ಪರಾಠಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
 
==ಸೇವನೆ==
ಪರಾಠಾ [[ಭಾರತೀಯ]] ಉಪಖಂಡದ ಸಾಂಪ್ರದಾಯಿಕ ಉಪಹಾರದ ಪ್ರಮುಖ ಭಾಗವಾಗಿದೆ. ಸಾಂಪ್ರದಾಯಿಕವಾಗಿ , ಇದನ್ನು ತುಪ್ಪ ಬಳಸಿ ತಯಾರಿಸಲಾಗುತ್ತದೆ ಆದರೆ ಎಣ್ಣೆಯನ್ನು ಸಹ ಬಳಸಲಾಗುತ್ತದೆ. ಸಾಮಾನ್ಯವಾಗಿ ಪರಾಠಾವನ್ನು ಬೆಣ್ಣೆಯೊಂದಿಗೆ ತಿನ್ನುತ್ತಾರೆ.
 
==ಪರಾಠಾಕ್ಕಿರುವ ಇತರ ಹೆಸರುಗಳು==
ಪಾರಂಥ , ಪರೌನ್ಥಾ, ಪ್ರೋನ್ಥಾ, ಪಾರೊಂಟೆ([[ಪಂಜಾಬಿ]]ಯಲ್ಲಿ), ಪೊರೋಟಾ([[ಬಂಗಾಳಿ]] ಮತ್ತು [[ಮಲೆಯಾಳಂ]]), ಪಲಾಟಾ ([[ಬರ್ಮಾ]]ದಲ್ಲಿ), ಪೊರೋಥಾ([[ಅಸ್ಸಾಮಿ]]ಯಲ್ಲಿ), ಫೊರೋತಾ (ಸಿಲೇಟಿ ಭಾಷೆಯಲ್ಲಿ) ಮತ್ತು ಫರಾತಾ (ಮೌರಿಟಿಯಸ್‌ ನಲ್ಲಿ, [[ಶ್ರೀಲಂಕಾ]] ಮತ್ತು [[ಮಾಲ್ಡೀವ್ಸ್]]).
"https://kn.wikipedia.org/wiki/ಪರಾಠಾ" ಇಂದ ಪಡೆಯಲ್ಪಟ್ಟಿದೆ