ದೋಸೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು robot Adding: nl:Dosa; cosmetic changes
೧ ನೇ ಸಾಲು:
[[Imageಚಿತ್ರ:Dosa-chutney-sambhar.jpg|thumb|right|300px|ದೋಸೆ, ಚಟ್ನಿ ಮತ್ತು ಸಾಂಬಾರ್]]
'''ದೋಸೆ''' ಒಂದು [[ದಕ್ಷಿಣ ಭಾರತ|ದಕ್ಷಿಣ ಭಾರತೀಯ]] ತಿನಿಸು. [[ಕಾರ್ಬೋಹೈಡ್ರೇಟ್]] ಮತ್ತು [[ಪ್ರೋಟೀನ್]] ಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಇದು ದಕ್ಷಿಣ ಭಾರತದಲ್ಲಿ ಬೆಳಗಿನ ತಿಂಡಿಯಾಗಿ ಸರ್ವೇಸಾಮಾನ್ಯ.
 
== ಸಿದ್ಧತೆ ==
 
ಸಾಧಾರಣವಾಗಿ ದೋಸೆಯ ಹಿಟ್ಟನ್ನು ಅಕ್ಕಿ ಮತ್ತು ಉದ್ದಿನ ಬೇಳೆಗಳನ್ನು ಸ್ವಲ್ಪ ಕಾಲ ನೆನೆಸಿ, ತಿರುವಿ ಒಂದು ರಾತ್ರಿಯ ವರೆಗೆ "ಹುದುಗಲು" ಬಿಡುವುದರ ಮೂಲಕ ಸಿದ್ಧಪಡಿಸಲಾಗುತ್ತದೆ. ಯಾವ ರೀತಿಯ ದೋಸೆ ತಯಾರಿಸಲಾಗುತ್ತಿದೆ ಎಂಬುದನ್ನು ಆಧರಿಸಿ ಈ ಪ್ರಕ್ರಿಯೆಯಲ್ಲಿ ಮೆಂತ್ಯ, ಅವಲಕ್ಕಿ, ಕಡಲೇಬೇಳೆ ಇತ್ಯಾದಿಗಳನ್ನು ಸೇರಿಸಿಕೊಳ್ಳುವುದೂ ಉಂಟು. ಸಿದ್ಧವಾದ ಹಿಟ್ಟನ್ನು ಕಾದ ಕಾವಲಿಯ ಮೇಲೆ ಹುಯ್ಯುವುದರ ಮೂಲಕ ದೋಸೆಯನ್ನು ಸಿದ್ಧಪಡಿಸಲಾಗುತ್ತದೆ. ಈ ಸಮಯದಲ್ಲಿ ಸ್ವಲ್ಪ ಎಣ್ಣೆ, ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸುವುದು ವಾಡಿಕೆ.
೮ ನೇ ಸಾಲು:
ಅಕ್ಕಿ ಮತ್ತು ಉದ್ದಿನ ಬೇಳೆಯ ಬದಲು ರವೆಯನ್ನು ಉಪಯೋಗಿಸಿ ರವೆ ದೋಸೆ, ಅಕ್ಕಿ ಹಿಟ್ಟು, ಗೋಧಿ ಹಿಟ್ಟು ಮೊದಲಾದವನ್ನು ಉಪಯೋಗಿಸಿ "ದಿಢೀರ್ ದೋಸೆ" ಮೊದಲಾದವನ್ನೂ ಮಾಡಬಹುದು.
 
== ದೋಸೆಯ ಜೊತೆ ತಿನಿಸುಗಳು ==
 
ದೋಸೆಯ ಜೊತೆಗೆ ನೆಂಚಿಕೊಳ್ಳಲು ಯಾವುದಾದರೂ ತಿನಿಸುಗಳನ್ನು ಸಿದ್ಧಪಡಿಸುವುದೂ ಸಹ ಸಾಮಾನ್ಯ. ದೋಸೆಯ ಜೊತೆಗೆ ಮಾಡುವ ತಿನಿಸುಗಳಲ್ಲಿ ಸಾಮಾನ್ಯವಾದವು:
೧೯ ನೇ ಸಾಲು:
* ಮುಖ್ಯವಾಗಿ [[ಕೇರಳ]] ಮತ್ತು [[ತಮಿಳುನಾಡು]]ಗಳ ಮಾಂಸಾಹಾರಿ ಕುಟುಂಬಗಳಲ್ಲಿ ಕೋಳಿ ಅಥವಾ ಕುರಿ ಮಾಂಸದ ಪಲ್ಯ
 
== ವಿವಿಧ ರೀತಿಯ ದೋಸೆಗಳು ==
 
ದೋಸೆಯನ್ನು ಸಿದ್ಧಪಡಿಸುವ ವಿಧಾನ ಮತ್ತು ಉಪಯೋಗಿಸುವ ಸಾಮಗ್ರಿಗಳನ್ನು ಆಧರಿಸಿ ಅನೇಕ ರೀತಿಯ ದೋಸೆಗಳನ್ನು ಗುರುತಿಸಬಹುದು:
೩೧ ನೇ ಸಾಲು:
* ರಾಗಿ ದೋಸೆ, ಇತ್ಯಾದಿ.
 
[[ವರ್ಗ: ಜೀವನ]]
[[ವರ್ಗ: ಸಮಾಜ]]
[[ವರ್ಗ:ಆಹಾರ]]
 
[[de:Dosa]]
[[es:Dosa]]
[[en:Dosa]]
[[es:Dosa]]
[[fr:Dosa]]
[[hi:दोसा (व्यंजन)]]
[[ml:ദോശ]]
[[ja:ドーサ]]
[[ml:ദോശ]]
[[nl:Dosa]]
[[pl:Dosa]]
[[ta:தோசை]]
"https://kn.wikipedia.org/wiki/ದೋಸೆ" ಇಂದ ಪಡೆಯಲ್ಪಟ್ಟಿದೆ