ಪರಾಠಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬ ನೇ ಸಾಲು:
ಭಾರತೀಯ ಉಪಖಂಡದ ಭಾಗದಲ್ಲಿ ಪರಾಠಾಗಳು ಅತ್ಯಂತ ಜನಪ್ರಿಯವಾದ ಫ್ಲಾಟ್ ಬ್ರೆಡ್‌ಗಳಲ್ಲಿ ಒಂದಾಗಿದೆ . ತವಾ ಮೇಲೆ ಸಂಪೂರ್ಣವಾಗಿ ಗೋಧಿ ಹಿಟ್ಟಿನಿಂದ ತಯಾರಿಸಿದ ಉಂಡೆಗಳನ್ನು ಲಟ್ಟಿಸಿ ಬೇಯಿಸುವ ಮೂಲಕ ತಯಾರಿಸಲಾಗುತ್ತದೆ . ಪರಾಠಾಗಳು ಚಪಾತಿ / ರೋಟಿಗಳಿಂತ ದಪ್ಪವಾಗಿರುತ್ತದೆ . ಇದಕಕೆ ಕಾರಣ ಪರಾಠಾ ವನ್ನು ತಯಾರಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ತುಪ್ಪ ಮತ್ತು ಎಣ್ಣೆಯನ್ನು ಸವರುತ್ತಾರೆ .ಹಾಗೂ ಕೆಲವೊಮ್ಮೆ ಕ್ಯಾರೆಟ್ , ಬಟಾಟೆ ಯಂತಹ ತರಕಾರಿಗಳನ್ನು ಉಪಯೋಗಿಸಿ ಸ್ಟಫಿಂಗ್‌ ಮಾಡಲಾಗುತ್ತದೆ .
 
ಪರಾಠಾಗಳಿಗೆ ಸಾಮಾನ್ಯವಾಗಿ ಹಿಸುಕಿದ , ಮಸಾಲೆಯುಕ್ತ ಆಲೂಗಡ್ಡೆ , ದಾಲ್ (ಮಸೂರ) , ಎಲೆ ತರಕಾರಿಗಳು, ಮೂ ಲಂಗಿಗಳು, ಹೂಕೋಸು ಅಥವಾ ಪನೀರ್ ಮುಂತಾದ ಅನೇಕ ಪರ್ಯಾಯಗಳನ್ನು ಸ್ಟಫಿಂಗ್‌ ಗಾಗಿ ಉಪಯೋಗಿಸಬಹುದು .
ಪರಾಠಾಗಳನ್ನು ಉಪಾಹಾರ ಭಕ್ಷ್ಯವಾಗಿ ಅಥವಾ ಚಹಾ-ಸಮಯದಲ್ಲಿ ಲಘು ಆಹಾರವಾಗಿ ಸೇವಿಸಬಹುದು.
 
"https://kn.wikipedia.org/wiki/ಪರಾಠಾ" ಇಂದ ಪಡೆಯಲ್ಪಟ್ಟಿದೆ