ಸಾಗರಿಕ ಕ್ಷಿಪಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
'''ನೆರೆ ರಾಷ್ಟ್ರಗಳ ನಿದ್ದೆಗೆಡಿಸಿದ ಜಲಾಂತರ್ಗಾಮಿ ಚಾಲಿತ ಸಾಗರಿಕಾ ಪರೀಕ್ಷೆ'''
'''ನೆರೆ ರಾಷ್ಟ್ರಗಳ ನಿದ್ದೆಗೆಡಿಸಿದ ಜಲಾಂತರ್ಗಾಮಿ ಚಾಲಿತ ಸಾಗರಿಕಾ ಪರೀಕ್ಷೆ'''
೧ ನೇ ಸಾಲು:
'''ನೆರೆ ರಾಷ್ಟ್ರಗಳ ನಿದ್ದೆಗೆಡಿಸಿದ ಜಲಾಂತರ್ಗಾಮಿ ಚಾಲಿತ ಸಾಗರಿಕಾ ಪರೀಕ್ಷೆ'''[[
 
 
ಮೊಟ್ಟ ಮೊದಲಬಾರಿಗೆ ಭಾರತ ಜಲಾಂತರ್ಗಾಮಿ ಚಾಲಿತ "ಸಾಗರಿಕಾ" ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿ ತನ್ನ ಶಸ್ತ್ರಾಸ್ತ್ರ ಬತ್ತಳಿಕೆಗೆ ಸೇರಿಸಿಕೊಂಡಿತು. ಇದರಿಂದಾಗಿ ಪರಮಾಣು ಸಿಡಿತಲೆಗಳನ್ನು ಎಲ್ಲ ನೆಲೆಗಳಿಂದ - ಅಂದರೆ ಭೂಮಿ, ಆಗಸ, ಮತ್ತು ಸಮುದ್ರದೊಳಗಿಂದ - ಉಡಾಯಿಸಿ ನಿಗಧಿತ ಗುರಿಗೆ ತಲುಪಿಸಿ ಸ್ಫೋಟಿಸಬಲ್ಲ ಸಾಮಥ್ರ್ಯ ಹೊಂದಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತವೂ ಕೂಡ ಸೇರಿದೆ. ಇದರಿಂದಾಗಿ ಯಾವುದಾದರೊಂದು ರಾಷ್ಟ್ರ ಭಾರತದ ಭೂಮಿ ಮತ್ತು ಆಗಸದಲ್ಲಿನ ಪರಮಾಣು ಕ್ಷಿಪಣಿ ನೆಲೆಗಳನ್ನು ನಾಶಗೊಳಿಸಿದಲ್ಲಿ ಭಾರತ ನಿರಾತಂಕವಿಲ್ಲದೇ ಸಾಗರದೊಳಗಿನ ಜಲಾಂತರ್ಗಾಮಿ ನೌಕಾನೆಲೆಯಿಂದ ಕ್ಷಿಪಣಿಗಳನ್ನು ಹಾರಿಬಿಟ್ಟು ಧಾಳಿ ನಡೆಸಬಹುದು. ತನ್ನದೇ ಸ್ವಂತ ಜಲಾಂತರ್ಗಾಮಿ ನೌಕೆ ಹೊಂದಿಲ್ಲದ ಕಾರಣ, ಸಾಗರಿಕಾ ಕ್ಷಿಪಣಿಯನ್ನು ಸಾಗರದಾಳದ ತಾತ್ಕಾಲಿಕ ನೆಲೆಯಿಂದ ಇದನ್ನು ಉಡಾಯಿಸಲಾಯಿತು. ಭಾರತದ ಈ ಪರೀಕ್ಷೆಯಿಂದಾಗಿ ಏಷ್ಯಾ ಖಂಡದಲ್ಲಿ ಶಸ್ತ್ರಾಸ್ತ್ರ ಪೈಪೋಟಿ ಇನ್ನೂ ಹೆಚ್ಚುತ್ತದೆಂದು ಪಾಕಿಸ್ತಾನ ಆತಂಕ ವ್ಯಕ್ತಪಡಿಸಿದೆ.
Line ೧೫ ⟶ ೧೪:
 
#######
[[ಚಿತ್ರ:[[ಚಿತ್ರ:Example.jpg]][[ಚಿತ್ರ:[[ಚಿತ್ರ:Example.jpg]][[ಚಿತ್ರ:[[ಚಿತ್ರ:Example.jpg]]]]]]]]
"https://kn.wikipedia.org/wiki/ಸಾಗರಿಕ_ಕ್ಷಿಪಣಿ" ಇಂದ ಪಡೆಯಲ್ಪಟ್ಟಿದೆ