ಪ್ರತಿಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಲೇಖನ |
No edit summary |
||
೧ ನೇ ಸಾಲು:
{{under construction}}
ಭಾರತೀಯ ಕಾವ್ಯಮೀಮಾಂಸೆಯ ಪ್ರಕಾರ ಪ್ರತಿಭೆ ಕಾವ್ಯಕ್ಕೆ ಕಾರಣ; ವ್ಯುತ್ಪತ್ತಿ. ಸತತಾಭ್ಯಾಸ ಮುಂತಾದವು ಕಾರಣಗಳು. ಕಾವ್ಯಕ್ಕೆ ಮಾತ್ರವಲ್ಲ, ಎಲ್ಲ ಶಕ್ತಿ ಎಂದೂ ಕರೆದಿರುವುಂಟು. (ಪಾಶ್ಚಾತ್ಯರ ಜೀನಿಯಸ್ ಅಥವಾ ಇಮ್ಯಾಜಿನೇಷನ್‍ಗೆ ಪ್ರತಿಭೆ ಸಂವಾದಿ ಎನ್ನಬಹುದು). ವಾಮನ -'ಕವಿತ್ವಬೀಜಂ ಪ್ರತಿಭಾನಂ' ಎಂದಿದ್ದಾನೆ .
|