ಪ್ರತಿಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೨೧ ನೇ ಸಾಲು:
ಒಟ್ಟಿನಲ್ಲಿ ಪ್ರತಿಯೊಂದು ಅಸಾಧಾರಣ ಶಕ್ತಿ; ಎಲ್ಲರಲ್ಲೂ ಇರುವಂಥದಲ್ಲ. ಕಲಾಪ್ರಪಂಚವೆಲ್ಲ ಪ್ರಾತಿಭ ಪ್ರಪಂಚ; ಪ್ರತಿಭಾತಾರತಮ್ಯದಿಂದ ಕಲಾವಿದರ ಪದವಿ ಬೇರೆ ಬೇರೆಯಾಗುತ್ತದೆ.
 
== ಭಾರತೀಯರ ಚಿಂತನೆಚರ್ಚೆ ==
ಭಾರತೀಯ ಕಾವ್ಯ ಮೀಮಾಂಸೆ ಮತ್ತು ಪಾಶ್ಚಾತ್ಯ ಕಾವ್ಯ ಮೀಮಾಂಸೆಗಳ ಸಮಾನ ಪದಗಳ ನಿಷ್ಕರ್ಷೆ ಬಹು ಕಷ್ಟದ ಕಾರ್ಯ ಪ್ರೊ. [[ತೀ ನಂ ಶ್ರೀ|ತೀ.ನಂ.ಶ್ರೀಕಂಠಯ್ಯ]]ನವರು, `[[ಭಾರತೀಯ ಕಾವ್ಯ ಮೀಮಾಂಸೆ]]' ಎನ್ನುವ ಉದ್ಗ್ರಂಥದಲ್ಲಿಯೂ. ಡಾ. [[ಜಿ.ಎಸ್. ಶಿವರುದ್ರಪ್ಪ]]ನವರು (`ಕಾವ್ಯಾರ್ಥ ಚಿಂತನ ಸಂಗ್ರಹದಲ್ಲಿ) `ಪ್ರತಿಭೆ ಎನ್ನುವ ವಿದ್ವತ್ಪೂರ್ಣ ಲೇಖನದಲ್ಲಿಯೂ ಈ ಕೆಲಸವನ್ನು ಬಹು ಸಮರ್ಥವಾಗಿ ಮಾಡಿದ್ದಾರೆ. ತೀ.ನಂ. ಶ್ರೀ ಅವರ ನಿರ್ಣಯವನ್ನು ಶಿವರುದ್ರಪ್ಪನವರು ಒಪ್ಪುತ್ತಾರೆ. "'''ನಮ್ಮ ಕಾವ್ಯ ಚರ್ಚೆಯಲ್ಲಿ `ಶಕ್ತಿ ಎಂಬುದನ್ನು ವಿಶಾಲತರವಾದ `ಜೀನಿಯಸ್ ಎಂಬ ಅರ್ಥದಲ್ಲಿಯೂ `ಪ್ರತಿಭೆ ಎಂಬುದನ್ನು ವಿಶಿಷ್ಠವಾದ `ಇಮ್ಯಾಜಿನೇಷನ್ ಎಂಬ ಅರ್ಥದಲ್ಲಿಯೂ ನಿಯತವಾಗಿ ಉಪಯೋಗಿಸುವುದು ಉತ್ತಮ `ಪ್ರತಿಭಾ ಎಂಬ ಇನ್ನೊಂದು ಸಮಾನ ಪದವುಂಟು. ಅದಕ್ಕೆ `ಇನ್‍ಟ್ಯು ಇಷನ್ಇನ್ಟ್ಯೂಷನ್ ಎಂಬ ಅರ್ಥವನ್ನು ಕೊಡಬಹುದು…… `ಕಲ್ಪನೆ ಎಂಬುದನ್ನು `ಫ್ಯಾನ್ಸಿ, ಕನ್‍ಸೆಪ್‍ಕ್ಷನ್ಕನ್ಸೆಪ್‍ಕ್ಷನ್ ಎಂಬುದಕ್ಕೆ ಅಂಗೀಕರಿಸೋಣ" (ತೀ.ನಂ.ಶ್ರೀ).'''
 
== ಪ್ರತಿಭೆ ಮತ್ತು ಇಮ್ಯಾಜಿನೇಶನ್ ==
"https://kn.wikipedia.org/wiki/ಪ್ರತಿಭೆ" ಇಂದ ಪಡೆಯಲ್ಪಟ್ಟಿದೆ