ವಿಠ್ಠಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Small corrections
Small corrections
೧೪೧ ನೇ ಸಾಲು:
== ದಂತಕಥೆ ==
 
[[ಚಿತ್ರ:Vithoba Punadalik Tukaram Dnyaneshwar.jpg|thumb|350px|ಪಂಢರಪುರದ ವಿಠ್ಠಲನ ಕೇಂದ್ರ ದೇವಸ್ಥಾನದ ಹತ್ತಿರದಲ್ಲಿಹತ್ತಿರದ ಒಂದು ದೇವಸ್ಥಾನದ ಒಂದು [[ಗೋಪುರ]]ದ ಚಿತ್ರ. ಅತ್ಯಂತ ಎಡಕ್ಕಿನ ಭಾಗವು ತುಕಾರಾಮನನ್ನು ಚಿತ್ರಿಸುತ್ತದೆ, ಕೇಂದ್ರ ಭಾಗಭಾಗವು ಪುಂಡಲೀಕನು (ಮಧ್ಯದಲ್ಲಿ) ತನ್ನ ತಂದೆ ತಾಯಿಯರ ಸೇವೆಮಾಡುತ್ತಿರುವಂತೆ, ಮತ್ತು ವಿಠ್ಠಲನನ್ನುವಿಠ್ಠಲನು ಅವನಿಗಾಗಿ ಇಟ್ಟಿಗೆಯ ಮೇಲೆ ನಿಂತು ಕಾಯುತ್ತಿರುವಂತೆ ಚಿತ್ರಿಸುತ್ತದೆ (ಗಾಢಬಣ್ಣದ ನಿಂತಿರುವ ಆಕೃತಿ, ಎಡಗಡೆ), ಬಲಭಾಗ ಜ್ಞಾನೇಶ್ವರನನ್ನು ಚಿತ್ರಿಸುತ್ತದೆ.]]
ವಿಠ್ಠಲನಿಗೆ ಸಂಬಂಧಿಸಿದ ದಂತಕಥೆಗಳು ಸಾಮಾನ್ಯವಾಗಿ ಅವನ ಭಕ್ತ ಪುಂಡಲೀಕನ ಮೇಲೆ ಅಥವಾ ವಾರಕರೀ ಮತದ ಕವಿ-ಸಂತರ ಒಬ್ಬ ಸಂರಕ್ಷಕನಾಗಿ ವಿಠ್ಠಲನ ಪಾತ್ರದ ಮೇಲೆ ಕೇಂದ್ರೀಕರಿಸುತ್ತವೆ. ಮೇಲೆ [[#ಭಕ್ತಿ ಗ್ರಂಥಗಳು|ಭಕ್ತಿ ಗ್ರಂಥಗಳು]] ವಿಭಾಗದಲ್ಲಿ ಚರ್ಚಿಸಿದಂತೆ, ಪುಂಡಲೀಕ ದಂತಕಥೆಯು ಸಂಸ್ಕೃತ ಧರ್ಮಗ್ರಂಥಗಳಾದ [[ಸ್ಕಂದ ಪುರಾಣ]] ಮತ್ತು [[ಪದ್ಮ ಪುರಾಣ]]ಗಳಲ್ಲಿ ಕಾಣುತ್ತದೆ. ಅದನ್ನು ಮರಾಠಿ ಪಠ್ಯಗಳಾದ ಶ್ರೀಧರ ಬ್ರಾಹ್ಮಣನ ಕೃತಿಯಾದ ''ಪಾಂಡುರಂಗ-ಮಹಾತ್ಮ್ಯ'', ಪ್ರಹ್ಲಾದ ಮಹಾರಾಜ ರಚಿತ ಅದೇ ಹೆಸರಿನ ಇನ್ನೊಂದು ಗ್ರಂಥ ಮತ್ತು ವಿವಿಧ ಕವಿ-ಸಂತರ ''ಅಭಂಗಗಳಲ್ಲೂ'' ದಾಖಲಿಸಲಾಗಿದೆ.
 
ಪುಂಡಲೀಕನ ದಂತಕಥೆಯ ಮೂರು ಆವೃತ್ತಿಗಳಿವೆ, ಇವುಗಳಲ್ಲಿ ಎರಡನ್ನು ಸ್ಕಂದ ಪುರಾಣದ (೧.೩೪–೬೭) ಪಠ್ಯ ರೂಪಾಂತರಗಳೆಂದು ಪ್ರಮಾಣೀಕರಿಸಲಾಗಿದೆ. ಮೊದಲಿನದರ ಪ್ರಕಾರ, ಸಂನ್ಯಾಸಿ ಪುಂಡರೀಕನು (ಪುಂಡಲೀಕ) ವಿಷ್ಣುವಿನ ಒಬ್ಬ ಭಕ್ತ ಮತ್ತು ತನ್ನನ್ನು ತನ್ನ ತಂದೆ ತಾಯಿಯರ ಸೇವೆಗೆ ಸಮರ್ಪಿಸಿದವನೆಂದು ವರ್ಣಿಸಲಾಗಿದೆ. ಭಗವಂತನಾದ ವಿಷ್ಣುವಿನ ಒಂದು ಸ್ವರೂಪ [[ಗೋಪಾಲ (ಕೃಷ್ಣ)|ಗೋಪಾಲಕೃಷ್ಣನು]] ಒಬ್ಬ ಗೊಲ್ಲನ ರೂಪದಲ್ಲಿ ತನ್ನ ಹುಲ್ಲು ಮೇಯುವ ಹಸುಗಳ ಸಂಗಡ [[ಗೋವರ್ಧನ ಗಿರಿ|ಗೋವರ್ಧನದಿಂದ]] ಪುಂಡರೀಕನನ್ನು ಭೇಟಿಯಾಗಲು ಬರುತ್ತಾನೆ. ಕೃಷ್ಣನನ್ನು ''ದಿಗಂಬರ'' ರೂಪದಲ್ಲಿರುವಂತೆ, ''ಮಕರ ಕುಂಡಲ'', ''ಶ್ರೀವತ್ಸ'' ಚಿಹ್ನೆ (ಮೇಲೆ ವಿವರಿಸಲಾಗಿದೆ),<ref name="MW1100" /> ನವಿಲು ಗರಿಗಳ ಒಂದು ತಲೆಯುಡಿಗೆಗಳನ್ನು ಧರಿಸಿರುವಂತೆ, ತನ್ನ ಕೈಗಳನ್ನು ತನ್ನ ಸೊಂಟದ ಮೇಲಿಟ್ಟುಕೊಂಡಂತೆ ಮತ್ತು ಬೆತ್ತವನ್ನು ತನ್ನ ತೊಡೆಗಳ ನಡುವೆ ಇಟ್ಟುಕೊಂಡಿರುವಂತೆ ವರ್ಣಿಸಲಾಗಿದೆ. ಪುಂಡರೀಕನು ಕೃಷ್ಣನನ್ನು ಇದೇ ರೂಪದಲ್ಲಿ ಭೀಮಾ ನದಿಯ ದಡದ ಮೇಲಿರುವಂತೆ ಕೇಳಿಕೊಳುತ್ತಾನೆ. ಕೃಷ್ಣನ ಸಾನ್ನಿಧ್ಯವು ಸ್ಥಳವನ್ನು ಒಂದು [[ತೀರ್ಥ ಮತ್ತು ಕ್ಷೇತ್ರ|''ತೀರ್ಥ'' ಮತ್ತು ''ಕ್ಷೇತ್ರವನ್ನಾಗಿ'']] ಮಾಡುತ್ತದೆಂದು ಅವನು ನಂಬುತ್ತಾನೆ.<ref name="Sand41f">Sand (1990) pp. 41–42</ref> ಈ ಸ್ಥಳವನ್ನು ಭೀಮಾ ನದಿಯ ದಡದ ಮೇಲಿರುವ ಇಂದಿನ ದಿನದ ಪಂಢರಪುರವೆಂದು ಗುರುತಿಸಲಾಗಿದೆ. ಕೃಷ್ಣನ ವರ್ಣನೆಯು ವಿಠ್ಠಲನ ಪಂಢರಪುರ ವಿಗ್ರಹದ ಗುರುತುಗಳನ್ನು ಹೋಲುತ್ತದೆ.<ref>Bakker (1990) p. 78</ref>
 
ದಂತಕಥೆಯ ಎರಡನೆಯ ಆವೃತ್ತಿಯು ಪುಂಡಲೀಕನ ಮುಂದೆ ವಿಠ್ಠಲನು ಐದು ವರ್ಷದ [[ಬಾಲ ಕೃಷ್ಣ]]ನಾಗಿ ಗೋಚರವಾದನೆಂದು ವರ್ಣಿಸುತ್ತದೆ. ಈ ಆವೃತ್ತಿಯು ಎರಡೂ ಪುರಾಣಗಳು, ಪ್ರಹ್ಲಾದ ಮಹಾರಾಜ್ಮಹಾರಾಜನ, ಮತ್ತು ಕವಿ-ಸಂತರ, ಗಮನಾರ್ಹವಾಗಿ ತುಕಾರಾಮನ, ಹಸ್ತಲಿಖಿತ ಪ್ರತಿಗಳಲ್ಲಿ ಕಾಣಿಸುತ್ತದೆ.<ref>Sand (1990) p. 50</ref> ಪುಂಡಲೀಕ ದಂತಕಥೆಯ ಉಳಿದ ಆವೃತ್ತಿಯು ಶ್ರೀಧರ ಮತ್ತು ಒಂದು ಪರಿಷ್ಕರಣದ ರೂಪದಲ್ಲಿ ಪದ್ಮ ಪುರಾಣದಲ್ಲಿ ಕಾಣಿಸುತ್ತದೆ. ತನ್ನ ಹೆಂಡತಿಯ ಪ್ರೀತಿಯಲ್ಲಿ ಭ್ರಮಿತನಾಗಿದ್ದ ಒಬ್ಬ ಬ್ರಾಹ್ಮಣನಾದ ಪುಂಡಲೀಕನು ತನ್ನ ವಯಸ್ಸಾದ ತಂದೆ ತಾಯಿಗಳನ್ನು ಕಡೆಗಣಿಸಿದನು. ಋಷಿ ಕುಕ್ಕುಟರನ್ನು ಭೇಟಿಯಾದ ತರುವಾಯ, ಪುಂಡಲೀಕನು ಬದಲಾದನು ಮತ್ತು ತನ್ನ ಜೀವನವನ್ನು ತನ್ನ ವಯಸ್ಸಾದ ತಂದೆ ತಾಯಿಯರ ಸೇವೆಗಾಗಿ ಅರ್ಪಿಸಿದನು. ಏತನ್ಮಧ್ಯೆ, ಕೃಷ್ಣನ ಕಾವಾಡಿಗಿತ್ತಿ-ಪ್ರಿಯತಮೆಯಾದ ರಾಧೆಯು ಕೃಷ್ಣನ ರಾಜ್ಯವಾದ [[ದ್ವಾರಕೆ]]ಗೆ ಬಂದಳು, ಮತ್ತು ಅವನ ತೊಡೆಯ ಮೇಲೆ ಕುಳಿತುಕೊಂಡಳು. ರಾಧೆಯು ಕೃಷ್ಣನ ಪ್ರಧಾನ ಅರಸಿಯಾದ ರುಕ್ಮಿಣಿಯನ್ನು ಗೌರವಿಸಲಿಲ್ಲ, ಮತ್ತು ಕೃಷ್ಣನೂ ಸಹ ರಾಧೆಯು ಈ ಅವಮಾನಕ್ಕೆ ಜವಾಬ್ದಾರಳೆಂದು ಭಾವಿಸಲಿಲ್ಲ. ಮನನೊಂದ ರುಕ್ಮಿಣಿಯು ಕೃಷ್ಣನನ್ನು ತೊರೆದಳು ಮತ್ತು ಪಂಢರಪುರದ ಹತ್ತಿರದ ದಂಡೀವನಕ್ಕೆ ಹೋದಳು. ರುಕ್ಮಿಣಿಯ ನಿರ್ಗಮನದಿಂದ ದುಃಖಿತನಾದ ಕೃಷ್ಣನು ತನ್ನ ಅರಸಿಗಾಗಿ ಹುಡುಕಿದನು ಮತ್ತು ಅಂತಿಮವಾಗಿ ಅವಳನ್ನು ದಂಡೀವನದಲ್ಲಿ, ಪುಂಡಲೀಕನ ಮನೆಯ ಹತ್ತಿರ ಅವಳು ವಿಶ್ರಮಿಸುತ್ತಿರುವಾಗ ಕಂಡುಹಿಡಿದನು. ಸ್ವಲ್ಪ ಮನವೊಲಿಕೆಯ ಬಳಿಕ ರುಕ್ಮಿಣಿಯು ಸಮಾಧಾನಗೊಂಡಳು. ಆಮೇಲೆ ಕೃಷ್ಣನು ಪುಂಡಲೀಕನನ್ನು ಭೇಟಿಯಾದನು ಮತ್ತು ಅವನು ತನ್ನ ತಂದೆ ತಾಯಿಯರ ಸೇವೆಮಾಡುವಾಗ ಕಂಡನು. ಪುಂಡಲೀಕನು ಕೃಷ್ಣನು ವಿಶ್ರಮಿಸಲು ಹೊರಗೆ ಒಂದು ಇಟ್ಟಿಗೆಯನ್ನು ಎಸೆದನು. ಕೃಷ್ಣನು ಆ ಇಟ್ಟಿಗೆಯ ಮೇಲೆ ನಿಂತು ಪುಂಡಲೀಕನಿಗಾಗಿ ಕಾದನು. ತನ್ನ ಸೇವೆಗಳನ್ನು ಪೂರ್ಣಗೊಳಿಸಿದ ಬಳಿಕ, ಇಟ್ಟಿಗೆಯ ಮೇಲೆ ತನ್ನ ಸ್ವಾಮಿಯು ವಿಠ್ಠಲನ ರೂಪದಲ್ಲಿ ರಖುಮಾಯಿ ರೂಪದ ರುಕ್ಮಿಣಿಯೊಂದಿಗೆ ಇರಬೇಕೆಂದು, ಮತ್ತು ತನ್ನ ಭಕ್ತರನ್ನು ಸದಾ ಹರಸಬೇಕೆಂದು ಪುಂಡಲೀಕನು ಕೇಳಿಕೊಂಡನು.<ref name="Pande 2008 p. 508" /><ref name="Bhandarkar125126" /><ref name="sridhra" /><ref name="Sand41f" />
 
ಇತರ ದಂತಕಥೆಗಳು ಒಬ್ಬ ಸಾಮಾನ್ಯ, ಒಬ್ಬ ಜಾತಿಭ್ರಷ್ಟ [[ಮಹಾರ್]] "ಅಸ್ಪೃಶ್ಯ" ಅಥವಾ ಒಬ್ಬ ಬ್ರಾಹ್ಮಣ ಭಿಕ್ಷುಕನ ರೂಪದಲ್ಲಿ ತನ್ನ ಭಕ್ತರ ನೆರವಿಗೆ ಬಂದ ವಿಠ್ಠಲನನ್ನು ಇತರ ದಂತಕಥೆಗಳು ವರ್ಣಿಸುತ್ತವೆ.<ref>Eleanor Zelliot in Mokashi (1987) p. 35</ref> [[ಮಹೀಪತಿ]]ಯು ತನ್ನ ಗ್ರಂಥ ''ಪಾಂಡುರಂಗಸ್ತೋತ್ರದಲ್ಲಿ'', ವಿಠ್ಠಲನು ಜನಾಬಾಯಿಯಂತಹ ಸ್ತ್ರೀ ಸಂತರಿಗೆ ಮನೆ ಗುಡಿಸುವುದು ಮತ್ತು ಅಕ್ಕಿ ಕುಟ್ಟುವಂತಹ ಅವರ ದೈನಂದಿನದ ಮನೆಗೆಲಸದಲ್ಲಿ ಹೇಗೆ ಸಹಾಯ ಮಾಡಿದನೆಂದು ನಿರೂಪಿಸುತ್ತಾನೆ.<ref>Tilak (2006) p. 247</ref> ವಿಠ್ಠಲನು ಸೇನಾ ಕ್ಷೌರಿಕನ ನೆರವಿಗೆ ಹೇಗೆ ಬಂದನೆಂಬುದನ್ನು ಅವನು ನಿರೂಪಿಸುತ್ತಾನೆ. ರಾಜನ ಆಜ್ಞೆಗಳ ಹೊರತಾಗಿಯೂ ಅರಮನೆಗೆ ಬರದೇ ಇದ್ದುದಕ್ಕೆ ಸೇನಾನನ್ನು ಬಂಧಿಸುವಂತೆ [[ಬೀದರ್]]‌ನ ರಾಜನು ಆದೇಶಿಸಿದ್ದನು. ತನ್ನ ವಿಠ್ಠಲನ ಪ್ರಾರ್ಥನೆಯಲ್ಲಿ ಸೇನಾನು ತಲ್ಲೀನವಾಗಿದ್ದರಿಂದ, ರಾಜನ ಸೇವೆಮಾಡಲು ವಿಠ್ಠಲನೇ ಸೇನಾನ ರೂಪದಲ್ಲಿ ಅರಮನೆಗೆ ಹೋದನು, ಮತ್ತು ಹೀಗೆ ಸೇನಾ ಪಾರಾದನು.<ref>For complete tale, see Mahipati pp. 22-27</ref> ಇನ್ನೊಂದು ಕಥೆಯು ಬರಗಾಲದಲ್ಲಿ ಜನರಿಗೆ ಧಾನ್ಯಗಳನ್ನು ಹಂಚಿದ್ದಹಂಚುತ್ತಿದ್ದ ರಾಜವಂಶದ ಧಾನ್ಯದ ಗೋದಾಮಿನ ನಿರ್ವಾಹಕನಾದ ಒಬ್ಬ ಸಂತ [[ದಾಮಾಜಿ]]ಗೆ ಸಂಬಂಧಿಸಿದೆ. ಧಾನ್ಯಕ್ಕೆ ಸಲ್ಲಿಸಲು ಚಿನ್ನವಿರುವ ಒಂದು ಚೀಲದೊಂದಿಗೆ ಒಬ್ಬ ಜಾತಿಭ್ರಷ್ಟನ ರೂಪದಲ್ಲಿ ವಿಠ್ಠಲನು ಬಂದನು.<ref>For complete story, see Mahipati pp. 85-99</ref> ವಿಠ್ಠಲನ ನಾಮವನ್ನು ಹಾಡುತ್ತಿದ್ದಾಗ ಗೋರಾನಿಂದ ಜೇಡಿಮಣ್ಣಿನಲ್ಲಿ ತುಳಿಯಲ್ಪಟ್ಟಿದ್ದ ಗೋರಾ ಕುಂಭಾರನ ಮಗುವನ್ನು ವಿಠ್ಠಲನು ಹೇಗೆ ಸಚೇತನಗೊಳಿಸಿದನೆಂದು ಮತ್ತೊಂದು ಕಥೆಯು ನಿರೂಪಿಸುತ್ತದೆ.<ref>For the complete legend, see Mahipati pp. 286-289</ref>
 
== ಟಿಪ್ಪಣಿಗಳು ==
"https://kn.wikipedia.org/wiki/ವಿಠ್ಠಲ" ಇಂದ ಪಡೆಯಲ್ಪಟ್ಟಿದೆ