ಒಡೆಯರ ಕಾಲದ ಕನ್ನಡ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Bot: Migrating 1 interwiki links, now provided by Wikidata on d:Q15912370
೩ ನೇ ಸಾಲು:
 
==ಕಾಲಘಟ್ಟ==
ಒಂದನೆಯ ರಾಜ ಒಡೆಯರು[[en:Raja_Wodeyar_I]] ವಿಜಯನಗರದ ರಾಜ್ಯದ ಪರಮಾಧಿಕಾರವನ್ನು ಅಲ್ಲಗಳೆದು ಸ್ವತಂತ್ರವಾದಾಗಿನಿಂದ (೧೫೫೨ರಿಂದ) ಮೈಸೂರು ಒಡೆಯರ ಕಾಲ ಆರಂಭವಾಯಿತು.. ಅಲ್ಲಿಂದ ಮೊದಲುಗೊಂಡು ಜಯಚಾಮರಾಜ ಒಡೆಯರ ಕಾಲದವರೆಗೂ ಕನ್ನಡ ಸಾಹಿತ್ಯದ ಸರ್ವತೋಮುಖವಾದ ಅಭಿವೃದ್ದಿಗೆ ರಾಜಮಹಾರಾಜರಿಂದ ದೊರೆತ ಪ್ರೋತ್ಸಾಹದ ಅದ್ವಿತೀಯವಾದುದು. <ref>http://www.karnataka.gov.in/Gazetteer/Publications/Special%20Publications/History%20of%20Mysore-%20%20by%20C.Hayavadana%20Rao/History%20of%20Mysore%20Volume%20I/History%20of%20Mysore%20Volume%201.pdf</ref><ref>http://meerajcode11.blogspot.com/2013/02/17th-century-writings-mysore-literature.html</ref>
ಹಲವು ಕವಿಗಳ ಕಾವ್ಯಗಳೇ ರಾಜರುಗಳ ಐತಿಹ್ಯಕ್ಕೆ ಸಾಕ್ಷಿಯನ್ನು ಒದಗಿಸಿರುವುದು, ಒಡೆಯರ ಕಾಲದ ಕನ್ನಡ ಸಾಹಿತ್ಯ ವೈಶಿಷ್ಟ್ಯ.
==ಚಿಕ್ಕದೇವರಾಯ==