ಟೆಂಪ್ಲೇಟು:ಸುದ್ದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
 
<!-- ಇಂಗ್ಲೀಷ್ ವಿಕಿ ಕೊಂಡಿ ಜೋಡಿಸುವ ಬಗೆ ಸರಿಯೇ? -->
* ಮಾರ್ಚ್ ೧೬: ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ಶೀಘ್ರದಲ್ಲೇ ಪುನಃಸ್ಥಾಪಿಸಲಾಗುವುದು: ಗೃಹ ಸಚಿವ [[ಅಮಿತ್ ಶಾ|ಅಮಿತ್]] [https://www.jagranjosh.com/current-affairs/jammu-and-kashmir-statehood-to-be-restored-soon-home-minister-amit-shah-1584344925-1 ಶಾ]
* ಮಾರ್ಚ್ ೦೪: [https://www.thehindubusinessline.com/economy/policy/govt-puts-export-curbs-on-26-pharma-ingredients-medicines/article30971571.ece ಕರೋನವೈರಸ್ ಪ್ರಭಾವ: ೨೬ ಔಷಧಿಗಳ ರಫ್ತನ್ನು ನಿರ್ಬಂಧಿಸಿದ ಭಾರತ].
* ಮಾರ್ಚ್ ೦೨: ತಿಳಿಯಾಗುವತ್ತ್ತ ದೆಹಲಿಯ [[:w:North_East_Delhi_riots|ದಂಗೆಯ]] ವಾತಾವರಣ; ಸಾವಿನ ಲೆಕ್ಕ ೪೭ಕ್ಕೆ ಏರಿಕೆ.
* ಫೆಬ್ರವರಿ ೨೯ : [https://zeenews.india.com/kannada/sports/maria-sharapova-called-an-end-to-a-19-year-long-tennis-career-23948 ಟೆನ್ನಿಸ್ ನಿಂದ ನಿವೃತ್ತಿ ಘೋಷಿಸಿದ ಐದು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ವಿಜೇತ ಟೆನ್ನಿಸ್ ತಾರೆ ಮಾರಿಯಾ ಶರಪೋವಾ]
* ಫೆಬ್ರವರಿ ೨೫: ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ [[ಡೊನಾಲ್ಡ್_ಟ್ರಂಪ್| ಡೊನಾಲ್ಡ್ ಟ್ರಂಪ್]] ೨ ದಿನಗಳ ಭಾರತಕ್ಕೆ ಭೇಟಿ; ೨೧,೬೫೨ ಕೋಟಿ ಮೊತ್ತದ ಅಮೇರಿಕೆಯ ರಕ್ಷಣಾ ಉತ್ಪನ್ನಗಳ [https://www.bbc.com/news/world-south-asia-51638345 ಖರೀದಿಗೆ ಅಂಕಿತ].
* ಫೆಬ್ರವರಿ ೨೧: ವಿಶ್ವದೆಲ್ಲೆಡೆ ೨೦೦೦ ದಾಟಿದ [[:w:Coronavirus|ಕರೋನಾ]]ವೈರಸ್ ನಿಂದ [https://economictimes.indiatimes.com/news/international/world-news/death-toll-in-chinas-coronavirus-jumps-to-2236-confirmed-cases-cross-75400/articleshow/74235718.cms ಅಸು-ನೀಗಿದವರ ಸಂಖ್ಯೆ].
 
<!--- ಐದಕ್ಕಿಂತ ಹೆಚ್ಚು ಸುದ್ದಿಗಳು ಬೇಡ --->
<!---->
"https://kn.wikipedia.org/wiki/ಟೆಂಪ್ಲೇಟು:ಸುದ್ದಿ" ಇಂದ ಪಡೆಯಲ್ಪಟ್ಟಿದೆ