ಶ್ರೀದೇವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಶ್ರೀದೇವಿ
ಶ್ರೀದೇವಿ
೧೩ ನೇ ಸಾಲು:
}}
 
'''ಶ್ರೀದೇವಿ'''([[ಆಗಸ್ಟ್ ೧೩]], [[೧೯೬೩]] - [[ಫೆಬ್ರವರಿ ೨೪]], [[೨೦೧೮]]) [[ಭಾರತ]] ಚಲನಚಿತ್ರರಂಗದ ಜನಪ್ರಿಯ ನಟಿಯರಲ್ಲೊಬ್ಬರು. ಇವರು ೯೦ರ ದಶಕದಲ್ಲಿ ಬಹಳ ಬೇಡಿಕೆಯ ಹಾಗೂ ಜನಪ್ರಿಯ ನಟಿಯಾಗಿದ್ದವರು. ಕನ್ನಡ ಸಿನೆಮಾಗಳೂ ಸೇರಿದಂತೆ [[ದಕ್ಷಿಣ ಭಾರತ]]ದ ಭಾಷೆಗಳ ಸಿನೆಮಾಗಳಲ್ಲಿ ಹಾಗೂ [[ಹಿಂದಿ]] ಸಿನೆಮಾಗಳಲ್ಲಿ ನಟಿಸಿದ್ದಾರೆ. ಇವರು ಹಲವು ಸಿನೆಮಾಗಳ ನಿರ್ಮಾಪಕರೂ ಸಹ ಆಗಿದ್ದರು.ಇವರು [[ತೆಲುಗು]], ಹಿಂದಿ, ತಮಿಳು, [[ಮಲಯಾಳಂ]] ಮತ್ತು [[ಕನ್ನಡ]] ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇವರನ್ನ ಭಾರತೀಯ ಚಿತ್ರರಂಗದ "ಮೊದಲ ಮಹಿಳಾ ಸೂಪರ್ ಸ್ಟಾರ್" ಎಂದು ಪರಿಗಣಿಸಲ್ಪಡಲಾಗಿದೆ .<ref>{{cite news |title=India's first female superstar: The incredible journey of Sridevi |url=https://economictimes.indiatimes.com/magazines/panache/sridevi-chandni-who-gave-us-many-lamhe-of-cinematic-brilliance/articleshow/63065586.cms?from=mdr |accessdate=17 March 2020 |work=The Economic Times |date=26 February 2018}}</ref> ಇವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ನಂದಿ ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಸೇರಿದಂತೆ , ಫಿಲ್ಮ್‌ಫೇರ್ ಪ್ರಶಸ್ತಿಗಳು, ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಮೂರು ಸೌತ್ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.<ref>aninews.in/news/entertainment/bollywood/64th-filmfare-awards-sridevi-conferred-with-lifetime-achievement-award20190324005558/</ref><ref>{{cite news |title=SRIDEVI: A HUMBLE TRIBUTE TO THE 1ST FEMALE SUPERSTAR OF BOLLYWOOD |url=http://nasheman.in/sridevi-a-humble-tribute-to-the-1st-female-superstar-of-bollywood/ |accessdate=17 March 2020 |work=nasheman.in}}</ref><ref>{{cite news |title=Five Filmfare award-winning performances of Late superstar Sridevi |url=https://www.newindianexpress.com/entertainment/tamil/2018/feb/25/five-filmfare-award-winning-performances-of-late-superstar-sridevi-1778826.html |accessdate=17 March 2020 |work=The New Indian Express}}</ref>
 
==ಜೀವನ==
"https://kn.wikipedia.org/wiki/ಶ್ರೀದೇವಿ" ಇಂದ ಪಡೆಯಲ್ಪಟ್ಟಿದೆ