ರಮೇಶ್ ಅರವಿಂದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Infobox person
| name = Ramesh Aravindರಮೇಶ್ ಅರವಿಂದ್
| image = Ramesh.Aravind.jpg
| image_size =
| caption = Ramesh Aravind at a radio interview
| birth_date = {{birth date and age|df=yes|1964|09|11}}
| birth_place = [[Kumbakonamಕುಂಭಕೋಣಂ]], Tamil[[ತಮಿಳು Naduನಾಡು]], Indiaಭಾರತ
| residence = [[Bangaloreಬೆಂಗಳೂರು]], Karnataka[[ಕರ್ನಾಟಕ]], Indiaಭಾರತ
| years_active = 1989–present1989–
| occupation = Actorನಟ, Producerನಿರರ್ಮಾಕ, Directorನಿರ್ದೇಶಕ, Screenwriter, Speaker and Anchor
| children = 2
| spouse = Archanaಅರ್ಚನ Rameshರಮೇಶ್
}}
'''ರಮೇಶ್ ಅರವಿಂದ್ '''(ಒಬ್ಬ ಭಾರತದ ನಟ, ನಿರ್ದೇಶಕ ಮತ್ತು ನಿರೂಪಕ. ಇವರು ೧೦ ಸಪ್ಟೆಂಬರ್ ೧೯೬೪ ರಲ್ಲಿ ಜನಿಸಿದರು. ಇವರು ಕೆಲವು ತೆಲುಗು, ಮಳಯಾಳಂ ಮತ್ತು ಹಿಂದಿ ಚಿತ್ರಗಳ ಸಹಿತ ಹೆಚ್ಚಿನದ್ದಾಗಿ ಕನ್ನಡ ಮತ್ತು ತಮಿಳ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಸತಿ ಲೀಲಾವತಿ, ಡ್ಯುಎಟ್, [[ಅಮೇರಿಕಾ ಅಮೇರಿಕಾ]], ನಮ್ಮೂರ ಮಂದಾರ ಹೂವೆ, ಉಳ್ಟಾ ಪಳ್ಟಾ, ಹೂಮಳೆ ಮತ್ತು ಅಮೃತವರ್ಶಿಣಿ ಚಿತ್ರಗಳಲ್ಲಿನ ಪಾತ್ರಗಳಿಂದ ಗುರುತಿಸಿಕೊಂಡಿದ್ದಾರೆ.
 
ಇವರು ಅತ್ಯುತ್ತಮ ನಟ ಪಾತ್ರಕ್ಕೆ ೨ ಫಿಲ್ಮ್ ಫೇರ್, ಹೂಮಳೆ ಚಿತ್ರದ ನಟನೆಗೆ ಮತ್ತು ಲೇಖನಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ, ಉದಯ ಮತ್ತು ಸುವರ್ಣ ಟಿವಿ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ  ಆಯ್ಕೆಯಾಗಿ ಮತ್ತು ನೇಮಕಗೊಂಡಿದ್ದಾರೆ.
"https://kn.wikipedia.org/wiki/ರಮೇಶ್_ಅರವಿಂದ್" ಇಂದ ಪಡೆಯಲ್ಪಟ್ಟಿದೆ