ಸುನಂದಾ ಕಡಮೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನಕ್ಕೆ ಮತ್ತಷ್ಟು ವಿಷಯಗಳನ್ನು ಸೇರಿಸಲಾಗಿದೆ.
No edit summary
೧ ನೇ ಸಾಲು:
'''ಸುನಂದಾ ಕಡಮೆ'''<ref>https://www.kendasampige.com/author/sunanda-prakash-kadame/</ref><ref>https://www.mykvs.com/user/%e0%b2%b8%e0%b3%81%e0%b2%a8%e0%b2%82%e0%b2%a6%e0%b2%be-%e0%b2%95%e0%b2%a1%e0%b2%ae%e0%b3%86/</ref><ref>https://kannada.oneindia.com/nri/article/9th-vasanta-sahityotsava-in-new-jersey-166411.html</ref> ಕಥೆಗಾರ್ತಿ ಸ್ತ್ರೀವಾದಿ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸಮಕಾಲೀನ ವಿಷಯಗಳ ಕುರಿತು ಬರೆಯುವ ಸುನಂದಾ ಅವರು ಸೀಳುದಾರಿ (ಕವನ ಸಂಕಲನ), ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು (ಕಥಾ ಸಂಕಲನ), ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು (ನುಡಿಚಿತ್ರ ಸಂಕಲನ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಛಂದ ಪುಸ್ತಕ ಬಹುಮಾನ, ಎಂ.ಕೆ. ಇಂದಿರಾ ಬಹುಮಾನ, ಕಲೇಸಂ ಸುಧಾಮ ದತ್ತಿನಿಧಿಯ 'ತ್ರಿವೇಣಿ' ಪುರಸ್ಕಾರ ದೊರೆತಿದೆ. ಅನೇಕ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದು ಗಮನ ಸೆಳೆದಿರುವ ಸುನಂದಾ ಪ್ರಕಾಶ ಕಡಮೆ, ಈಚಿನ ದಿನಗಳಲ್ಲಿ ಗಮನ ಸೆಳೆಯುತ್ತಿರುವ ಬರಹಗಾರರಲ್ಲೊಬ್ಬರು. ನಿತ್ಯ ಬದುಕಿನ ಸಣ್ಣ ಘಟನೆಗಳನ್ನು ಕಲಾತ್ಮಕವಾಗಿ ಬಿಂಬಿಸುವ ಕಲೆಗಾರಿಕೆ ಸಿದ್ಧಿಸಿದೆ
 
==ಬಾಲ್ಯ/ಜೀವನ==
೫ ನೇ ಸಾಲು:
 
==ಕಥಾ ಸಂಕಲನಗಳು==
# ಪುಟ್ಟ ಪಾದದ ಗುರುತು <ref>http://avadhimag.com/?p=176736</ref><ref>https://pustakapremi.wordpress.com/category/%E0%B2%95%E0%B2%A8%E0%B3%8D%E0%B2%A8%E0%B2%A1/%E0%B2%B8%E0%B3%81%E0%B2%A8%E0%B2%82%E0%B2%A6%E0%B2%BE-%E0%B2%AA%E0%B3%8D%E0%B2%B0%E0%B2%95%E0%B2%BE%E0%B2%B6-%E0%B2%95%E0%B2%A1%E0%B2%AE%E0%B3%86/</ref>
# ಗಾಂಧಿ ಚಿತ್ರದ ನೋಟು <ref>https://www.udayavani.com/supplements/women/writer-sundha-prakash-kadame</ref>
# ಕಂಬಗಳ ಮರೆಯಲ್ಲಿ <ref>https://www.udayavani.com/supplements/women/writer-sundha-prakash-kadame</ref>
೩೫ ನೇ ಸಾಲು:
# ಸುಶೀಲಾ ಶೆಟ್ಟಿ ದತ್ತಿನಿಧಿ,
# ಮಲ್ಲಿಕಾ ಕಥಾ ಪ್ರಶಸ್ತಿ
# ಅತ್ತಿಮಬ್ಬೆ ವಾರ್ಷಿಕ ಸಂಕಲನ ಪ್ರಶಸ್ತಿ
# ವಸುದೇವ ಭೂಪಾಲಂ ಕಥಾ ಪ್ರಶಸ್ತಿ
# ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ<ref>http://udupibits.in/?tag=%E0%B2%B8%E0%B3%81%E0%B2%A8%E0%B2%82%E0%B2%A6%E0%B2%BE-%E0%B2%AA%E0%B3%8D%E0%B2%B0%E0%B2%95%E0%B2%BE%E0%B2%B6-%E0%B2%95%E0%B2%A1%E0%B2%AE%E0%B3%86</ref>
# ಡಾ.ಡಿ ಎಸ್ ಕರ್ಕಿ ಕಾವ್ಯ ಬಹುಮಾನ
# ವಿಜಯ ಕರ್ನಾಟಕ ಕಥಾಸ್ಪರ್ಧೆ-೨೦೦೩ ರಲ್ಲಿ ಮಗು ಚಿತ್ರ ಬರೆಯಿತು ಕಥೆಗೆ ದ್ವಿತೀಯ ಬಹುಮಾನ,
"https://kn.wikipedia.org/wiki/ಸುನಂದಾ_ಕಡಮೆ" ಇಂದ ಪಡೆಯಲ್ಪಟ್ಟಿದೆ