ್ರಾಂಶ ಸಲಹಾ ಸಮಿತಿ ಸದಸ್ಯ.
| known_for = ಕಂಪ್ಯೂಟರ್ ತಂತ್ರಾಂಶ ತಜ್ಞ, ಹಲವಾರು ಮಾಹಿತಿ ತಾಣಗಳ ಆಯೋಜಕ, ಕನ್ನಡದ ಪ್ರಪ್ರಥಮ ಅಂತರ್ಜಾಲ ನಿರ್ಮಾಪಕ
| website = {{URL|http://pavanaja.com/}}
}}
 
ಡಾ.''' ಉಬರಡ್ಕ ಬೆಳ್ಳಿಪ್ಪಾಡಿ ಪವನಜ''',<ref>[http://www.census2011.co.in/data/village/617767-ubaradka-mittur-karnataka.html Overview, Ubaradka Mittur is small village located in Sulya Taluka of Dakshina Kannada district, Karnataka]</ref> ಒಬ್ಬ ವಿಜ್ಞಾನಿ, ಸಾಫ್ಟವೇರ್ ತಂತ್ರಜ್ಞ. ಕನ್ನಡ ಮತ್ತು [[ಕಂಪ್ಯೂಟರ್]] ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ಮಾಹಿತಿಸಾಹಿತ್ಯ ಲೇಖಕರಾಗಿದ್ದಾರೆ. ಕನ್ನಡದ ಪ್ರಪ್ರಥಮ ಅಂತರಜಾಲ ತಾಣ '[http://vishvakannada.com/ ವಿಶ್ವಕನ್ನಡ.ಕಾಂ]'ದ ಸೃಷ್ಟಿಕರ್ತರಾಗಿದ್ದಾರೆ.
 
==ಜನನ/ವಿದ್ಯಾಭ್ಯಾಸ/ವೃತ್ತಿಜೀವನ==
೨೮ ನೇ ಸಾಲು:
==ಅಂಕಣ ಬರವಣಿಗೆ==
ಡಾ.ಪವನಜರವರು ಕನ್ನಡದಲ್ಲಿ 'eಳೆ' ಎಂಬ ಕಾಲಂನ್ನು [[ವಿಜಯ ಕರ್ನಾಟಕ]]ದಲ್ಲಿ ಬರೆಯುತ್ತಿದ್ದರು. ಆಮೇಲೆ [[ಹೊಸದಿಗಂತ]] ಪತ್ರಿಕೆಯಲ್ಲಿ "ಜಾಲಜಗತ್ತು" ಎಂಬ ಅಂಕಣ ಬರೆದರು. ಅನಂತರ ವರುಷಗಳ ಕಾಲ [[ಕನ್ನಡಪ್ರಭ]]ದಲ್ಲಿ 'ಗಣಕಿಂಡಿ' ಅಂಕಣ ಬರೆದರು.ಗಣಕಿಂಡಿ ಬರಹ].[[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] '[http://www.prajavani.net/news/category/8690.html ಗ್ಯಾಜೆಟ್ ಲೋಕ]' ಎನ್ನುವ ಅಂಕಣ.
 
 
==ಕನ್ನಡ ಗಣಕ ಪರಿಷತ್ತಿನಲ್ಲಿ==
*"ನುಡಿ" ತಂತ್ರಾಂಶದ ತಯಾರಿಕೆಯಲ್ಲಿ ತಾಂತ್ರಿಕವಾದ ಪ್ರಮುಖ ಪಾತ್ರ: ಗಣಕಗಳಲ್ಲಿ ಕನ್ನಡ ಬಾಷಾ ಬಳಕೆಯನ್ನು ಸುಗಮಗೊಳಿಸಲು, ಹಲವು ಶಿಷ್ಟತೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಕನ್ನಡದ ಉತ್ಸಾಹಿ ತಂತ್ರಜ್ಞರು ಮತ್ತು ವೃತ್ತಿಪರರು ಹಾಗೂ ಸಾಹಿತಿಗಳು ಸೇರಿ ಆರಂಭಿಸಿರುವ "ಕನ್ನಡ ಗಣಕ ಪರಿಷತ್ತಿನ"ಲ್ಲಿ (ಕ.ಗ.ಪ.)
 
==ಕನ್ನಡ ಮತ್ತು ಗಣಕ ಕ್ಷೇತ್ರದಲ್ಲಿ==
"https://kn.wikipedia.org/wiki/ಯು._ಬಿ._ಪವನಜ" ಇಂದ ಪಡೆಯಲ್ಪಟ್ಟಿದೆ